ಟ್ಯಾಗ್: :: ಸುಮಂತ ಉಪಾದ್ಯಾಯ ::

ಕತ್ತಲು ಬರುತಿದೆ ಬೆಳಕನೋಡಿಸುತ

– ಸುಮಂತ ಉಪಾದ್ಯಾಯ. ಮೋಡ ಕವಿಯುತಿದೆ ಮಳೆಯು ಸುರಿಯುತಿದೆ ಎಲೆಯು ಚಿಗುರುತಿದೆ ನವಿಲು ಕುಣಿಯುತಿದೆ ಎಲ್ಲವೂ ನೆನಪಾಗುತಿದೆ ಮನಸ್ಸು ವಿಲವಿಲನೆ ಒದ್ದಾಡುತಿದೆ ನಡು ನೀರಲ್ಲಿ ನಿಂತಂತಿದೆ ಜೀವನ ಎದೆಯಾಳದಲ್ಲಿ ಹೇಳಿಕೊಳ್ಳಲಾಗದ ದುಕ್ಕ ದುಮ್ಮಾನ...