ಟ್ಯಾಗ್: ಬಿಸುಪು

ಬಿರುಗಾಳಿ ಎಬ್ಬಿಸಿದ ಪೋಕ್ಸ್-ವಾಗನ್ ಸುದ್ದಿ

– ಪ್ರಶಾಂತ ಸೊರಟೂರ. ತಾನೋಡದ ಜಗತ್ತಿನಲ್ಲಿ ಬಿರುಗಾಳಿಯೊಂದು ಎದ್ದಿದೆ. ಜಗತ್ತಿನ ಮುಂಚೂಣಿ ಕಾರು ತಯಾರಕರಲ್ಲಿ ಒಂದಾದ ಜರ‍್ಮನಿಯ ಪೋಕ್ಸ್-ವಾಗನ್ (Volkswagen) ಮೇಲೆ ಅಮೇರಿಕಾದಲ್ಲಿ ಮೋಸ ಮಾಡಿರುವ ಆರೋಪ ಬಂದಿದ್ದು, ಅದು ನಿಜವೆಂದು ತೀರ‍್ಮಾನವಾದರೆ...

ತೊಗಲಿನ ಕೆಲಸವೇನು?

– ಯಶವನ್ತ ಬಾಣಸವಾಡಿ. ತೊಗಲೇರ‍್ಪಾಟು ಬಾಗ – 3: ಹಿಂದಿನ ಎರಡು ಕಂತುಗಳಲ್ಲಿ ತೊಗಲೇರ‍್ಪಾಟಿನ ಒಡಲರಿಮೆಯನ್ನು ತಿಳಿಸಿಕೊಟ್ಟಿದ್ದೇನೆ. ತೊಗಲೇರ‍್ಪಾಟಿನ ಈ ಕೊನೆಯ ಕಂತಿನಲ್ಲಿ ತೊಗಲಿನ ಕೆಲಸದ ಬಗ್ಗೆ (ಉಸಿರಿಯರಿಮೆ = physiology) ತಿಳಿದುಕೊಳ್ಳೋಣ....

ಆಳದ ತೂತು

– ಪ್ರಶಾಂತ ಸೊರಟೂರ. ವೋಯೆಜರ‍್-1 ನಮ್ಮ ನೆಲದಿಂದ ಈಗ ಸರಿಸುಮಾರು 130 ಬಾನಳತೆಯ (Astronomical Unit-AU) ದೂರದಲ್ಲಿ ಅಂದರೆ ಸುಮಾರು 1.954 x 1010 km ದೂರದಲ್ಲಿ ಸಾಗುತ್ತಿದೆ. ಇಶ್ಟು ದೂರದವರೆಗೆ ವಸ್ತುವೊಂದನ್ನು ಸಾಗಿಸಿ...

ಕಾಪೇರ‍್ಪಾಟಿನ ಉಸಿರಿಯರಿಮೆ

– ಯಶವನ್ತ ಬಾಣಸವಾಡಿ. ಕಾಪು ಮತ್ತು ಹಾಲ್ರಸದೇರ‍್ಪಾಟು – ಬಾಗ 4: ಕಾಪೇರ‍್ಪಾಟು ಹಾಗು ಹಾಲ್ರಸದೆರ‍್ಪಾಟಿನ ಈ ಕೊನೆಯ ಕಂತಿನಲ್ಲಿ, ಕಾಪೇರ‍್ಪಾಟಿನ ಉಸಿರಿಯರಿಮೆಯ (physiology) ಬಗ್ಗೆ ತಿಳಿದುಕೊಳ್ಳೋಣ. ಕೆಡುಕುಕಣಗಳಿಂದ (pathogens) ನಮ್ಮ ಮಯ್ಯನ್ನು...

ನೇಸರನ ದಿಟ್ಟವಾದ ತಿಟ್ಟ ತೆಗೆದ ನುಸ್ಟಾರ್

– ಪ್ರಶಾಂತ ಸೊರಟೂರ. ಕಳೆದ ವಾರ ಡಿಸೆಂಬರ್, 22 ರಂದು ಅಮೇರಿಕಾದ ನಾಸಾ ಕೂಟದ ನುಸ್ಟಾರ್ (NuSTAR) ದೂರತೋರುಕ (telescope) ನೇಸರನ ತಿಟ್ಟವೊಂದನ್ನು ಸೆರೆಹಿಡಿಯಿತು. ಅದು ಸೆರೆಹಿಡಿದ ತಿಟ್ಟ ಇಲ್ಲಿಯವರೆಗೆ ಸೆರೆಹಿಡಿಯಲಾದ ನೇಸರನ...

ಬಣ್ಣಗಳ ಬದುಕು

– ಪ್ರಶಾಂತ ಸೊರಟೂರ. ಕೆಂಕಿಹಹನೀನೇ ಕಾಮನಬಿಲ್ಲಿನ ಬಣ್ಣಗಳನ್ನು ನೆನಪಿಟ್ಟುಕೊಳ್ಳಲು ಶಾಲೆಯಲ್ಲಿ ಹೇಳಿಕೊಡಲಾಗುತ್ತಿದ್ದ ಈ ಸಾಲು ನಿಮಗೆ ನೆನಪಿರಬಹುದು. ಕೆಂಪು, ಕಿತ್ತಳೆ, ಹಳದಿ, ಹಸಿರು, ನೀಲಿ, ನೇರಳೆ ಬಣ್ಣಗಳನ್ನು ಒಳಗೊಂಡ ಕಾಮನಬಿಲ್ಲಿನ ಸೊಬಗನ್ನು ಯಾರು...

ಬಾನುಡುಪು

– ಪ್ರಶಾಂತ ಸೊರಟೂರ. ದೂರದ ಬಾನಂಗಳದಲ್ಲಿ ಪಯಣಿಸುತ್ತ ನೆಲದಾಚೆಗಿನ ತಿಳುವಳಿಕೆಯನ್ನು ತಮ್ಮದಾಗಿಸಿಕೊಳ್ಳುವ ಹವಣಿಕೆಯಲ್ಲಿ ಮನುಶ್ಯರು ಚಂದ್ರ, ಮಂಗಳದಲ್ಲಿ ಇಳಿಯುವ ಹಮ್ಮುಗೆಗಳನ್ನು ಕೈಗೊಂಡಿದ್ದಾರೆ. ಆಗಸವನ್ನು ಅರಸುವ ಕೆಲಸಕ್ಕಾಗಿ ತಮ್ಮದೊಂದು ಬಾನ್ನೆಲೆಯನ್ನೂ (space station) ಕಟ್ಟಿಕೊಂಡಿದ್ದಾರೆ....

ಅಂಕೆಯೇರ‍್ಪಾಟಿನ ಮೇಲ್ನೋಟ

– ಗಿರೀಶ ವೆಂಕಟಸುಬ್ಬರಾವ್. ಅಂಕೆಯೇರ‍್ಪಾಟಿಗೆ (control system) ಸೋಪಾನ: ಬಿರುಬೇಸಿಗೆಯ ನಡುಹಗಲು ಬಂಡಿಯನ್ನು ಓಡಿಸುತ್ತಿದ್ದೀರಿ, ಹೊರಗಿರುವ ಹೊಗೆದುಂಬು ತಾಳಲಾರದೆ ಗಾಡಿಯ ಕಿಟಕಿಯ ಗಾಜನ್ನೂ ಮುಚ್ಚಿದ್ದೀರಿ. ಕೆಲವೇ ನಿಮಿಶಗಳಲ್ಲಿ ಮುಚ್ಚಿರುವ ಬಂಡಿಯೊಳಗಿನ ಕಾವು ಏರಿ ಇನ್ನು...

ಹಸಿರುಮನೆಯ ಗುಟ್ಟು

– ರತೀಶ ರತ್ನಾಕರ. ಸಣ್ಣ ಸಣ್ಣ ಗಿಡಗಳನ್ನು ಬೆಳಸಲು ಇಲ್ಲವೇ ಹೆಚ್ಚಾಗಿ ಹೂವಿನ ಗಿಡಗಳನ್ನು ಬೆಳಸಲು ಹಸಿರು ಬಣ್ಣದ ಇಲ್ಲವೇ ಬಣ್ಣವಿಲ್ಲದ ಗಾಜು ಇಲ್ಲವೇ ಪ್ಲಾಸ್ಟಿಕ್ ಹೊದ್ದಿರುವ ‘ಹಸಿರು ಮನೆಗಳನ್ನು’ ಎಲ್ಲಾದರೂ ಕಂಡಿರುತ್ತೇವೆ. ಗಿಡಗಳ...

ಮಂಗಳದೆಡೆಗೆ ಇಂದು ನೆಗೆಯಲಿದೆ ಇಸ್ರೋ ಬಂಡಿ

– ಪ್ರಶಾಂತ ಸೊರಟೂರ. ಇಂದು, 05.11.2013, ಏರುಹೊತ್ತು 2.38 ಕ್ಕೆ ಇಸ್ರೋ ಅಣಿಗೊಳಿಸಿರುವ ಬಾನಬಂಡಿ ಮಂಗಳ (Mars) ಸುತ್ತುಗದೆಡೆಗೆ ಚಿಮ್ಮಲಿದೆ. ಆಂದ್ರಪ್ರದೇಶದ ಶ್ರೀಹರಿಕೋಟ ಏರುನೆಲೆಯಿಂದ ಬಾನಿಗೆ ಹಾರಲಿರುವ ಬಾನಬಂಡಿ (spacecraft), ಮತ್ತೊಮ್ಮೆ ನಮ್ಮ ಇಸ್ರೋದ (ISRO) ಅರಿಮೆಯ...

Enable Notifications OK No thanks