ಟ್ಯಾಗ್: ನುಡಿಹಮ್ಮುಗೆ

ಬುದ್ದ, ಪಾಣಿನಿ ಮತ್ತು ಕನ್ನಡದ ನುಡಿಹಮ್ಮುಗೆ

– ಕಿರಣ್ ಬಾಟ್ನಿ. ಗೌತಮಬುದ್ದನು ಸಂಸ್ಕ್ರುತವನ್ನು ಬಳಸದೆ ಪಾಲಿಯನ್ನು ಬಳಸಿದ್ದೇಕೆಂಬ ಪ್ರಶ್ನೆ ನನ್ನನ್ನು ಹಲವಾರು ದಿನಗಳಿಂದ ಕಾಡುತ್ತಿತ್ತು. ಆತ ವೈದಿಕ ದರ‍್ಮದಿಂದ ದೂರ ಸರಿದದ್ದರಿಂದ ವೇದಗಳ ನುಡಿಯನ್ನೂ ಕೈಬಿಟ್ಟನೆಂದು ಕೇಳಿದ್ದೆ; ಸಂಸ್ಕ್ರುತವನ್ನು ಮೇಲ್ಜಾತಿಯವರು...

‘ತಮಿಳಿನಂತೆ ಕನ್ನಡದಲ್ಲಿಯೂ ಮಹಾಪ್ರಾಣಗಳಿಲ್ಲ’ – ಆಲೂರ ವೆಂಕಟರಾಯರು

– ಕಿರಣ್ ಬಾಟ್ನಿ. ‘ಎಲ್ಲರಕನ್ನಡ‘ ಯಾವ ಯಾವ ಕಾರಣಗಳಿಗಾಗಿ ಹುಟ್ಟಿಕೊಂಡಿದೆಯೋ ಅವುಗಳನ್ನು ನಮ್ಮ ಹಿಂದಿನ ಹಲವರು ಕಂಡುಕೊಂಡಿದ್ದರು. ಕವಿ ಶ್ರೀ ಕೆ.ಎಸ್. ನರಸಿಂಹಸ್ವಾಮಿಯವರು ಕನ್ನಡದಲ್ಲಿ ಸಂಸ್ಕ್ರುತದ ಪದಗಳ ಬಳಕೆಯ ಬಗ್ಗೆ ಏನು ಹೇಳಿದ್ದರೆಂದು ಇತ್ತೀಚೆಗೆ ಬರತ್...