ಟ್ಯಾಗ್: ಪೀಪಲ್ಸ್ ಮ್ಯೂಸಿಯಮ್ ಆಪ್ ಮಲಕ್ಕಾ

ಮ್ಯೂಸಿಯಂ ಆಪ್ ಬ್ಯೂಟಿ, Museum of beauty

ಸೌಂದರ‍್ಯ ವಸ್ತುಗಳ ಸಂಗ್ರಹಾಲಯ – ಮಲಕ್ಕಾ

– ಕೆ.ವಿ.ಶಶಿದರ. ಮಲೇಶ್ಯಾದ ಮಲಕ್ಕಾದಲ್ಲಿರುವ ‘ಪೀಪಲ್ಸ್ ಮ್ಯೂಸಿಯಮ್‍’ನ ಈ ವಿಬಾಗ ಬೇರೆಲ್ಲವುಗಳಿಗಿಂತ ತೀರ ವಿಬಿನ್ನ. ಈ ವಿಬಾಗವನ್ನು ಅನೇಕ ಜನಾಂಗದ ಸಾಂಪ್ರದಾಯಿಕ ಹಾಗೂ ಸಂಸ್ಕ್ರುತಿ ದತ್ತ ಸೌಂದರ‍್ಯದ ವಿವಿದ ವ್ಯಾಕ್ಯಾನಗಳಿಗೆ ಮೀಸಲಿಡಲಾಗಿದೆ. ಇತಿಹಾಸದಲ್ಲಿ ಸೌಂದರ‍್ಯಕ್ಕಾಗಿ...