ಟ್ಯಾಗ್: application

ಕಾರು ಏರಿದ ಗೂಗಲ್ ಮತ್ತು ಆಪಲ್

– ಜಯತೀರ‍್ತ ನಾಡಗವ್ಡ. ಮಿಂಬಲೆ, ಎಣ್ಣುಕ, ಮಡಿಲೆಣ್ಣುಕ ಮತ್ತು ಚೂಟಿಯುಲಿಗಳ ಮೂಲಕ ನಮ್ಮ ಬದುಕಿನ ಬಾಗವಾಗಿ ಬಹುಪಾಲು ನಮ್ಮನ್ನು ಹಿಡಿದಿಟ್ಟಿರುವ ಗೂಗಲ್ ಮತ್ತು ಆಪಲ್ ಕೂಟಗಳು ಇದೀಗ ತಮ್ಮ ಪಯ್ಪೋಟಿಯನ್ನು ಕಾರುಗಳ ಜಗತ್ತಿಗೆ ಹರಡಿಕೊಂಡಿವೆ....

ಚೂಟಿಯಾದ ದೂರತೋರುಕ

– ವಿವೇಕ್ ಶಂಕರ್. ’ಮಂಗಳ ಇಂದು ನೆಲಕ್ಕೆ ಹತ್ತಿರದಲ್ಲಿ ಸಾಗಲಿದೆ’, ‘ನಾಳೆ ಹೊಳಪಿನ ಅರಿಲುಗಳ (stars) ಸಾಲನ್ನು ನೋಡಲು ಮರೆಯದಿರಿ’,  ’ಚಂದಿರನ ಮೇಲ್ಮಯ್ ಇಂದು ಎಂದಿಗಿಂತ ಚಂದವಾಗಿ ಕಾಣಲಿದೆ’, ಹೀಗೆ ಹಲವು ಬಾನರಿಮೆಯ ಬಿಸಿಸುದ್ದಿಗಳು ಆಗಾಗ...

ನಮ್ಮೂರು ‘WiFi’ ಊರು

– ವಿವೇಕ್ ಶಂಕರ್. ಈ ಮುಂಚೆ ಮಿಂಬಲೆಯನ್ನು (internet) ಬಳಸಲು ಮಿಂಗಟ್ಟೆಗಳು (cyber cafe) ಇಲ್ಲವೇ ಮಿಂಬಲೆ ದೊರೆಯುವ ಇನ್ನಾವುದೋ ಕಡೆಗೆ ಹೋಗಬೇಕಿತ್ತು. ಈಗ ಬೆಂಗಳೂರಿನಲ್ಲಿ ಹೊಸದೊಂದು ಬೆಳವಣಿಗೆಯಿಂದ ಮಂದಿಯ ಬಳಿ ಮಿನ್ಕೆಯ...

ಜಗತ್ತನ್ನು ಇನ್ನೂ ಹತ್ತಿರವಾಗಿಸಲಿರುವ ’ಬಿಟ್-ಕಾಯಿನ್’

– ವಿವೇಕ್ ಶಂಕರ್. ಮಿಂಬಲೆಯು (internet) ಇತ್ತೀಚೆಗೆ ನಮ್ಮ ಬದುಕಿನೊಂದಿಗೆ ಹೆಚ್ಚೆಚ್ಚು ಬೆಸೆದುಕೊಳ್ಳುತ್ತಿದೆ. ಮಿಂಬಲೆಯ ಮೂಲಕ ವಸ್ತುಗಳನ್ನು ಕೊಂಡುಕೊಳ್ಳಬಹುದೆಂದು ನಮಗೆ ಗೊತ್ತು, ಆದರೆ ಬೇರೆ ನಾಡುಗಳಿಂದ ವಸ್ತುಗಳನ್ನು ಕೊಳ್ಳುವಾಗ ಒಟ್ಟು ಬೆಲೆಯಲ್ಲಿ ವಸ್ತುವಿನ ಬೆಲೆ...