ಟ್ಯಾಗ್: :: ಪದ್ಮನಾಬ ::

ಮಹಾಬಾರತ, Mahabharata

ಮಹಾಬಾರತದ ಕತೆಯು

– ಪದ್ಮನಾಬ. ಚಂದ್ರವಂಶವೇ ಶಾಂತವಾಗುವ ಸಮಯದಲಿ ಹುಟ್ಟಿದ ಕಂದನೇ ಶಂತನು ಎಂಬುವನು ಗಂಗೆಯ ಅಂದಕ್ಕೆ ಮನಸೋತು ನಿನ್ನಿಚ್ಚೆಗೆ ಅಡ್ಡಬಾರನೆಂದೂ ನೀನಾರು ಎಂದವಳ ಕೇಳೆನೆಂದೂ ಮಾತನು ಕೊಟ್ಟು ಸಾನುರಾಗದಿ ಅವಳ ವರಿಸಿದನು ಏಳುಮಕ್ಕಳು ನೀರುಪಾಲಾದರೂ ಮೌನ...

ಟೈಮಿಲ್ಲ ಟೈಮಿಲ್ಲ ಯಾವುದಕ್ಕೂ ಟೈಮಿಲ್ಲ

– ಪದ್ಮನಾಬ. ಟೈಮಿಲ್ಲ ಟೈಮಿಲ್ಲ ಟೈಮಿಲ್ಲ ಟೈಮನ್ನು ನೋಡೋಕೆ ಟೈಮಿಲ್ಲ ಕಂಪ್ಯೂಟರ್ ಇಂಟರ‍್ನೆಟ್ ಇದ್ರೂನು ಇನ್‌ಟೈಮ್ ಕೆಲಸ ಮುಗಿಯೋದಿಲ್ಲ ಬೈಕು ಸ್ಕೂಟಿ ಕಾರು ಎಲ್ಲ ಇದ್ರೂನು ಇನ್‌ಟೈಮ್ ಎಲ್ಲೂ ಹೋಗೋಕ್ಕಾಗೋದಿಲ್ಲ ಅಮೇರಿಕದಲ್ ಏನಾಗ್ತಿದೆ ಗೊತ್ತಿದೆ...

parrot, baby, ಮುದ್ದು ಗಿಳಿಮರಿ

ಮಕ್ಕಳ ಕವಿತೆ: ಗಿಳಿರಾಮ

– ಪದ್ಮನಾಬ. ಬೆಳ್ಮುಗಿಲ ನಾಡಿಂದ ಮುದ್ದಾದ ಗಿಳಿಯೊಂದು ಅಂಗೈಯ ಮ್ಯಾಲೇ ಇಳಿದಿತ್ತಾ ಮುದ್ದಾದ ಮಾತಿಂದ ಹಿತವಾದ ನಗುವಿಂದ ನೋಡೋರ ಮನಸಾ ಸೆಳೆದಿತ್ತಾ ಒಂಬತ್ತು ಬಾಗಿಲ ಪಂಜರದಿ ಒಂಬತ್ತು ತಿಂಗಳು ಬಂದಿಯಾಗಿತ್ತಾ ಆಡುತ್ತ ಹಾಡುತ್ತ ನಲಿಯುತ...

ಹೇಳೆಲೆ ಮದುವಂತಿ

– ಪದ್ಮನಾಬ. ಹೇಳೆಲೆ ಮದುವಂತಿ ನೀನಿದಕೇನಂತಿ ಮುಟ್ಟದೆ ಮೀಟಿರುವೆ ನನ್ನೆದೆಯ ಸ್ವರತಂತಿ ಸುಂದರ ಸ್ವಪ್ನಗಳೇ ಬಾಳಿನ ಬೆಳಕಂತಿ ನನಸಾಗೊ ಹಾದಿಯಲಿ ಜೊತೆಗಾತಿ ನೀನಂತಿ ನಲುಮೆಯ ಮಾತುಗಳೇ ಮನಸಿಗೆ ಜೇನಂತಿ ಒಲವಿನ ಸವಿನೆನಪೇ ಹ್ರುದಯಕೆ ಹಾಲಂತಿ...

ಹೋದೆ ದೂರ ಎಲ್ಲಿಗೆ

– ಪದ್ಮನಾಬ. ಹ್ರುದಯವನ್ನು ಸೆಳೆದು ನೀನು ಹೋದೆ ದೂರ ಎಲ್ಲಿಗೆ ಕಂಗಳಲ್ಲೇ ಕವಿತೆ ಹಾಡಿ ಮಾಯವಾದೆ ಹೀಗೇತಕೆ ಬಾಳಬಂಡಿ ಕನಸಿನೂರಿನ ಹಾದಿಯಲ್ಲೇ ಚಲಿಸಿದೆ ತನ್ನ ಗುರಿಯ ತಲುಪಲೀಗ ನಿನ್ನ ಜೊತೆಯ ಬೇಡಿದೆ ಕನಸೊ...