ಟ್ಯಾಗ್: Danthidurga

ಕನ್ನಡಕ್ಕೆ ‘ರಾಶ್ಟ್ರಕೂಟ’ರ ಕೊಡುಗೆ

– ಹರ‍್ಶಿತ್ ಮಂಜುನಾತ್. ರಾಶ್ಟ್ರಕೂಟ ಎಂಬ ಶಬ್ದವು ಮೂಲತಹ ಅದಿಕಾರವಾಚಕವಾಗಿದ್ದು, ಕಾಲಾಂತರದಲ್ಲಿ ಇದು ಒಂದು ಮನೆತನದ ಹೆಸರಾಯಿತು. ಗ್ರಾಮಕೂಟ ಎಂಬುದು ಗ್ರಾಮದ ಮುಕ್ಯ ಅದಿಕಾರಿ ಎಂದು ಸೂಚಿಸುವಂತೆ, ರಾಶ್ಟ್ರಕೂಟ ಎಂಬುದು ಒಂದು ಪ್ರದೇಶದ ಮೇಲಾದಿಕಾರಿ ಎಂದು ಸೂಚಿಸುತ್ತದೆ. ರಾಶ್ಟ್ರಕೂಟರು ಮೊದಲು ಒಂದು ಪ್ರಾಂತದ ಅದಿಕಾರಿಗಳಾಗಿದ್ದರೆಂದು ತೋರುತ್ತದೆಂದು...