ಟ್ಯಾಗ್: ಸತ್ತವರಿದ್ದಾರೆ ಎಚ್ಚರಿಕೆ

ಕವಿತೆ: ಸತ್ತವರಿದ್ದಾರೆ ಎಚ್ಚರಿಕೆ

– ವೆಂಕಟೇಶ ಚಾಗಿ. ಸುತ್ತಲೂ ವಿಶದ ಬಲೆ ಕತ್ತಲಿನ ಕಾರ‍್ಮೋಡದ ನೆರಳು ಎಲ್ಲೋಬಿದ್ದ ಬೆಳಕನ್ನು ಕದ್ದು ಬದುಕಿನ ನಾಟಕ ನಡೆಯುತಿದೆ ದಿನಗಳನ್ನು ಸುಟ್ಟುಹಾಕಿ ಇತಿಹಾಸವನ್ನು ಮುದ್ರಿಸಲಾಗುತ್ತಿದೆ ಮನೆಯೊಳಗೆ ಸತ್ತವರಿದ್ದಾರೆ ಎಚ್ಚರಿಕೆ ರಕ್ತ ಮಾಂಸಗಳಲ್ಲಿ ಸಂಬಂದಗಳ...