ಟ್ಯಾಗ್: ಹದುಳ

ಬಳಸಿದ ಬಂಡಿ ಕೊಳ್ಳುಗರಿಗೊಂದು ಕಿರು ಕಯ್ಪಿಡಿ

– ಜಯತೀರ‍್ತ ನಾಡಗವ್ಡ. ಬಳಸಿದ ಬಂಡಿ(Used or Pre-owned car) ಕೊಳ್ಳುವುದು ಇದೀಗ ಎಲ್ಲೆಡೆ ಹೆಚ್ಚಿದೆ. ಏರುತ್ತಿರುವ ಜನಸಂಕ್ಯೆಯೊಂದಿಗೆ ಕಾರುಗಳ ಬಳಕೆಯೂ ಏರುಮುಕ ಕಂಡಿದೆ. ಇದರಿಂದಾಗಿ ಬಳಸಿದ ಬಂಡಿಗಳ ಮಾರುಕಟ್ಟೆ ಹೆಮ್ಮರವಾಗಿ ಬೆಳೆದಿದೆ. ಬಹಳಶ್ಟು...

ನಮ್ಮ ಮನೆ ಮತ್ತು ಪರಿಸರ ಮಾಲಿನ್ಯ

– ಡಾ. ರಾಮಕ್ರಿಶ್ಣ ಟಿ.ಎಮ್. ಕಲಬೆರಕೆಯಿಲ್ಲದ ಆಹಾರ, ಶುದ್ದ ಕುಡಿಯುವ ನೀರು ಮತ್ತು ವಾಸ ಮಾಡುವುದಕ್ಕೆ ಒಂದು ಯ್ಯೋಗವಾದ ಸೂರನ್ನು ಒದಗಿಸಿದರೆ, ಜನರ ಆರೋಗ್ಯದ ಬಗ್ಗೆ ಸರ‍್ಕಾರ ಕಾಳಜಿವಹಿಸಿದಂತಾಗುತ್ತದೆ. ದೊಡ್ಡ ನಗರಗಳಲ್ಲಿ ಗಾಳಿ, ನೀರು...

ಕೀಲು ಸವೆತದ ಬೇನೆ

– ಡಾ.ಸಂದೀಪ ಪಾಟೀಲ. ಹರೆಯ ಮುದಿಪಿನೆಡೆಗೆ ಸರಿಯಿತೆಂದರೆ ಸಾಕು ಕಾಲು-ಕೀಲು ನೋವುಗಳದ್ದೇ ಗೋಳು. ಹುರಿಕಟ್ಟು ಏರ‍್ಪಾಟಿಗೆ ಸೇರಿದ ಬೇನೆಗಳಲ್ಲಿ ಹೆಚ್ಚು ಕಂಡುಬರುವುದು ಕೀಲು ಸವೆತದ ಬೇನೆ (Osteoarthritis-OA). ಮನುಶ್ಯನ ಅಳವಿಲ್ಲದಿಕೆಗೆ (disability) ಮುಕ್ಯವಾದ...

ಗ್ಲುಟೆನ್ ಗುಮ್ಮ

– ಯಶವನ್ತ ಬಾಣಸವಾಡಿ. ಇತ್ತೀಚಿನ ದಿನಗಳಲ್ಲಿ ಗ್ಲುಟೆನ್ ಇಲ್ಲದ ತಿನಿಸುಗಳ ಬಗೆಗಿನ ಚರ‍್ಚೆಗಳು ಕೇಳಿಬರುತ್ತಿವೆ. ಇಂತಹ ಚರ‍್ಚೆಗಳು ನಮ್ಮ ಕಿವಿಯ ಮೇಲೆ ಬಿದ್ದಾಗ, ನಮ್ಮಲ್ಲಿ ಮೂಡುವ ಕೇಳ್ವಿಗಳೆಂದರೆ. ಗ್ಲುಟೆನ್ ಎಂದರೆ ಏನು? ಗ್ಲುಟೆನ್...

ಹೊಗೆ ಕಳ್ಳಾಟದಲ್ಲಿ ‘ಹೊಗೆ’ ಹಾಕಿಸಿಕೊಂಡ ಜಿ.ಎಂ.!

– ಜಯತೀರ‍್ತ ನಾಡಗವ್ಡ ಅಟೋಮೊಬಾಯ್ಲ್ ಕಯ್ಗಾರಿಕೆಯಲ್ಲಿ ಎಲ್ಲಿ ಕೇಳಿದರೂ ಇದೇ ಗುಸು ಗುಸು ಸುದ್ದಿ. ಕೆಲಸದೆಡೆಯ (office) ಕಾಪಿ ಬಿಡುವುಲ್ಲೂ ಅದೇ, ಊಟಕ್ಕೆ ಕುಳಿತಾಗಲೂ ಅದೇ, ಡೆಟ್ರಾಯಿಟ್ನಲ್ಲಿ ಇರುವ ನನ್ನ ಗೆಳೆಯರು ಕರೆ ಮಾಡಿ...

ಮಿದುಳಿನ ಏಡಿಹುಣ್ಣು: ಗ್ಲಿಯೊಬ್ಲಾಸ್ಟೊಮಾ

– ಯಶವನ್ತ ಬಾಣಸವಾಡಿ. ನಾನು ಕಳೆದ 7 ತಿಂಗಳುಗಳಿಂದ ಅಮೇರಿಕಾದಲ್ಲಿ ಅರಕೆ (research) ಮಾಡುತ್ತಿರುವ ಮಿದುಳು ಏಡಿಹುಣ್ಣಿನ (brain cancer) ಬಗೆಗಳಲ್ಲೊಂದಾದ ಗ್ಲಿಯೊಬ್ಲಾಸ್ಟೊಮಾ ಕುರಿತು ಈ ಬರಹದಲ್ಲಿ ಬರೆಯುತ್ತಿರುವೆ. ಗ್ಲಿಯೊಬ್ಲಾಸ್ಟೊಮಾ ಎಂದರೇನು? ಸೂಲುಗೂಡುಗಳ...

ಅರಿಮೆಗಾರ ಜಯ್ಲುಪಾಲು!

31 ವರ್ಶದ ಓಮೀದ್ ಕೊಕಬೀ ಇರಾನ್ ಮೂಲದವರು. ಅವರು ಅಮೇರಿಕಾದ ಟೆಕ್ಸಾಸ್ ಕಲಿಕೆವೀಡಿನಲ್ಲಿ 2010ರಿಂದ ಪಿ.ಎಚ್.ಡಿ ಮಾಡುತ್ತಿದ್ದರು. ತಾಯಿಯ ಹದುಳ ಕಾಯಲೆಂದು ಇರಾನಿಗೆ ಹೋದವರು ಹಿಂತಿರುಗಲೇ ಇಲ್ಲ. ಮೊದಲಿಗೆ ಅವರಿಗೆ ವಿಸಾ ವಿಳಂಬವಾಗಿತ್ತು....

Enable Notifications OK No thanks