ಟ್ಯಾಗ್: devices

ಗೂಗಲ್‍ನವರ ಹೊಸ ಪೋನ್ – ಪಿಕ್ಸೆಲ್

– ರತೀಶ ರತ್ನಾಕರ. ಆಂಡ್ರಾಯ್ಡ್ ಚೂಟಿಯುಲಿಗಳ(smartphones) ಮಾರುಕಟ್ಟೆಯಲ್ಲಿ ಸ್ಯಾಮ್‍ಸಂಗ್, ಮೊಟೊರೋಲ, ಒನ್ ಪ್ಲಸ್ ಹಾಗು ಎಚ್‍ಟಿಸಿ ಚೂಟಿಯುಲಿಗಳು ದೊಡ್ಡ ಸದ್ದನ್ನು ಮಾಡುತ್ತಿದ್ದರೆ, ಗೂಗಲ್‍ನವರೂ ಕೂಡ ‘ನಾವೇನು ಕಡಿಮೆ ಇಲ್ಲಾ’ ಎಂದು ನೆಕ್ಸಸ್ ಚೂಟಿಯುಲಿಗಳ ಮೂಲಕ ಮಂದಿಮೆಚ್ಚುಗೆಯನ್ನು ಗಳಿಸಿದ್ದಾರೆ. ನೆಕ್ಸಸ್ ನಿಂದ ಗೂಗಲ್ ನವರು ಈಗಾಗಲೇ ಹೆಸರು...

ಹೊಸತನವನ್ನು ಮೈಗೂಡಿಸಿಕೊಂಡು ಹೊರಬರಲಿದೆ ‘iOS 10’

– ರತೀಶ ರತ್ನಾಕರ. ತನ್ನದೇ ಆದ ಚಳಕಗಳಿಂದ ಜಗತ್ತಿನ ಬಳಕೆದಾರರ ಮನಸ್ಸನ್ನು ಸೂರೆ ಮಾಡಿರುವ ಆಪಲ್ ಕಂಪನಿಯವರು ತಮ್ಮ ಹೊಸ ನಡೆಸೇರ‍್ಪಾಟಾದ (operating system) ಆಪಲ್ ಐಓಎಸ್ 10 ಅನ್ನು ಹೊರತರಲಿದ್ದಾರೆ. ತುಂಬಾ ಕುತೂಹಲದಿಂದ ಕಾದಿದ್ದ ಬಳಕೆದಾರರಿಗೆ ಈ ಹೊಸ ವರಸೆ(version)ಯಲ್ಲಿ ಏನೇನೆಲ್ಲಾ ಇರುತ್ತೆ ಎಂದು...

ಇಲ್ಲಿವೆ 8 ಹೊಸ ಗ್ಯಾಜೆಟ್ ಗಳು

– ರತೀಶ ರತ್ನಾಕರ. ದಿನಕ್ಕೊಂದು ಹೊಸ ಚಳಕ ಹೊರಬರುತ್ತಿರುವ ಕಾಲವಿದು. ಮಿಂಚೂಟಿ(Electronic Gadgets)ಗಳಲ್ಲಂತು ಕಂಡು ಕೇಳರಿಯದ, ಮೂಗಿನ ಮೇಲೆ ಬೆರಳಿಟ್ಟು ನೋಡುವಂತಹ ಚೂಟಿಗಳು ಹೊರಬರುತ್ತಿವೆ. ಈ ವರುಶ ಬಿಡುಗಡೆಯಾಗಿರುವ ಹಾಗು ಆಗಲಿರುವ ಇಂತಹ ಕೆಲವು ಚೂಟಿಗಳ ವಿವರ ಇಲ್ಲಿದೆ ನೋಡಿ. ಡ್ಯಾಶ್ – ಐ ನೆನಪಿನ...