ಟ್ಯಾಗ್: ಮುದುಕಿ

ಕವಿತೆ: ಹಣ್ಣು ಮಾರುವಾಕಿ

– ಸವಿತಾ. ಹಣ್ಣ ಹಣ್ಣ ಮುದುಕಿ ಬಾಳೆಹಣ್ಣು ಮಾರುವಾಕಿ ದಿನಾ ಬಂದ್ ಒಂದ ಜಾಗಾದಾಗ ಕೂಂದ್ರಾಕಿ ಬರ‍್ರಿ ಬರ‍್ರಿ ಅಂತ ಎಲ್ಲಾರನೂ ಕರೆಯಾಕಿ ಸಂತ್ಯಾಗಿನ ಮಂದಿನೂ ಬರುವರು ಹುಡುಕಿ ವ್ಯಾಪಾರ ಮುಗಿಸಿ ಸೀದಾ ಮನಿಗೇ...

ಮಕ್ಕಳ ಕತೆ : ಬಾಲ‌ ಕಡಿದುಕೊಂಡ ಅಳಿಲಿನ ಕತೆ

– ಮಾರಿಸನ್ ಮನೋಹರ್.   ಬಳಿಕೆ ಎಂಬ ಊರಿನ ಬಳಿ ಬಿದಿರಿನ ಕಾಡು. ಆ ಕಾಡಿನಲ್ಲಿ ಒಂದು ಅಳಿಲು ಬದುಕುತ್ತಿತ್ತು. ಕಾಡಿಗೆ ಹತ್ತಿಕೊಂಡ ಹೊಲಗಳಲ್ಲಿ ಬಳಿಕೆ ಊರಿನ ಮಂದಿಯ ಕಬ್ಬು, ಶೇಂಗಾ ಮತ್ತು ಸೂರ‍್ಯಕಾಂತಿ...

ಮಕ್ಕಳ ಕತೆ: ಅಜ್ಜಿ ಮತ್ತು ಕುಂಬಳಕಾಯಿ

– ಮಾರಿಸನ್ ಮನೋಹರ್. ಗಡಿಕಿಣ್ಣಿ ಎಂಬ ಊರಿನಲ್ಲಿ ಸುಬ್ಬಮ್ಮ‌ ಇರುತ್ತಿದ್ದಳು. ಅವಳ ಗಂಡ ತೀರಿಹೋಗಿ ಪಾಪ ತನ್ನ ಗುಡಿಸಲಿನಲ್ಲಿ ಒಬ್ಬಳೇ ಬದುಕುತ್ತಿದ್ದಳು. ಅವಳಿಗೆ ಇದ್ದ ಒಬ್ಬ ಮಗಳು ಮದುವೆ ಮಾಡಿಕೊಂಡು ತನ್ನ ಗಂಡನ ಊರಿಗೆ...

ಅಜ್ಜಿಗೆ ಇದ್ಯಾವುದೂ ಹೊಸದಲ್ಲ, ನಿತ್ಯ ಇದ್ದದ್ದೇ

– ಸುನಿಲ್ ಮಲ್ಲೇನಹಳ್ಳಿ. ಮಾರುಕಟ್ಟೆಯ ಒಂದು ಮೂಲೆಯಲಿ ಅಜ್ಜಿಯೋರ‍್ವಳು ಹಾಕಿಕೊಂಡಿರುವ ಬಾಡಿ ಹೋದ ತರಕಾರಿಯಂತೆ; ನನ್ನ ಕವನ! ಬಣ್ಣ, ಬಣ್ಣದ ತಾಜಾ ತರಕಾರಿ, ಹಣ್ಣು ಹಂಪಲು ಮಾರುಕಟ್ಟೆಯ ಎಲ್ಲಡೆ ತುಂಬಿ ತುಳುಕುವಾಗ, ಅಜ್ಜಿಯ‌ ಬಾಡಿ...

ಕರುಣೆಯ ಕಡಲಾದೆನೆಂದು ಬೀಗುತ್ತಿದ್ದಾಗ

– ವಿನು ರವಿ. ಸುಡುವ ದಗೆ ಕಡಿಮೆಯಾದಂತೆ ಪ್ರಕರತೆಯನ್ನು ಕಳೆಯುತ್ತಾ ಪಡುವಣದಿ ಸುಕ್ಕಾಗತೊಡಗಿದಾ ಸೂರ‍್ಯ ತಂಪಾಗ ಬಯಸುತ್ತಾ ತುಸು ಹೆಚ್ಚೇ ಗಿಜಿಗುಡುತ್ತಿದ್ದಾ ವಾಹನಗಳ ಬಾರಕೆ ಒಳಹೋದ ಕೆನ್ನೆಯಾ ಮುದುಕಿಯಾ ತೆರದಿ ಒಳಸರಿಯಲು ಅವಸರಿಸಿದಂತೆ ಕಾಣುತ್ತಿದ್ದಾ...

ಇಂಡೋನೇಶಿಯಾದ ಜಾನಪದ ಕತೆ : ಕಲ್ಲಾದ ಮಗ

– ಪ್ರಕಾಶ ಪರ‍್ವತೀಕರ. ಸುಮಾತ್ರಾದ ಪೂರ‍್ವ ಕರಾವಳಿಯಲ್ಲಿ ಓರ‍್ವ ಬಡ ಹೆಣ್ಣು ಮಗಳು ತನ್ನ ಮಗನ ಜೊತೆ ವಾಸಿಸುತ್ತಿದ್ದಳು. ಮಗನ ಹೆಸರು ಮಾಲಿನ್ ಕುಂಡಾಂಗ್. ಜೀವನೋಪಾಯಕ್ಕೆ ಅವರು ಮೀನುಗಾರಿಕೆಯನ್ನು ಅವಲಂಬಿಸಿದ್ದರು.ಆದರೆ ಇದರಿಂದ ಬರುವ ಆದಾಯ...

ಮಳೀ ಬಂದ ಬಗೀ….

– ಅಜಿತ್ ಕುಲಕರ‍್ಣಿ. ಊರ ನೆತ್ತಿ ಮ್ಯಾಲ ಕರೀ ಮಾಡ ಕವಿದು ಹಾಡ ಹಗಲ ಬೆಳಕ ಮಬ್ಬಾತು ಹಕ್ಕಿಗಳು ಹೌಹಾರಿ ಚಿಂವ್ ಚಿಂವ್ ಅಂತ ಚೀರಿ ಗೂಡು ಸೇರಿದ ಬಳಿಕ ಚೀರಾಟ ಗಪ್ಪಾತು ಬಿತ್ತಾಕಂತ...

Enable Notifications OK No thanks