ಟ್ಯಾಗ್: ನೀನು ಕಡಲು ನಾನು ಮರಳು

ತೇಜಸ್ವಿ, ನೀನು ಕಡಲು ನಾನು ಮರಳು!

– ರತೀಶ ರತ್ನಾಕರ. ತೋಚಿದ್ದು ಗೀಚಿ ಹಲವು ಹಗಲುಗಳಾಯ್ತು. ಏಕೋ ಗೊತ್ತಿಲ್ಲ, ಇತ್ತೀಚಿಗೆ ಹಲವು ಮೋರೆಗಳು, ಕೆಲವು ತಿಟ್ಟಗಳು ಒಳಗನ್ನು ಕೊರೆಯುತ್ತಿವೆ. ನಾನು ಎಲ್ಲಿಗೆ ಸೇರಬೇಕು ಎಂದುಕೊಂಡಿದ್ದೆನೋ ಆ ಗುರಿಯು ತೂಗುಯ್ಯಾಲೆಯಲ್ಲಿದೆ. ಏನಾದರೊಂದು ಸಾದಿಸಿಯೇ...