ಟ್ಯಾಗ್: ಸೊಬಗು

ಕವಿತೆ: ಬೆಳದಿಂಗಳು

– ಮಹೇಶ ಸಿ. ಸಿ. ಶಶಿಯೂ ತಾನು ಕತ್ತಲಲ್ಲಿ ಹಾಲು ಬೆಳಕ ಚೆಲ್ಲಿತು ಬೆಳಕ ಕಂಡು ಕುಶಿಯಲ್ಲಿ ಮನಕೆ ಹರುಶವಾಯಿತು ಹುಣ್ಣಿಮೆಯ ಸೊಬಗ ಶಶಿಯು ಇಳೆಗೆ ತಂಪನೆರೆಯಿತು ಸುಮ್ಮನಿದ್ದ ಸಾಗರವು ಕುಣಿಯಲು ಶುರುವಾಯಿತು ಹಂಸ...

ಜೀವನವೇ ಉಡುಗೊರೆ

– ಸವಿತಾ. ಬಾವ ಬೆಸೆದಿರೆ ವಿಚಾರ ಮೇಳೈಸಿರೆ ಸೊಗಸೊಂದು ಕಾಣುತಿರೆ ಸಂತಸದ ಹೊನಲು ಹರಿಯುತಿರೆ ಮೈ ಮನ ಮರೆತಿದೆ ಸೊಬಗೊಂದು ಮೂಡುತಿರೆ ಶ್ರುಂಗಾರವ ಹಾಡುತಿರೆ ಇಬ್ಬನಿಯ ತಂಪೆರೆಯುತಿರೆ ಸಂಬ್ರಮ ಹಂಚುತಿರೆ ಲೋಕವ ಮರೆಯುತಿದೆ ಮದುರತೆ...

ಬೂಲೋಕ ಸ್ವರ‍್ಗ ನಮ್ಮ ಊರು ಕೊಡಗು

– ಕೆ.ಚರಣ್ ಕುಮಾರ್ (ಚಾಮರಾಜಪೇಟೆ). ಬೂಲೋಕ ಸ್ವರ‍್ಗವಿದು ನಮ್ಮ ಊರು ಕೊಡಗು ಸ್ವೆಟರ್ ಹಾಕಿದರೂ ನಿಲ್ಲದ ನಡುಗು ಎಶ್ಟು ವರ‍್ಣಿಸಿದರೂ ಸಾಲದು ಈ ಸೊಬಗು ದೇವರೇ ಸ್ರುಶ್ಟಿಸಿದ ಅನನ್ಯ ಬೆರಗು ಹಸಿರು ಹೊದ್ದ ಬೆಟ್ಟಗುಡ್ಡ...

ಸಹ್ಯಾದ್ರಿ

– ಬಸವರಾಜ್ ಕಂಟಿ. ಕದಿಯಬಹುದೇ ಕಣ್ಣಿನ ಹೊನ್ನನು ಸಹ್ಯಾದ್ರಿಯ ಈ ಸೊಬಗನು ಹಿಡಿಯಬಲ್ಲುದೆ ಮಿದುಳಿನ ಸಂಚಿಯು ಇಂಗದ ಈ ಸಿರಿಯನು ನೋಟ ನೋಟದಲ್ಲೂ ಹಸಿರ ಬಳಸಿ ಹನಿ ಹನಿಯಲ್ಲೂ ಇನಿದನಿ ಬೆರೆಸಿ ಮರ ಮರದಲ್ಲೂ ಕಂಪ...

ಪುಟಿದೇಳಲಿ ಕನ್ನಡತನ

– ಕಿರಣ್ ಮಲೆನಾಡು. ಕನ್ನಡತನದ ಕಿಚ್ಚನು ಹಚ್ಚಿಸೋಣ ಕನ್ನಡತನದ ಅರಿವನು ಬಡಿದೆಬ್ಬಿಸೋಣ ಕನ್ನಡತನದ ಕೆಚ್ಚೆದೆಯನು ಇಮ್ಮಡಿಸೋಣ ಕನ್ನಡತನದ ತಾಳ್ಮೆಯನು ತಾಳಿಸೋಣ ಕನ್ನಡತನದ ಜಾಣ್ಮೆಯನು ಮೆರೆಯೋಣ ಕನ್ನಡತನದ ಇಂಪನು ಹಾಡೋಣ ಕನ್ನಡತನದ ಕಂಪನು ಬೀರೋಣ ಕನ್ನಡತನದ...

ಬೆಳಗಿನ ಸೊಬಗು

–ಕುಮಾರ ದಾಸಪ್ಪ ಉದಯಿಸಿದನು ರವಿಯು ಮೂಡಣದಿ ಹಕ್ಕಿಗಳ ಕಲರವು ಮೊಳಗಿದೆ ದೂರದಿ| ಹೊಂಗಿರಣಗಳು ಬೀಳುತಿಹವು ಹಸಿರ ರಾಶಿಯ ಮೇಲೆ ತ೦ಗಾಳಿಯು ತ೦ದಿಹದು ಮನಸಿಗೆ ನೂರೆ೦ಟು ನಲಿವುಗಳನು| ಮಕರಂದವ ಹೀರಲು ಹಾರಿಹಾರಿ ದುಂಬಿಯೊಂದು ಬೆಚ್ಚಿ...