ಟ್ಯಾಗ್: ವಿಶ್ವದ ದೊಡ್ಡ ಗೇರುಬೀಜದ ಮರ

ಇದು ವಿಶ್ವದ ಅತಿ ದೊಡ್ಡ ಗೇರುಬೀಜದ ಮರ

– ಕೆ.ವಿ.ಶಶಿದರ. ವಿಶ್ವದ ಪ್ರತಿಯೊಂದು ದೇಶವೂ ತನ್ನದೇ ಆದ ಹೆಗ್ಗುರುತನ್ನು ಹೊಂದಿದ್ದು ಅದರಿಂದ ತನ್ನನ್ನು ಗುರುತಿಸಿಕೊಳ್ಳುತ್ತದೆ. ಇದು ಪ್ರಾಕ್ರುತಿಕ ಅತವ ನೈಸರ‍್ಗಿಕವಾಗಿರಬಹುದು ಅತವ ಮಾನವ ನಿರ‍್ಮಿತವಾಗಿರಬಹುದು. ಮಹಾಗೋಡೆಯಿಂದ ಚೀನಾ, ಗ್ರೇಟ್ ಬ್ಯಾರಿಯರ್ ರೀಪ್‍ನಿಂದ ಆಸ್ಟ್ರೇಲಿಯಾ,...