ಟ್ಯಾಗ್: breakfast recipe

ಬಾತ್, bath

ಕೊತ್ತಂಬರಿ ಸೊಪ್ಪಿನ ಬಾತ್

– ಕಲ್ಪನಾ ಹೆಗಡೆ. ಏನೇನು ಬೇಕು? ಒಂದು ಹಿಡಿ ಕೊತ್ತಂಬರಿ ಸೊಪ್ಪು 2 ಚಮಚ ಕಡ್ಲೆ ಬೇಳೆ 2 ಚಮಚ ಉದ್ದಿನ ಬೇಳೆ 2 ಚಮಚ ಸಾಸಿವೆ 5 ಹಸಿಮೆಣಸಿನಕಾಯಿ ಇಂಗು ಶುಂಟಿ ಈರುಳ್ಳಿ...

ಅವಲಕ್ಕಿ

ಅವಲಕ್ಕಿ ಸೂಸ್ಲಾ (ಅವಲಕ್ಕಿ ಒಗ್ರಾಣಿ)

– ಮಾರಿಸನ್ ಮನೋಹರ್. ಕರ‍್ನಾಟಕದಲ್ಲಿ ‘ಅವಲಕ್ಕಿ ಸುಸ್ಲಾ’ , ‘ಅವಲಕ್ಕಿ ಒಗ್ರಾಣಿ’ ಅಂತ ಅಂದರೆ ಮಹಾರಾಶ್ಟ್ರ , ಗುಜರಾತಿನ ಕಡೆ ‘ಪೋಹಾ’ ಅಂತ ಕರೆಯಲ್ಪಡುತ್ತದೆ. ಬೆಳಗಿನ ತಿಂಡಿ ಹಾಗೂ ಸಂಜೆಯ ಸ್ನ್ಯಾಕ್ ಆಗಿಯೂ ಇದನ್ನು...

ಜೋಳದ ಕಡುಬು Jolada Kadubu

ಜೋಳದ ಕಡುಬಿನ ಜೊತೆ ಹಸಿಮೆಣಸಿನಕಾಯಿ ಮತ್ತು ಪುಂಡಿ ಚಟ್ನಿ

– ಸವಿತಾ. ಜೋಳದ ಕಡುಬನ್ನು ಮಾಡುವ ಬಗೆ ಬೇಕಾಗುವ ಪದಾರ‍್ತಗಳು ಜೋಳದ ಹಿಟ್ಟು ಒಂದು ಬಟ್ಟಲು ಅಂದಾಜು ಅರ‍್ದ ಬಟ್ಟಲು ನೀರು ಸ್ವಲ್ಪ ಉಪ್ಪು ಮಾಡುವ ಬಗೆ ನೀರು ಕುದಿಸಿ ಅದಕ್ಕೆ ಹಿಡಿಯುವಶ್ಟು ಹಿಟ್ಟು...

ಕುಸುಬಿದ ಅಕ್ಕಿರೊಟ್ಟಿ Kusubida akki rotti

ಕುಸುಬಿದ ಅಕ್ಕಿರೊಟ್ಟಿ

– ಕಲ್ಪನಾ ಹೆಗಡೆ. ಏನೇನು ಬೇಕು? 2 ಲೋಟ ಅಕ್ಕಿಹಿಟ್ಟು 3 ಲೋಟ ನೀರು ರುಚಿಗೆ ತಕ್ಕಶ್ಟು ಉಪ್ಪು ಮಾಡೋದು ಹೇಗೆ? ಮೊದಲು ಒಂದು ಪಾತ್ರೆಯಲ್ಲಿ ನೀರನ್ನು ಹಾಕಿ ಚೆನ್ನಾಗಿ ಕುದಿಸಿಕೊಳ್ಳಿ. ಅದಕ್ಕೆ ರುಚಿಗೆ...

ಮಂತ್ಯೆ ಹಿಟ್ಟು

ರುಚಿಕರವಾದ ಮೆಂತ್ಯಮುದ್ದೆ ಮಾಡಲು ಬೇಕಾದ ಮೆಂತ್ಯಹಿಟ್ಟು

– ಬವಾನಿ ದೇಸಾಯಿ. ಮಂತ್ಯಮುದ್ದೆ ಮಾಡಿ ಸವಿಯಬೇಕೆಂದರೆ ಮೊದಲು ಮೆಂತ್ಯದ ಹಿಟ್ಟನ್ನು ಮಾಡಿ ಇಟ್ಟುಕೊಳ್ಳಬೇಕು. ರುಚಿಕರವಾದ ಮೆಂತ್ಯಮುದ್ದೆ ಮಾಡಲು ಬೇಕಾದ ಮೆಂತ್ಯಹಿಟ್ಟನ್ನು ಮಾಡುವ ಬಗೆ ಇಲ್ಲಿದೆ ನೋಡಿ. ಬೇಕಾಗುವ ಸಾಮಾನುಗಳು ಹಾಗೂ ಅಳತೆ ಕಡ್ಲೆಬೇಳೆ...

ತುಪ್ಪದ ಅವಲಕ್ಕಿ, Tuppada Avalakki, Ghee Avalakki

ತುಪ್ಪದ ಅವಲಕ್ಕಿ

– ಸವಿತಾ. ಏನೇನು ಬೇಕು? ತೆಳು ಅವಲಕ್ಕಿ – 3 ಬಟ್ಟಲು ಈರುಳ್ಳಿ – 1 ಹಸಿ ಮೆಣಸಿನಕಾಯಿ – 3 ತುಪ್ಪ – 3 ಚಮಚ ಸಾಸಿವೆ – 1/2 ಚಮಚ ಜೀರಿಗೆ...

ಗೊಜ್ಜವಲಕ್ಕಿ, ಸಜ್ಜಿಗೆ, ಉಪ್ಪಿಟ್ಟು

ರುಚಿ ರುಚಿಯಾದ ತಿಂಡಿ ಗೊಜ್ಜವಲಕ್ಕಿ

– ಕಲ್ಪನಾ ಹೆಗಡೆ. ಗಟ್ಟಿ ಅವಲಕ್ಕಿಗೆ ಹುಳಿ, ಸಿಹಿ ಹಾಗೂ ಕಾರವಿರುವ ಗೊಜ್ಜನ್ನು ಮಾಡಿ ಸೇರಿಸಿ, ಒಗ್ಗರಣೆ ಹಾಕಿದರೆ ರುಚಿಯಾದ ಗೊಜ್ಜವಲಕ್ಕಿ ಸಿದ್ದವಾಗುತ್ತದೆ. ಹಬ್ಬಗಳಲ್ಲಿ ಗುಳ್ಪಟ್, ಸಜ್ಜಿಗೆ, ಉಪ್ಪಿಟ್ಟಿನ ಜೊತೆಗೆ ಗೊಜ್ಜವಲಕ್ಕಿಯನ್ನು ವಿಶೇಶ ತಿಂಡಿಯಾಗಿ...

ಅಮ್ಮ‌ನ‌ ಕೈರುಚಿಯ‌ ಅವ‌ಲ‌ಕ್ಕಿ ಉಪ್ಪಿಟ್ಟು

– ಸಂತೋಶ್ ಕುಮಾರ್. ಬೇಕಾಗುವ‌ ಸಾಮಾಗ್ರಿಗ‌ಳು 200 ಗ್ರಾಮ್ ಸ‌ಣ್ಣ‌/ಮ‌ದ್ಯ‌ಮ‌ ಗಾತ್ರ‌ದ‌ ಅವ‌ಲ‌ಕ್ಕಿ 2 ಸ‌ಣ್ಣ‌ಗೆ ಹೆಚ್ಚಿದ‌ ಈರುಳ್ಳಿ 2 ಮೆಣ‌ಸಿನ‌ಕಾಯಿ 10 ರಿಂದ‌ 15‍ ಕ‌ರಿಬೇವಿನ‌ ಎಲೆಗ‌ಳು 1 ನಿಂಬೆಹ‌ಣ್ಣು 1/2...

ಮೆಂತೆ ಸೊಪ್ಪಿನ ಬಾತ್: ಮಾಡಲು ತುಂಬಾ ಸರಳ

– ಕಲ್ಪನಾ ಹೆಗಡೆ. ಬೆಳಗೆದ್ದ ತಕ್ಶಣ ಎದುರಾಗುವ ಪ್ರಶ್ನೆ: ತಿನ್ನೋಕೆ ಬಲು ಬೇಗನೆ ಮಾಡುವಂತದ್ದು ಇವತ್ತು ಏನು ಮಾಡೋದು?  ಮೆಂತೆ ಸೊಪ್ಪಿನ ಬಾತ್ ಈ ಪ್ರಶ್ನೆಗೆ ಉತ್ತರವಾಗಬಲ್ಲುದು 🙂 ಮೆಂತ್ಯ ಸೊಪ್ಪು ಆರೋಗ್ಯಕ್ಕೂ ಒಳ್ಳೇದು....