ಟ್ಯಾಗ್: ನವಿಲು

ನವಿಲು, Peacock

ಕವಿತೆ: ನವಿಲು ಕುಣಿದಾಗ

– ದ್ವಾರನಕುಂಟೆ ಪಿ. ಚಿತ್ತನಾಯಕ. ಅಯ್ಯೋ ಬುವಿಯೇ ಬಿರಿಯುವ ಬರವು ಬಂದಿತು ಒಂದು ಕಾಲದಲಿ ಜನಗಳ ಮೊಗದಲಿ ನಗುವೇ ಇಲ್ಲ ಹರಡಿತು ಹಸಿವಿನ ಬಿರುಗಾಳಿ ಎಲೆಗಳು ಒಣಗಿ ಮರಗಳು ಸೊರಗಿ ಮನಗಳ ಒಳಗೆ ಮರುಕದನಿ...

ನವಿಲು, Peacock

ಕವಿತೆ: ಓ ನವಿಲೇ

– ಸವಿತಾ. ನವಿಲೇ ಓ ನವಿಲೇ ನವಿರಾದ ಬಣ್ಣದಲೀ ಹೊಳೆವೆ ಬಣ್ಣ ಬಣ್ಣಗಳಲೀ ಕಣ್ಣು ಸೆಳೆವೆ ನರ‌್ತನದಲೀ ಹೆಸರಾದೆ ಮಳೆಯ ಕರೆದಂತೆ ಸಂಜೆಯಾದಂತೆ ಹೆಣ್ಣು ನವಿಲ ಬಯಸಿದಂತೆ ಗರಿ ಬಿಚ್ಚಿ ಕುಣಿವೆ ನವಿಲೇ ಓ...

ನವಿಲು, Peacock

ಕವಿತೆ: ನವಿಲೆ ನವಿಲೆ

– ವೆಂಕಟೇಶ ಚಾಗಿ. ನವಿಲೆ ನವಿಲೆ ಸುಂದರ ನವಿಲೆ ಬರುವೆಯಾ ನನ್ನ ಶಾಲೆಯ ಕಡೆಗೆ ಇಬ್ಬರೂ ಆಡೋಣ ಜೊತೆಯಲಿ ಇಬ್ಬರು ಕುಣಿಯೋಣ ಶಾಲೆಯ ತೋಟದ ಹೂಗಳ ನೋಡು ಚಂದದ ಅಂದದ ಗಿಡಗಳ ನೋಡು ಹಾಡುತ...

ಯಾರು ಇವರಾರು

– ಚಂದ್ರಗೌಡ ಕುಲಕರ‍್ಣಿ. ನವಿಲಿಗೆ ಸುಂದರ ನಾಟ್ಯವ ಕಲಿಸಿ ಕುಣಿಯಲು ಹಚ್ಚಿದವರಾರು? ಹಾಲ ಹಸುಳೆಯು ಮನಸಿನ ಬಿಂಬದಿ ತಣಿಯಲು ಬಿಟ್ಟವರಾರು? ಕೆಂಪು ಕೊಕ್ಕಿನ ಗಿಣಿರಾಜನಿಗೆ ಮಾತನು ಕಲಿಸಿದವರಾರು? ತುಂಟ ಬಾಲರ ತೊದಲಿನ ನುಡಿಗೆ ಅರ‍್ತವ...

ಯಾವುದು? ಎಲ್ಲಿಯದು??

– ಚಂದ್ರಗೌಡ ಕುಲಕರ‍್ಣಿ. ನವಿಲು ತೊಟ್ಟ ಬಣ್ಣದ ಅಂಗಿಯ ಬಟ್ಟೆ ಯಾವುದು? ಪಾತರಗಿತ್ತಿಯ ಮಿನುಗುವ ಪಕ್ಕದ ರೇಶ್ಮೆ ಎಲ್ಲಿಯದು? ಕಪ್ಪು ಕೂದಲ ಕರಡಿ ಬಳಸುವ ಶ್ಯಾಂಪು ಯಾವುದು? ಕಾಡಿನ ಹುಲಿಮರಿ ಹಲ್ಲನು ಉಜ್ಜುವ ಪೇಸ್ಟು...

ನವಿಲಿನ ಅಂದ

– ಚಂದ್ರಗೌಡ ಕುಲಕರ‍್ಣಿ. ನವಿಲೆ ನಿನ್ನ ಅಂದದ ಬಗೆಗೆ ಎರಡೆ ಎರಡು ಮಾತು ಒಳಗುಟ್ಟನ್ನು ಹೇಳಲೆ ಬೇಕು ಮನಸು ಹೋಗಿದೆ ಸೋತು ಯಾವ ಸೋಪು ಶ್ಯಾಂಪು ಬಳಸಿ ದಿನವೂ ಜಳಕ ಮಾಡ್ತಿ ರೇಶ್ಮೆ ತುಪ್ಪಳ...

‘ಚಿತ್ರ’ ಕಂಡು ಹುಟ್ಟಿದ ಪದಗಳು

– ರತೀಶ ರತ್ನಾಕರ. (ಈ ಮೇಲಿನ ಚಿತ್ರ ಪ್ರೇಮ ಯಶವಂತ್ ಅವರ ಕೈಚಳಕ. ಚಿತ್ರ ಬರೆದ ಕೆಲವೇ ಹೊತ್ತಿನಲ್ಲಿ ಇದನ್ನು ಹಂಚಿಕೊಂಡರು. ಆ ಚಿತ್ರವನ್ನು ನೋಡಿ ಈ ಕೆಳಗಿನ ಸಾಲುಗಳು ಹುಟ್ಟಿದವು. ಸಾಲುಗಳು ಚೆನ್ನಾಗಿವೆ...

Enable Notifications OK No thanks