ಟ್ಯಾಗ್: ಮೋಳಿಗೆ ಮಾರಯ್ಯ

ಮೋಳಿಗೆ ಮಾರಯ್ಯ, Molige Marayya

ಮೋಳಿಗೆ ಮಾರಯ್ಯನ ವಚನಗಳ ಓದು – 3ನೆಯ ಕಂತು

– ಸಿ.ಪಿ.ನಾಗರಾಜ. ಸದ್ಭಕ್ತಿಯೆ ದೈವವೆಂದು ಅರ್ಚಿಸುವ ಠಾವಿನಲ್ಲಿ ಮತ್ತತ್ವ ದುಶ್ಚರಿತ್ರ ಪಗುಡಿ ಪರಿಹಾಸಕತನ ಚೆಲ್ಲಾಟ ಗೆಲ್ಲ ಸೋಲತನ ಇವೆಲ್ಲವ ಬಿಡಬೇಕು ಇದೇ ಸದ್ಭಕ್ತಿ ಸದಾತ್ಮ ಯುಕ್ತಿ ನಿಃಕಳಂಕ ಮಲ್ಲಿಕಾರ್ಜುನಾ. ತನ್ನ ನಿತ್ಯ ಜೀವನದಲ್ಲಿ ಒಳ್ಳೆಯ...

ಮೋಳಿಗೆ ಮಾರಯ್ಯ, Molige Marayya

ಮೋಳಿಗೆ ಮಾರಯ್ಯನ ವಚನಗಳ ಓದು – 2ನೆಯ ಕಂತು

– ಸಿ.ಪಿ.ನಾಗರಾಜ. ಭೂಮಿಯಲ್ಲಿ ಪೂಜಿಸಿಕೊಂಬ ಅರುಹಿರಿಯರೆಲ್ಲರೂ ವೇದ ಶಾಸ್ತ್ರ ಪುರಾಣ ಆಗಮ ಶ್ರುತಿ ಸ್ಮೃತಿ ತತ್ವದಿಂದ ಇದಿರಿಗೆ ಬೋಧಿಸಿ ಹೇಳುವ ಹಿರಿಯರೆಲ್ಲರೂ ಹಿರಿಯರಪ್ಪರೆ ನುಡಿದಂತೆ ನಡೆದು ನಡೆದಂತೆ ನುಡಿದು ನಡೆನುಡಿ ಸಿದ್ಧಾಂತವಾಗಿಯಲ್ಲದೆ ಅರುಹಿರಿಯರಾಗಬಾರದು ಗೆಲ್ಲ...

ಮೋಳಿಗೆ ಮಾರಯ್ಯ, Molige Marayya

ಮೋಳಿಗೆ ಮಾರಯ್ಯನ ವಚನದಿಂದ ಆಯ್ದ ಸಾಲುಗಳ ಓದು

–  ಸಿ.ಪಿ.ನಾಗರಾಜ. ಆದ್ಯರ ವಚನವ ನೋಡಿ ಓದಿ ಹೇಳಿದಲ್ಲಿ ಫಲವೇನಿ ಭೋ ತನ್ನಂತೆ ವಚನವಿಲ್ಲ ವಚನದಂತೆ ತಾನಿಲ್ಲ. (1498/1522) ಆದ್ಯ=ಮೊದಲನೆಯ/ಆದಿಯ; ಆದ್ಯರು=ಮೊದಲಿನವರು/ಪೂರ‍್ವಿಕರು/ಹಿಂದಿನವರು; ವಚನ=ಶಿವಶರಣಶರಣೆಯರು ರಚಿಸಿರುವ ಸೂಳ್ನುಡಿ; ಹೇಳಿದ+ಅಲ್ಲಿ; ಹೇಳು=ಇತರರಿಗೆ ತಿಳಿಸುವುದು; ಹೇಳಿದಲ್ಲಿ=ಹೇಳುವುದರಿಂದ; ಫಲ+ಏನಿ;...

ಮೋಳಿಗೆ ಮಾರಯ್ಯ, Molige Marayya

ಮೋಳಿಗೆ ಮಾರಯ್ಯನ ವಚನದ ಓದು

– ಸಿ.ಪಿ.ನಾಗರಾಜ. —————————————————— ಹೆಸರು: ಮೋಳಿಗೆ ಮಾರಯ್ಯ ಕಾಲ: ಕ್ರಿ.ಶ.1100-1200 ಊರು: ಹುಟ್ಟಿದ್ದು ಕಾಶ್ಮೀರ. ಅನಂತರ ಬಸವಣ್ಣನವರು ಇದ್ದ ಕಲ್ಯಾಣ ನಗರಕ್ಕೆ ಬಂದು ನೆಲೆಸಿದರು. ಕಸುಬು: ಕಟ್ಟಿಗೆ/ಸವುದೆಯ ಹೊರೆಯನ್ನು ಹೊತ್ತು ಮಾರುವುದು. (ಮೋಳಿಗೆ=ಸವುದೆಯ ಕಟ್ಟು/ಒಣಗಿದ ಮರದ...