ಟ್ಯಾಗ್: ದಂಡ

ದಂಡ, stick

‘ದಂಡಂ ದಶಗುಣಂ’ – ಇದರ ನಿಜವಾದ ಅರ್‍ತವೇನು?

– ಕೆ.ವಿ.ಶಶಿದರ. ‘ದಂಡಂ ದಶಗುಣಂ’ ಈ ಪದಪುಂಜವನ್ನು ಕೇಳದವರಿಲ್ಲ. ಸಮಯಕ್ಕನುಗುಣವಾಗಿ ಇದನ್ನು ಉಪಯೋಗಿಸಿ, ಕ್ರುತಾರ‍್ತರಾದವರು ಅನೇಕರಿದ್ದಾರೆ. ಹಿಂದಿನ ಕಾಲದಲ್ಲಿ ಶಾಲಾ ಕಾಲೇಜುಗಳಲ್ಲಿ ವಿದ್ಯಾರ‍್ತಿಗಳು ಸರಿಯಾಗಿ ಪಾಟಪ್ರವಚನ ಕೇಳದಿದ್ದಲ್ಲಿ, ಹೋಂ ವರ‍್ಕ್ ಮಾಡದಿದ್ದಲ್ಲಿ ಅತವಾ ನಡೆದ...

ಜೀವನ ಪಯಣ

– ಸವಿತಾ. ನಿನ್ನೆಯ ನೆನಪು ನಾಳೆಯ ಕನಸು ಇಂದಿನ ಬದುಕು ಹೊತ್ತು ಸಾಗುವ ಗಳಿಗೆಯಲಿ ತಳಮಳದಲಿ ತವಕದಿ ಏಳುಬೀಳುಗಳ ದುಗುಡ ದುಮ್ಮಾನದಲಿ ಎದುರಿಸುವ ಬಗೆ ಅರಿಯದೇ ಸಾಗುತಿರಲು ಜೀವನವೀ ಸಂಗರ‍್ಶದಿ ಸಂಕಶ್ಟಗಳ ಸರಮಾಲೆಯಲಿ ವಿಚಿತ್ರ...

ಆದುನಿಕತೆ

– ಪ್ರಿಯದರ‍್ಶಿನಿ ಶೆಟ್ಟರ್. ಮನೆಯ ಹೊರಗೆ ನನ್ನ ತಂಗಿ ಆಕೆಯ ಗೆಳತಿಯರೊಡನೆ ಆಟವಾಡುತ್ತಿದ್ದಳು. ಚೌಕಾಬಾರದ ಕವಡೆಯ ಸದ್ದಿನೊಡನೆ ಗಾಜಿನ ಬಳೆಗಳ ನಾದ ಕೇಳುತ್ತಿತ್ತು. ಹೊರಗೆ ಹೋಗಿ ನೋಡಿದರೆ ಜೀನ್ಸ್ ಪ್ಯಾಂಟ್, ಸ್ಕರ‍್ಟ್, ಟಿ-ಶರ‍್ಟ್...

ಮೋಸಹೋದವರು

– ರತೀಶ ರತ್ನಾಕರ. ಆಗಶ್ಟೇ ಮಳೆ ಬಂದು ನಿಂತಿತ್ತು. ಹೆಬ್ಬೂರಿನ ಚಿಕ್ಕ ರೈಲು ನಿಲ್ದಾಣದಲ್ಲಿ ಅಲ್ಲಲ್ಲಿ ನಿಂತಿದ್ದ ನೀರನ್ನು ಪಚ್ ಪಚ್ ಎಂದು ತುಳಿಯುತ್ತ ಗಡಿಬಿಡಿಯಲ್ಲಿ ಮಂದಿ ಓಡಾಡುತ್ತಿದ್ದರು. ಆ ಮಂದಿಯ ನಡುವೆ ನುಗ್ಗಿಕೊಂಡು...

ಕೆನಡದ ಅಲೆಯುಲಿಯೊಳ್ ಕನ್ನಡಮುಂಟೇ?

– ರತೀಶ ರತ್ನಾಕರ ಬೆಂಗಳೂರಿನಲ್ಲಿ ಗಾಡಿಗಳನ್ನು ಓಡಿಸುವಾಗ ಯಾವುದಾದರೂ ಸಾರಿಗೆ ಕಟ್ಟಲೆ (traffic rules) ಪಾಲಿಸದೇ ಸಿಕ್ಕಿಬಿದ್ದರೆ, ಟ್ರಾಪಿಕ್ ಪೋಲಿಸಿನವರು ದಂಡ ಕಟ್ಟಿಸಿಕೊಂಡು ಬ್ಲಾಕ್ ಬೆರ್‍ರಿ ಮೂಲಕ ರಶೀದಿಯನ್ನು ನಿಂತಲ್ಲೇ ನೀಡುತ್ತಿದ್ದರು. ಆದರೆ,...