ಟ್ಯಾಗ್: ಸಹನೆ

ಅಂತರಾತ್ಮ, Inner self

ಕವಿತೆ: ಅಂತರಾತ್ಮದೊಡನೆ

– ಸ್ಪೂರ‍್ತಿ. ಎಂ. ಯಾರಿದ್ದಾರೆ ನನಗೆ ನಿನ್ನ ಹೊರತು ಮಾತನಾಡಲೆ ನಿನ್ನ ಬಳಿ ಸ್ವಲ್ಪ ಹೊತ್ತು ಸಹನೆಯಿಂದಾಲಿಸುವೆಯಾ ನನ್ನ ಮಾತು ಹೇಳುವೆನು ನಿನಗೆ ಎಲ್ಲದರ ಕುರಿತು ತಪ್ಪಿದೆ ಒಪ್ಪಿದೆ ನನ್ನಲ್ಲಿ ಒಂದಿನಿತು ಬಿಚ್ಚಿಡುವೆ ನಿನ್ನೆದುರಿಗೆಲ್ಲವನು...

ಸಹಿಸಿಕೋ ನೋವು

– ಶಿವಶಂಕರ ಕಡದಿನ್ನಿ. ಗುರು ಕಿವಿ ಹಿಡಿದು ಅಕ್ಶರ ತಿದ್ದಿಸಿದರೂ ಸಹಿಸಿಕೋ ನೋವು ತಂದೆ ಕಿವಿ ಹಿಡಿದು ಬುದ್ದಿ ಕಲಿಸಿದರೂ ಸಹಿಸಿಕೋ ನೋವು ಹಾಯಾಗಿ ಸುಕದ ನಿದ್ದೆಯಲಿ ಜಾರಿದಾಗ ಗುಂಯ್ ಗುಡುವ ಸೊಳ್ಳೆ...

ನಿನ್ನ ಗುಂಗಲ್ಲಿ ನಾನು

– ಕವಿತ ಡಿ.ಕೆ(ಮೈಸೂರು). ಗೆದ್ದು ಸೋಲುವ, ಸೋತು ಗೆಲ್ಲುವ, ಜೀವನದ ಚದುರಂಗದಲಿ ಸ್ಪೂರ‍್ತಿ, ಸಹನೆ, ಹೊಂದಾಣಿಕೆ ಎಂಬ ಮಂತ್ರದಡಿಯಲ್ಲಿ ಕಶ್ಟ ಸುಕ ಬಾದೆಗಳ ಸಮನಾಗಿ ಸ್ವೀಕರಿಸಿ ನಡೆಯೋಣವೆಂದರೆ…! ನೆಮ್ಮದಿಯು ನನಗಿಲ್ಲ ನಿನ್ನ ಚಿಂತೆಯೆಂದೂ ಬಿಡಲಿಲ್ಲ...

ತಾಯಿ ಮತ್ತು ಮಗು, Mother and Baby

ಅವಳೇ ಅವಳು, ಉಸಿರನು ಇತ್ತವಳು

– ಸಿಂದು ಬಾರ‍್ಗವ್.   ಅವಳೇ ಅವಳು ಕೂಸನು ಹೊತ್ತವಳು ಉಸಿರನು ಇತ್ತವಳು ಅವಳೇ ಅವಳು ಹಸುಳೆಯ ಹೆತ್ತವಳು ಹೆಸರನು ಕೊಟ್ಟವಳು ಅವಳೇ ಅವಳು ಕನಸನು ಉತ್ತವಳು ಸೋಲಲಿ ಜೊತೆಯವಳು ಅವಳೇ ಅವಳು ತ್ಯಾಗಕೆ...

ತಾಯಿ, ಅಮ್ಮ, Mother

ಅವಳೇ ಪ್ರತಿ ಬದುಕಿನ ಪ್ರೇರಣ ..

– ಅಮುಬಾವಜೀವಿ.   ತ್ಯಾಗದ ಪ್ರತಿರೂಪ ಇವರು ಸಹನೆಗೆ ಇವರೇ ತವರು ಬದುಕಿನ ಏಳುಬೀಳುಗಳನುಂಡು ಅನುಬವದ ಹೆಮ್ಮರವಾಗಿ ಬೆಳೆದು ಸಂಬಂದಗಳನು ಸಹನೆಯಲಿ ಬೆಸೆದ *ಅಜ್ಜಿ* ತ್ಯಾಗಕೆ ಮೇರು ಕತೆಯಾದವಳು ನವಮಾಸ ಹೊತ್ತು ಹೆರುವಳು ತನ್ನ...