ಟ್ಯಾಗ್: ಸಿಹಿ ಅಡುಗೆ

ಮಾಡಿ ಸವಿಯಿರಿ ಸಿಹಿ ಗೋದಿ ಹುಗ್ಗಿ

– ಸುಹಾಸಿನಿ ಎಸ್. ಗೋದಿ ಹುಗ್ಗಿಯು ಹೆಚ್ಚಾಗಿ ಉತ್ತರ ಕರ‍್ನಾಟಕದ ಬಾಗದಲ್ಲಿ ಮಾಡುವ ಒಂದು ಸಿಹಿ ಅಡುಗೆ. ಹಬ್ಬ ಇಲ್ಲವೇ ಮನೆಯ ಯಾವುದೇ ಸಂತೋಶಕೂಟಕ್ಕೂ ಮಾಡುವ ಹುಗ್ಗಿ ಇದು. ಗೋದಿ ಹುಗ್ಗಿಯನ್ನು ನಾನಾ ರೀತಿಯಲ್ಲಿ...

ಬಾಯಲ್ಲಿ ನೀರೂರಿಸುವ ಜಹಾಂಗೀರ್

– ಸುಹಾಸಿನಿ ಎಸ್. ಜಹಾಂಗೀರ್ ಅನ್ನು ಜಾಂಗೀರ್, ಜಾಂಗಿರಿ, ಇಮರ‍್ತಿ ಎಂದೂ ಕರೆಯುತ್ತಾರೆ. ಇದು ಉತ್ತರಬಾರತದ ಒಂದು ಸಿಹಿ ತಿನಿಸು. ನೋಡಲು ಹೂವಿನಂತೆ ಕಾಣುವ ರಸಬರಿತ ಜಹಾಂಗೀರನ್ನು ಮಾಡುವುದು ತುಂಬಾ ಸರಳ. ಏನೇನು ಬೇಕು?...

ಮನೆಯಲ್ಲೇ ಮಾಡಿ ಸವಿಯಿರಿ ಪ್ಲೇನ್ ಕೇಕ್

– ಕಿಶೋರ್ ಕುಮಾರ್. ಬೇಕಾಗುವ ಸಾಮಾನುಗಳು ಮೈದಾ – 2 ಬಟ್ಟಲು ಹಾಲು – 1/2 ಬಟ್ಟಲು ಮೊಸರು – 1/2 ಬಟ್ಟಲು ಅಡುಗೆ ಎಣ್ಣೆ – 1/2 ಬಟ್ಟಲು ಸಕ್ಕರೆ – 1...

ಮಾಡಿ ನೋಡಿ ಮೈಸೂರು ಪಾಕು

– ನಿತಿನ್ ಗೌಡ. ಬೇಕಾಗುವ ಸಾಮಾನುಗಳು ಕಡಲೇ ಹಿಟ್ಟು – 1 ಲೋಟ ಸಕ್ಕರೆ –  1.5 ಲೋಟ ತುಪ್ಪ –  1 ಲೋಟ ಮಾಡುವ ಬಗೆ ಮೊದಲಿಗೆ ಬಾಣಲೆಗೆ ಚೂರು ತುಪ್ಪ ಹಾಕಿಕೊಂಡು,...

ಬಾಳೆ ಹಣ್ಣಿನ ಮಲೈ

– ಸವಿತಾ. ಬೇಕಾಗುವ  ಸಾಮಾನುಗಳು ಬಾಳೆಹಣ್ಣು – 2 ಎಳ್ಳು ( ಕರಿಎಳ್ಳು ಮತ್ತು ಬಿಳಿಎಳ್ಳು ) – 2 ಚಮಚ ಹುರಿ ಗಡಲೆ ಅತವಾ ಪುಟಾಣಿ – 2 ಚಮಚ ಹಸಿ ಕೊಬ್ಬರಿ...

ಕೊಬ್ಬರಿ ಬರ‍್ಪಿ

– ಸವಿತಾ. ಬೇಕಾಗುವ ಸಾಮಾನುಗಳು ಹಾಲು – 2 ಲೋಟ ಹಸಿ ಕೊಬ್ಬರಿತುರಿ – 2 ಲೋಟ ಸಕ್ಕರೆ ಅತವಾ ಬೆಲ್ಲದ ಪುಡಿ – 1 ಲೋಟ ಏಲಕ್ಕಿ – 2 ಬಾದಾಮಿ, ಗೋಡಂಬಿ...

ಚಾಕೋಲೇಟ್ ಉಂಡೆಗಳು

– ಸವಿತಾ. ಬೇಕಾಗುವ ಸಾಮಾನುಗಳು ಹಾಲು – 2 ಲೋಟ ಮೊಸರು – 1 ಲೋಟ ಬೆಲ್ಲದ ಪುಡಿ ಅತವಾ ಸಕ್ಕರೆ – ಅರ‍್ದ ಲೋಟ ಕೋಕೋ ಪುಡಿ ಅತವಾ ಬೋರ್ನ್‍‍‍ವೀಟಾ ಪುಡಿ –...

Enable Notifications OK No thanks