ಟ್ಯಾಗ್: ದೇವರ ಶಿಲುಬೆ ಮನೆಗೆ ಬಂದದ್ದು

ದೇವರ ಶಿಲುಬೆ ಮನೆಗೆ ಬಂದದ್ದು – ಸಣ್ಣ ಕತೆ

ಬರಹಗಾರರು – ನಾ.ಡಿಸೋಜ ಚಿಕ್ಕದಾಗಿಸಿದವರು – ಸಿ. ಮರಿಜೋಸೆಪ್ ಅದೊಂದು ಪುಟ್ಟ ಊರು. ಬರೀ ಕ್ರಿಸ್ತುವರೇ ವಾಸಿಸುತ್ತಿದ್ದ ಊರದು. ಕ್ರಿಸ್ತೀಯ ಜೀವನವೆಂದರೆ ಒಬ್ಬರಿಗೊಬ್ಬರು ಹೆಗಲು ಕೊಡುವವರಾಗಬೇಕು, ಯಾರೂ ಯಾರೊಂದಿಗೂ ಅಂತರವನ್ನು ಕಾಯಬಾರದು. ಆ...