ಟ್ಯಾಗ್: ಮನ

ಕವಿತೆ: ಮೌನ ಕಾಡಿದೆ

– ವಿನು ರವಿ.   ಯಾಕೋ ಏನೋ ಮೌನವೊಂದು ಬಾವವೊಂದು ಹಾಡಾಗದೆ ಉಳಿದಂತೆ ನನ್ನ ಮನವ ಕಾಡಿದೆ ಎದೆಯ ತುಂಬಾ ಹೆಪ್ಪುಗಟ್ಟಿದ ರಾಗದೊಲುಮೆ ಬಿಡದೆ ಶ್ರುತಿಯಾ ಮಿಡಿದರೂ ಕವಿತಯೊಂದು ಕಣ್ಣ ತೆರಯದೆ ಮಳೆ ಹನಿಯ...

ಏಕಾಂಗಿತನ, Loneliness

ಹೇಗೆ ಸಂತೈಸಲಿ ಈ ಮನವ

– ಸುರಬಿ ಲತಾ. ಹೇಗೆ ಸಂತೈಸಲಿ ಈ ಮನವ ಬಿಟ್ಟು ಕೊಡಲಾಗದು ನನ್ನ ಒಲವ ಎಲ್ಲರ ವಿರೋದದ ನಡುವೆಯು ಸಾಗುತಿದೆ ಈ ಒಲವು ತಪ್ಪಿಲ್ಲವೆಂದು ಹೇಳುತಿದೆ ಮನವು ಗೆಲುವು ಕಾಣುವೆವಾ ನಾವು? ಬಯಸೆನು ಒಲವು...

ಹಣೆಬರಹವ ಬರೆಯುವಂತಿದ್ದರೆ

– ಸುರಬಿ ಲತಾ. ಬರಹವು ಬರೆದೆವು ಕಾಗದದಲಿ ಬರೆಯುವಂತಿದ್ದರೆ ಹಣೆಯಲಿ ಮನಗಳು ನಲಿಯುತ್ತಿದ್ದವು ಸಂತಸದಲಿ ಹತಾಶೆ ನೋವುಗಳು ಇರುತ್ತಿರಲಿಲ್ಲ ಬಾಳಿನಲಿ ಹಸಿರಂತೆ ಹರಡುತ್ತಿತ್ತು ನೆಮ್ಮದಿ ಜಗದಲಿ ಬಡತನವೇ ಕಾಣುತ್ತಿರಲಿಲ್ಲ ಜನರಲಿ ಮೇಲು ಕೀಳೆಂಬುದು ಮರೆಯಾಗುತ್ತಿತ್ತು...

ಮನದ ಮಾತು

– ಸುರಬಿ ಲತಾ. ಈ ಮನಸು ಹಾಡಿದೆ ಹೊಸ ಕನಸು ಕಾಡಿದೆ ಎಲ್ಲಿ ಹೋದೆ ನೀನೊಮ್ಮೆ ಇಲ್ಲಿ ಬಾರದೆ ಕೋಗಿಲೆಯ ಕೊರಳಿದೆ ಹೂಗಳೆಲ್ಲ ಅರಳಿದೆ ಎಲ್ಲಿ ಹೋದೆ ನೀನೊಮ್ಮೆ ಇಲ್ಲಿ ಬಾರದೆ ಮರಗಳಲಿ ಮದುವಿದೆ...

ಬೇಸಿಗೆ ರಜೆಯ ಹೊತ್ತು

– ಬಸವರಾಜ್ ಕಂಟಿ. ಬೇಸಿಗೆಯ ಮಳೆಗೆ ಅರಳಿ ನಿಂತಿದೆ ಮನವು, ಮಯ್ತೊಳೆದು ಹೊಸದಾಗಿವೆ ಹಳೆಯ ನೆನಪು, ಕಿರುನಗೆಯೊಂದ ಮೂಡಿಸಿ ತುಟಿಯಂಚಿನೆಡೆ, ಕಯ್ ಹಿಡಿದು ಕರೆದೊಯ್ದಿವೆ ಹಳೆಯ ಹೊತ್ತಿನೆಡೆ. ಚಿತ್ತವು ಅಂಕೆಯಿಂದ ಬಿಡಿಸಿಕೊಂಡ ಹಕ್ಕಿ, ಯಾವುದೋ ಕಾಳಗ...

ಮುನಿಸಿಕೊಂಡಿದೆ ಮನ

– ಹರ‍್ಶಿತ್ ಮಂಜುನಾತ್. ಮುನಿಸಿ ಕೊಂಡಿದೆ ಮನದ ಕೋಗಿಲೆ ಬರೆವಾ ಕಯ್ಗಳನೂ ಬರಿದು ಮಾಡಿದೆ ಬರೆಯದಂತೆ ಹರಿದಾ ಹಾಳೆಯನೂ ಬಿಗಿದಿಹ ಕುಂಚ ಪದಗಳ ಕಡಲು ಸುಡುತಿದೆ ಒಡಲನ್ನೂ ಹುಟ್ಟುವ ಮೊದಲೇ ಸುಟ್ಟಾ ಸ್ವರವೂ...

Enable Notifications OK No thanks