ಟ್ಯಾಗ್: ತಿರುಗುದಾರಿ

ಇಂದು ಹಬಲ್‍ಗೆ ತುಂಬಿದವು 25 ವರುಶಗಳು

– ಪ್ರಶಾಂತ ಸೊರಟೂರ‍. ತಮ್ಮ ಸುತ್ತಣದ ಬಗ್ಗೆ ಯಾವಾಗಲೂ ಕುತೂಹಲವನ್ನು ಮೈಗೂಡಿಸಿಕೊಂಡಿರುವ ಮನುಶ್ಯರು, ತುಂಬಾ ಹಿಂದಿನಿಂದಲೂ ಬಾನಿನ ಬಗ್ಗೆ, ಅದರ ಆಳದಲ್ಲಿ ಹುದುಗಿರುವ ಅರಿವನ್ನು ತಮ್ಮದಾಗಿಸಿಕೊಳ್ಳುವುದರ ಬಗ್ಗೆ ತುಡಿತ ಹೊಂದಿದ್ದು ಹಳಮೆಯ ಪುಟಗಳಿಂದ...

ನಮ್ಮ ಇಸ್ರೋಕ್ಕೆ ಸಂದ ವಿಶ್ವ ಗೌರವ

ಡಾ.ಮಂಡಯಂ ಆನಂದರಾಮ. ಇಸ್ರೋದ ಮಂಗಳ ಬಾನಬಂಡಿ ಪರಿಣತರ ತಂಡಕ್ಕೆ 2015ರ ಸ್ಪೇಸ್ ಪಯೊನೀರ್ ಎಂಬ ವಿಶ್ವ ಗೌರವ ಸಂದಿದೆ. ಅಮೆರಿಕದ ದೇಶೀಯ ಬಾನರಿಮೆ ಕೂಟ (The National Space Society-NSS) ಎಂಬುದು ಅಲ್ಲಿಯ...

ನಾಳೆ ಬಾನಬಂಡಿ ತಲುಪಲಿದೆ ಮಂಗಳ

– ಪ್ರಶಾಂತ ಸೊರಟೂರ. ಕಳೆದ ವರುಶ ನವಂಬರ್ 5, 2013 ರಂದು ಬಾನಿಗೆ ಚಿಮ್ಮಿದ್ದ ಇಸ್ರೋದ ಬಾನಬಂಡಿ ನಾಳೆ, 24.09.2014 ಬೆಳಿಗ್ಗೆ 7.18 ಕ್ಕೆ ಮಂಗಳದ ತಿರುಗುದಾರಿಯಲ್ಲಿ (orbit) ನೆಲೆಗೊಳ್ಳಲಿದೆ. ಈ ಮೂಲಕ...

ಮಂಗಳದೆಡೆಗೆ ಇಂದು ನೆಗೆಯಲಿದೆ ಇಸ್ರೋ ಬಂಡಿ

– ಪ್ರಶಾಂತ ಸೊರಟೂರ. ಇಂದು, 05.11.2013, ಏರುಹೊತ್ತು 2.38 ಕ್ಕೆ ಇಸ್ರೋ ಅಣಿಗೊಳಿಸಿರುವ ಬಾನಬಂಡಿ ಮಂಗಳ (Mars) ಸುತ್ತುಗದೆಡೆಗೆ ಚಿಮ್ಮಲಿದೆ. ಆಂದ್ರಪ್ರದೇಶದ ಶ್ರೀಹರಿಕೋಟ ಏರುನೆಲೆಯಿಂದ ಬಾನಿಗೆ ಹಾರಲಿರುವ ಬಾನಬಂಡಿ (spacecraft), ಮತ್ತೊಮ್ಮೆ ನಮ್ಮ ಇಸ್ರೋದ (ISRO) ಅರಿಮೆಯ...

ಇಂದು IRNSS-1A ಬಾನಿಗೆ

– ಪ್ರಶಾಂತ ಸೊರಟೂರ. ಇಂದು, 01.07.2013 ರಾತ್ರಿ 11.41 ಕ್ಕೆ ಆಂದ್ರಪ್ರದೇಶದಲ್ಲಿರುವ ಶ್ರೀ ಹರಿಕೋಟಾ ಏರುನೆಲೆಯಿಂದ IRNSS-1A ಸುತ್ತುಗ ಬಾನಿಗೆ ಹಾರಲಿದ್ದು, ಈ ಮೂಲಕ ಅಮೇರಿಕಾದ ಕಯಲ್ಲಿರುವ GPS ಏರ‍್ಪಾಟಿಗೆ ಮುಂಬರುವ ವರುಶಗಳಲ್ಲಿ ಸರಿಸಾಟಿಯಾಗಲು ನಮ್ಮ ಇಸ್ರೋ ಅಣಿಯಾಗಿದೆ. ಈ ಮುಂಚಿನ ಬರಹವೊಂದರಲ್ಲಿ ತಿಳಿದುಕೊಂಡಂತೆ, ಇತ್ತೀಚಿನ ವರುಶಗಳಲ್ಲಿ ನೆಲದಲ್ಲಿನ...

GPS ಜುಟ್ಟು ಅಮೇರಿಕದ ಕಯ್ಯಲ್ಲಿ

– ಪ್ರಶಾಂತ ಸೊರಟೂರ. ಮೊದಲೆಲ್ಲಾ ಇರುವೆಡೆಯನ್ನು ತಿಳಿದುಕೊಳ್ಳಲು ಕಯ್ವಾರ (compass) ಮತ್ತು ನಕಾಶೆಗಳನ್ನು ಬಳಸಲಾಗುತ್ತಿತ್ತು. ಯಾವುದೇ ದಿಕ್ಕಿಗೆ ತಿರುಗಿಸಿದರೂ ಮರಳಿ ಬಡಗಣದೆಡೆಗೆ (north) ಹೊರಳುವ ಕಯ್ವಾರದ ಗುಣವನ್ನು ಬಳಸಿ ಇರುವೆಡೆಯನ್ನು (position) ಕಂಡುಕೊಳ್ಳಲಾಗುತ್ತಿತ್ತು. ಚಳಕರಿಮೆ...