ಟ್ಯಾಗ್: :: ವೀರೇಶ್ ಕೆ ಎಸ್ ::

ಮಳೆ-ಹಸಿರು, Rain-Green

ಮಳೆಹನಿಗೆ ಹಸಿರಿನ ಕಾತರ

– ವೀರೇಶ್ ಕೆ ಎಸ್. ಮಣ್ಣಿಗೆ ಬಾನಿನ ಹನಿಗಳ ಆತುರ ಮಳೆಹನಿಗೆ ಮಣ್ಣಿನ ಹಸಿರಿನ ಕಾತರ ನದಿಗೆ ಸಾಗರ ಸೇರುವ ಆತುರ ಸಾಗರಕೆ ನದಿಗಳ ಸಿಹಿಯ ಕಾತರ ಕವಿಗೆ ಕವನದ ಸಾಲುಗಳ ಆತುರ...