ಟ್ಯಾಗ್: ನಾದ

ಒಲವು, Love

ಕವಿತೆ: ನನ್ನೊಲವೆ

– ಶಿವಮೂರ‍್ತಿ. ಹೆಚ್. ದಾವಣಗೆರೆ. ನಿನ್ನ ಕಾಲ್ಬೆರಳಿಗೆ ಕಾಲುಂಗುರ ತೊಡಿಸಿ ನಿನ್ನ ಕಾಲ್ಗೆಜ್ಜೆಗಳ ನಾದಕ್ಕೆ ತಲೆದೂಗುವೆ ನಿನ್ನ ಬರಸೆಳೆದು ಅರೆಗಳಿಗೆ ಬಿಡದೆ ನನ್ನ ತೋಳುಗಳಲ್ಲಿ ಬಿಗಿದಪ್ಪಿ ಮುದ್ದಾಡುವೆ ನಿನ್ನ ಕಂಗಳೊಳಗೆ ಕಾಣುವ ಬಿಂಬ ನಾನಾಗಿ...

ಪ್ರಶ್ನೆ, Question

ಕವಿತೆ: ಹೆಂಗ

– ಚಂದ್ರಗೌಡ ಕುಲಕರ‍್ಣಿ. ಬೀಜದಿ ಹೆಂಗ ಅಡಗಿ ಕೂತಿದೆ ದೊಡ್ಡ ಬಿಳಲಿನ ಆಲ ಮಣ್ಣಿನ ಆಸರೆ ಸಿಕ್ಕರೆ ಸಾಕು ಹಬ್ಬಿಸಿ ಬಿಡುವುದು ಜಾಲ ಮೊಗ್ಗಲಿ ಹೆಂಗ ಅಡಗಿ ಕೂತಿದೆ ಪರಿಮಳ ಸೂಸುವ ಗಂದ ಪಕಳೆಯ...

ಹೊಳಪಿನ ನಾದ ‘ಸಂಗೀತ’!

– ಚಂದ್ರಗೌಡ ಕುಲಕರ‍್ಣಿ. ಹಾಲಹಸುಳೆಯ ತೊದಲು ಲೀಲೆಯ ಸ್ವರಗಳಲಿ ಜೋಲುತ ಹರಿವ ನಾದದ! ಲಹರಿಯೆ ಮೇಲಾದ ದಿವ್ಯ ಸಂಗೀತ! ಗಿಡಮರದ ಎಲೆಗಳಲಿ ಗುಡುಗು ಮಿಂಚೊಡಲಲ್ಲಿ ಬಿಡಲಾರ‍ದ ಸುರಿವ ಮಳೆಹನಿಯ! ಮುತ್ತಲ್ಲಿ ಅಡಗಿರುವ ಲಯವೆ ಸಂಗೀತ!...

ಒಲವು, ಪ್ರೀತಿ, Love

ನಿನ್ನೊಳು ನಾನೋ? ನನ್ನೊಳು ನೀನೋ?

– ಚೇತನ್ ಕೆ.ಎಸ್. ಕೇಳಿಸುತ್ತಿದೆ ಗೆಳತಿ ಹ್ರುದಯದ ವೀಣೆಯಲಿ ನಿನ್ನದೇ ನಾದ ಮನದ ತುಂಬೆಲ್ಲಾ ನಿನ್ನದೇ ರಾಗ ಮತಿ ತೇಲಾಡಿದೆ ನಿನ್ನದೇ ಅಮಲಿನಲಿ ನರನಾಡಿಯಲ್ಲೂ ನಿನ್ನದೇ ಸಂಚಾರ ದಿನನತ್ಯದ ಕೆಲಸದಲ್ಲೂ ನಿನ್ನದೇ ಗ್ನಾನ...