ಟ್ಯಾಗ್: ವೈನ್ ತಯಾರಿಸುವ ಬಗೆ

ಮಲೆನಾಡಿನ ವೀಳ್ಯದೆಲೆ ವೈನ್

– ರೇಶ್ಮಾ ಸುದೀರ್. ಮಲೆನಾಡಿನ ಮೂಡಿಗೆರೆ ಮತ್ತು ಚಿಕ್ಕಮಗಳೂರು ಬಾಗಗಳಲ್ಲಿ ಮನೆಯಲ್ಲಿಯೇ ವೈನ್ ತಯಾರಿಸಿ ಸವಿಯುವ ಪದ್ದತಿಯಿದೆ. ಬೇರೆ ಬೇರೆ ರೀತಿಯ ವೈನ್ ತಯಾರಿಸುವುದರಲ್ಲಿ ಇಲ್ಲಿನ ಹೆಂಗಳೆಯರು ಎತ್ತಿದ ಕೈ. ವೀಳ್ಯದ ಎಲೆಯಲ್ಲಿಯೂ...