ಟ್ಯಾಗ್: ನೋವಿನ ಕವಿತೆ

ಕವಿತೆ : ಏಕಾಂಗಿ

– ವೆಂಕಟೇಶ ಚಾಗಿ. ಆ ಸುಂದರ ಉದ್ಯಾನವನದಲ್ಲಿ ಹಕ್ಕಿ ಪಕ್ಶಿಗಳ ಕಲರವ ಮದುರ ಸುಮದುರ ಮನದ ಮಂಕುಗಳೆಲ್ಲಾ ಬೆಟ್ಟದ ಮೇಲಿನ ಮೋಡಗಳ ಹಾಗೆ ಕರಗಿ ಮನವ ತೊರೆದು ಬಿಡುವವು ಅಶ್ಟೇ ಹುಲ್ಲು ಹಾಸಿನ ಹಸಿರು...

ಹೇಳು ವಿದಾಯ ಸಾಕಿನ್ನು

– ಸಂದೀಪ ಔದಿ. ( ಹೊನಲು 5 ವರುಶ ಪೂರೈಸಿದ ಹೊತ್ತಿನಲ್ಲಿ ಏರ‍್ಪಡಿಸಿದ್ದ ಕತೆ-ಕವಿತೆ ಸ್ಪರ‍್ದೆಯಲ್ಲಿ ಬಹುಮಾನ  ಪಡೆದ ಕವಿತೆ ) ಸದ್ಯ ಈಗಲಾದರೂ ಬಂದೆಯಲ್ಲಾ ತುಂಬಾ ಹೊತ್ತೇನಾಗಿಲ್ಲ ನಾ ಮಲಗಿ ಮಣ್ಣಲ್ಲಿ ಇನ್ನೂ...

ನೋವೇ, ನೀ ಮೌನವಾಗಿ ಸುಡುವೆ…

– ವಿನು ರವಿ. ನೋವೇ, ನೀ ಮೌನವಾಗಿ ಸುಡುವೆ ಒಳಗೊಳಗೆ ದಹಿಸುವೆ ಅಶ್ರುದಾರೆ ಹರಿಸುವೆ ನೀ ಪರಮ ಗುರುವಾಗಿ ಪಾಟ ಕಲಿಸುವೆ ಚಾಟಿ ಏಟು ಬೀಸಿ ಬದುಕಿನ ಪಾಟ ಕಲಿಸುವೆ ನೀ ಒಂಟಿ ಬಾವಗಳ...

ಮತ್ತೇಕೆ ಬಂದೆ ನೀನು

– ಸುರಬಿ ಲತಾ. ಹ್ರುದಯ ಬಾಗಿಲು ಬಡಿದು ತೆಗೆಯುವ ಮೊದಲೇ ಮರೆಯಾದವನು ಮತ್ತೇಕೆ ಬಂದು ಕೆಣಕುವೆ ಮನವನ್ನು ಕನಸ ತೋರಿಸಿ ಕಲ್ಪನೆಗಳಿಗೆ ರೆಕ್ಕೆ ಬರಿಸಿದವನು ನನಸಾಗುವ ಮುನ್ನ ಕರಗಿ ಹೋದವನು ಮತ್ತೇಕೆ ಬಂದೆ ನೀನು...

ಪ್ರಶ್ನೆ ಮೂಡಿದೆ ಎದೆಯಲ್ಲಿ

– ಸುರಬಿ ಲತಾ. ಕಟ್ಟು ಕಟ್ಟು ಪುಸ್ತಕಗಳ ತಂದಿಟ್ಟು ಒಂದಕ್ಶರವೂ ಬಿಡದೆ ಓದಬಲ್ಲವರು ತನ್ನ ಹಣೆಯ ಬರಹವ ಓದಲಾರರು ಗಣಿತದ ಗೆರೆಗಳನ್ನು ಅಳತೆ ಮಾಡಿ ಮಾಡಿ ಲೆಕ್ಕ ಹಾಕಬಲ್ಲವ, ಅಂಗೈ ರೇಕೆಗಳ ತಿಳಿಯದಾದ ಕನಸು...

ಮನಸೇ ಕೊರಗದಿರು ಹೀಗೆ…

– ಸುರಬಿ ಲತಾ. ಮನಸೇ ಕೊರಗದಿರು ಹೀಗೆ ಎದೆಯು ಬಿರಿಯುವ ಹಾಗೆ ಗೆಲುವೇ ಎಂದಿಗು ನಿನಗೆ ಸಹಿಸು ನೀನು ಬೇಗೆ ಇವೆಲ್ಲವೂ ಕಡಲ ಅಲೆಯಂತೆ ಕ್ಶಣಿಕದ ನೋವು ನಲಿವಂತೆ ಇರಬೇಕು ನಗು ನಗುತ ಕಹಿಯನ್ನು...

ಕವಿತೆ: ಮೌನದ ಮಾತು

– ಪ್ರತಿಬಾ ಶ್ರೀನಿವಾಸ್. ಮುದ್ದು ಮೊಗದ ಮನ್ಮತನೇ ಮುಗ್ದ ಮನಸ್ಸಿನ ಮಾಂತ್ರಿಕನೇ ಮಲೆನಾಡ ಹುಡುಗಿಯ ಮನದೊಳು ಹೇಗೆ ಬಂದೆ? ಕಾಣದ ದಾರಿಯಲಿ ಒಬ್ಬಳೆೇ ಸಾಗುತಿರುವಾಗ ಜೊತೆಗೆ ಹೆಜ್ಜೆಯಾದ ನೀ ಯಾರು? ಈ ಗೆಜ್ಜೆನಾದಕ್ಕೆ, ನಿನ್ನ...