ಟ್ಯಾಗ್: :: ಸಿದ್ದಮ್ಮ ಎಸ್ ::

ಕಾಂಕ್ರೀಟ್ ರಸ್ತೆಗಳಿಂದ ನಮಗೆ ಒಳಿತಿದೆಯೇ?

– ಸಿದ್ದಮ್ಮ ಎಸ್. ನರಮನುಶ್ಯ ಕಲಿಯೊಲ್ಲ, ಒಳ್ಳೇದು ಉಳಿಸೊಲ್ಲ ಅವನು ನಡೆಯೊ ದಾರಿಲಿ ಗರಿಕೇನು ಬೆಳೆಯೊಲ್ಲ! ಚಲನಚಿತ್ರವೊಂದರ ಗೀತೆ. ಈ ಗೀತೆಯು ಬಹಳಶ್ಟು ಅರ‍್ತಗರ‍್ಬಿತವಾಗಿದೆ ಎಂದರೆ ಅತಿಶಯೋಕ್ತಿಯಲ್ಲ. ಮನುಶ್ಯ ತಾನು ನಡೆದಾಡುವ ಎಲ್ಲಾ...