ಟ್ಯಾಗ್: ನಾನು

ಮಕ್ಕಳ ಕವಿತೆ: ನಾನು

– ಹರೀಶ್ ನಾಯಕ್, ಕಾಸರಗೋಡು. ಮೋಡ ಮುಸುಕಿತು ಗಾಳಿ ಬೀಸಿತು ಮಳೆಯು ಸುರಿಯಿತು ಬೂಮಿಗೆ ಮಣ್ಣು ಅರಳಿತು ಹುಲ್ಲು ಹುಟ್ಟಿತು ಹಚ್ಚ ಹಸುರಿದು ನಾಳೆಗೆ ಅಮ್ಮ ಬಂದಳು ಕೊಡೆಯ ತಂದಳು ನಾನು ಹೊರಟೆನು...

ಅಸೂಯೆ, jealous

ಕವಿತೆ: ನಾನು ನಾನೆಂಬುವರು

– ಶ್ಯಾಮಲಶ್ರೀ.ಕೆ.ಎಸ್. ನಾನು ನಾನೆಂಬುವರು ಜಗವೇ ತನ್ನದೆಂಬುವರು ಕಾಯುವ ಜಗದೊಡೆಯನಿರಲು ನಾವಾರು ನೀವಾರು ಎಲ್ಲವೂ ಅವನಿತ್ತ ಬಿಕ್ಶೆ ವಿದ್ಯೆ ಪದವಿಗಳ ಗಳಿಸಿ ‌ಆಸೆಗಳ ಬೆನ್ನತ್ತಿ ಬ್ರಮೆಯಿಂದ ಮೂಡರಾಗಿ ಸಾಗಿ ಬಂದ ದಾರಿಯ ಮರೆತು ತೋರುವರು...

ಕವಿತೆ: ನಾನು ಯಾರು?

– ವೆಂಕಟೇಶ ಚಾಗಿ. ಎಲ್ಲವನ್ನೂ ಪಡೆದ ನಾನು ಯಾರಿಗಾಗಿ ಕೊಡಲಿ ಇನ್ನು ಮುಂದೆ ಏನು ಬೇಡಲೇನು ಉಳಿದ ಪ್ರಶ್ನೆ ಒಂದೇ ಇನ್ನು ನಾನು ಯಾರು? ಅರಿಯದಂತಹ ಲೋಕದೊಳಗೆ ಅರಿತು ಬೆಳೆದೆನು ಗಳಿಗೆಯೊಳಗೆ ಯಾವ ಪಲವಿದೆ...

ಚುಟುಕು ಕವಿತೆಗಳು

– ಪ್ರವೀಣ್ ದೇಶಪಾಂಡೆ. ಕವಿತೆ ಹೇಳಿದೆ ನಾಲ್ಕು ಜನಕೆ ಕಿವಿದಾಟಿ ಒಳಗಿಳಿಯುವಂತೆ ಅವರೆದ್ದು ಹೋದರು ಹೊರಗೆ ‘ನಾನು’ ಉಳಿಯಿತು ಕವಿತೆಯ ಕತೆ ಮುಗಿಯಿತು *** ಅಕ್ಕರದೆಲೆಯ ಮೇಲೆ ಲೇಕನಿಯೆ ಹರಿಗೋಲು ಬಾವ ಹಾಯಿಯ ಬಿಚ್ಚಿ...

ಎಲ್ಲಿದ್ದೇನೆ ನಾನು…?

– ಅಜಯ್ ರಾಜ್. (ಬರಹಗಾರರ ಮಾತು: ಅದೆಶ್ಟೋ ಬಾರಿ ಬದುಕಲ್ಲಿ ನಾನು ಯಾರು? ನನ್ನ ಇರುವಿಕೆಯ ಅರ‍್ತವೇನು? ಹೀಗೆ ಹಲವು ಪ್ರಶ್ನೆಗಳು ನನ್ನನ್ನು ತಿಂಗಳುಗಟ್ಟಲೆ ಕಾಡಿವೆ. ಅದೆಶ್ಟೇ ಚಿಂತಿಸಿ, ತರ‍್ಕ ಮಾಡಿದರೂ ಉತ್ತರಗಳು ಗೊಂದಲ...

ನಾನು ಮತ್ತು ಏಕಾಂತ

– ಅಜಿತ್ ಕುಲಕರ‍್ಣಿ. (ಏಕಾಂತವನ್ನು ಒಂದು ಪಾತ್ರದಂತೆ ಮಾಡಿ ಈ ಕವಿತೆಯನ್ನು ಬರೆಯಲಾಗಿದೆ ) ಇಂದು ಮನೆಯಲ್ಲಿ ನಾವಿಬ್ಬರೇ ನಾನು ಮತ್ತು ಏಕಾಂತ ಒಟ್ಟಿಗೇ ದ್ಯಾನ ಮತ್ತು ಮೌನ ಹೊರಗಿನವರಾರಿಗೂ ಇದು ಗೊತ್ತಿಲ್ಲ! ನಾನು...

ನಿನ್ನನು ನೀನು ಗೆಲ್ಲಬಹುದು!

– ನಾಗರಾಜ್ ಬದ್ರಾ. ( ಈ ಕತೆ ಮತ್ತು ಕತೆಯಲ್ಲಿ ಬರುವ ಪಾತ್ರಗಳು, ಸನ್ನಿವೇಶಗಳು ಕಾಲ್ಪನಿಕ ) ರಾಮಾಚಾರಿ – ವಿದ್ಯಾವಂತ ಇಂಜಿನಿಯರ್. ಕಮಾಲಪುರ ಎಂಬ ನಗರದ  ಕಾಸಗಿ ಕಂಪನಿಯೊಂದರಲ್ಲಿ ಒಳ್ಳೆಯ ಸ್ತಾನದಲ್ಲಿ  ಕೆಲಸ...

ನನ್ನ ಆಟಾಟೋಪವನ್ನು ಕೊನೆಗೊಳಿಸು ತಾಯೇ

– ಶ್ರೀನಿವಾಸಮೂರ‍್ತಿ ಬಿ.ಜಿ. ನೀನು ನೀನಾಗಿಯೇ ಇರಲು, ನಾನು ನಿನ್ನೊಳು ಇರಲು ನನ್ನ ಆಟಾಟೋಪವನ್ನು ಕೊನೆಗೊಳಿಸು ತಾಯೇ ಗೊಬ್ಬರವ ನೀ ಕೇಳುವೆ, ಕೊಬ್ಬರಿಯ ನಾ ಕೇಳುವೆ ಉಪಕಾರವನ್ನು ನೀ ಕೇಳುವೆ, ಅದಿಕಾರವನ್ನು ನಾ ಕೇಳುವೆ...