ಟ್ಯಾಗ್: :: ಸುರೇಶ ಎಸ್. ಕಣ್ಣೂರು ::

meditation

ಕವಿತೆ: ಲೆಕ್ಕಚಾರದ ಬದುಕು

– ಸುರೇಶ ಎಸ್. ಕಣ್ಣೂರು. ಸಿಟ್ಟು ಅಸಮಾದಾನ ದ್ವೇಶ ಅಸೂಯೆಗಳ ವಿಶಕಾರೋ ಸರ‍್ಪಗಳು ನಾವು ಆರಡಿ ಮೂರಡಿ ಜಾಗ ಎಲ್ಲಿಹುದೋ ತಿಳಿಯದ ನಮಗೆ ಬೂ ಮಂಡಲವನೆ ಗೆಲ್ಲುವ ಆಸೆ ಕೋಟಿ ಕೋಟಿ ಕೂಡಿಟ್ಟರೇನು ಆಸ್ತಿ...

ಕವಿತೆ: ಪ್ರೀತಿಯ ಪಯಣಿಗ

– ಸುರೇಶ ಎಸ್. ಕಣ್ಣೂರು. ಕನಸಿನ ಲೋಕದೊಳಗೆ ಪ್ರೀತಿಯ ಹುಡುಕಾಟದ ಪಯಣಿಗ ನಾನು ಒಮ್ಮೆಯಾದರೂ ಕನಸಿನಾಚೆ ಬಂದು ಸಿಗಬಾರದೆ ಬದುಕಿನ ಜೊತೆ ಜೊತೆಯಲಿ ನಿನ್ನಯ ಹುಡುಕಾಟದಲಿ ಕಳೆದು ಹೋಗುತಿದೆ ಕಾಲ ಕನಸಲ್ಲೇ ಇರುವೆಯಾ ನನಸಲ್ಲೂ...

ಕವಿತೆ: ಬದ್ಕಿನಾಟ

– ಸುರೇಶ ಎಸ್. ಕಣ್ಣೂರು. ಕಾಣ್ದ ಕೈಲಿ ಕೈಗೊಂಬೆ ಕುಣಿತೈತೆ ಯಾರ‍್ದೊ ತುತ್ತೂರಿಲಿ ತಕ ತೈ ತಕ ತೈ ಕುಣಿತು ಮನ ಕಲ್ಕೋ ತನ್ಕ ನೆಮ್ದಿಯ ಹುಡ್ಕಾಟದಲಿ ಇದ್ದಾಗ ಇಕ್ಲಿಲ್ಲ ಹೋದಾಗ ಹೋಳ್ಗೆ ಬದ್ಕಿದ್ದಾಗ...

ಕವಿತೆ: ಚಿಂತೆಯ ಬದುಕು

– ಸುರೇಶ ಎಸ್. ಕಣ್ಣೂರು. ಬದುಕಿನ ಪಯಣದಲಿ ಹಲವು ದಾರಿಗಳು ಯಾವ ದಾರಿಯಲಿ ಸಾಗುವೆ ಮನವೆ ನಿನ್ನೊಳಗೇ ಗೂಡುಕಟ್ಟಿತೇ ಚಿಂತೆ ಎಲ್ಲಿ ಹೋದರೇನು ಎಲ್ಲಿದ್ದರೇನು ಕಾಡುವುದ ಬಿಟ್ಟೀತೇ ನಿನಗೆ ಚಿಂತೆ ಎಳವೆಯಲಿ ಆಟಪಾಟ ಯಾರದೋ...

ವರ, boon

ಕವಿತೆ: ದೇವರ ಕಲ್ಪನೆ

– ಸುರೇಶ ಎಸ್. ಕಣ್ಣೂರು. ಸಕಲ ಜೀವಚರಗಳ ಉಸಿರು ನಿನ್ನಿಂದ ಅನ್ನೋ ನಂಬಿಕೆ ನಿನಗೆ ಬದುಕಲು ಕೊಡುವನು ದನ ಕನಕ ಸಂಪತ್ತು ಮೌಡ್ಯತೆಯೋ ಬಯವೋ ನಂಬಿಕೆಯೋ ತಿಳಿಯದೋ ನಿನ್ನ ಅಪ್ಪಣೆ ಇಲ್ಲದೆ ಹುಲ್ಲುಕಡ್ಡಿಯೂ ಅಲ್ಲಾಡದು...