ಟ್ಯಾಗ್: Kannada new words

ಇಂಗ್ಲಿಶ್ ನುಡಿಯ ಪರಿಚೆಪದಗಳು

– ಡಿ.ಎನ್.ಶಂಕರ ಬಟ್. ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲೇನೇ ಹೊಸಪದಗಳನ್ನು ಕಟ್ಟುವ ಬಗೆ-18  ಇಂಗ್ಲಿಶ್ ನುಡಿಯ ಪರಿಚೆಪದಗಳು  ಮುನ್ನೋಟ ಇಂಗ್ಲಿಶ್‌ನಲ್ಲಿ adjective ಮತ್ತು adverb ಎಂಬ ಎರಡು ಬಗೆಯ ಪರಿಚೆಪದಗಳಿವೆ; ಕನ್ನಡದಲ್ಲಿ ಇವಕ್ಕೆ ಸಾಟಿಯಾಗಬಲ್ಲ ಪದಗಳನ್ನು ಒಟ್ಟಿಗೆ ಪರಿಚೆಪದ ಎಂಬುದಾಗಿ ಕರೆಯಲಾಗಿದೆ. ಅವುಗಳ ನಡುವೆ...

ಇಂಗ್ಲಿಶ್ ನುಡಿಯ ಎಸಕಪದಗಳು

 – ಡಿ.ಎನ್.ಶಂಕರ ಬಟ್. ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲೇನೇ ಹೊಸಪದಗಳನ್ನು ಕಟ್ಟುವ ಬಗೆ-17 ಇಂಗ್ಲಿಶ್ ನುಡಿಯ ಎಸಕಪದಗಳು ಮುನ್ನೋಟ ಹಲವು ಇಂಗ್ಲಿಶ್ ಎಸಕಪದಗಳಿಗೆ ಸಾಟಿಯಾಗಿ ಕನ್ನಡದಲ್ಲಿ ಎಸಕಪದಗಳನ್ನೇ ಬಳಸಲು ಬರುತ್ತದೆ; come ಬರು, go ಹೋಗು, eat ತಿನ್ನು, look ನೋಡು, push ದೂಡು,...

ಇಂಗ್ಲಿಶ್ ನುಡಿಯ ಹೆಸರುಪದಗಳು

– ಡಿ.ಎನ್.ಶಂಕರ ಬಟ್. ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲೇನೇ ಹೊಸ ಪದಗಳನ್ನು ಕಟ್ಟುವುದು-16 ಇಂಗ್ಲಿಶ್ ನುಡಿಯ ಹೆಸರುಪದಗಳು ಮುನ್ನೋಟ ಇಂಗ್ಲಿಶ್ ಹೆಸರುಪದಗಳಲ್ಲಿ ಮುನ್ನೊಟ್ಟು(prefix)ಗಳಿರುವ ಇಲ್ಲವೇ ಹಿನ್ನೊಟ್ಟು(suffix)ಗಳಿರುವ ಕಟ್ಟುಪದಗಳಿಗೆ ಮತ್ತು ಎರಡು ಪದಗಳು ಕೂಡಿರುವ ಜೋಡುಪದ(compound)ಗಳಿಗೆ ಸಾಟಿಯಾಗುವಂತೆ ಕನ್ನಡದಲ್ಲಿ ಹೊಸದಾಗಿ ಹೆಸರುಪದಗಳನ್ನು ಉಂಟುಮಾಡುವುದು ಹೇಗೆ ಎಂಬುದನ್ನು...

ಇಂಗ್ಲಿಶ್ ನುಡಿಯ ಜೋಡುಪದಗಳು – 2

– ಡಿ.ಎನ್.ಶಂಕರ ಬಟ್. ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲೇನೇ ಹೊಸಪದಗಳನ್ನು ಕಟ್ಟುವ ಬಗೆ-15 (ಇಂಗ್ಲಿಶ್ ಪದಗಳಿಗೆ…-14ರಿಂದ ಮುಂದುವರಿದುದು)  ಪರಿಚೆಪದಗಳಾಗಿ ಬರುವ ಇಂಗ್ಲಿಶ್ ಜೋಡುಪದಗಳು ಪರಿಚೆಪದಗಳಾಗಿ ಬರುವ ಇಂಗ್ಲಿಶ್ ಜೋಡುಪದಗಳಲ್ಲಿ ಎರಡನೆಯ ಪದ ಒಂದು ಪರಿಚೆಪದವಾಗಿರುತ್ತದೆ; ಮೊದಲನೆಯ ಪದ ಹೆಸರುಪದವಾಗಿರಬಹುದು (sugar-free, blood-red), ಇಲ್ಲವೇ ಪರಿಚೆಪದವಾಗಿರಬಹುದು...

ಇಂಗ್ಲಿಶ್ ನುಡಿಯ ಜೋಡುಪದಗಳು

– ಡಿ.ಎನ್.ಶಂಕರ ಬಟ್. ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲೇನೇ ಹೊಸಪದಗಳನ್ನು ಕಟ್ಟುವ ಬಗೆ-14: ಇಂಗ್ಲಿಶ್ ನುಡಿಯ ಜೋಡುಪದಗಳು ಮುನ್ನೋಟ ಎರಡು ಪದಗಳನ್ನು ಒಟ್ಟು ಸೇರಿಸಿ ಹೊಸದೊಂದು ಪದವನ್ನು ಉಂಟುಮಾಡುವಂತಹ ಹೊಲಬನ್ನು ಇಂಗ್ಲಿಶ್ ಮತ್ತು ಕನ್ನಡಗಳೆರಡೂ ಬಳಸುತ್ತವೆ; ಹೀಗೆ ಉಂಟುಮಾಡಿರುವ ಪದಗಳನ್ನು ಜೋಡುಪದ ಇಲ್ಲವೇ compound...

ಅಲ್ಲಗಳೆಯುವ ಒಟ್ಟುಗಳು – 2

– ಡಿ.ಎನ್.ಶಂಕರ ಬಟ್. ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲೇನೇ ಹೊಸಪದಗಳನ್ನು ಕಟ್ಟುವುದು-13 (ಇಂಗ್ಲಿಶ್ ಪದಗಳಿಗೆ…-12ರಿಂದ ಮುಂದುವರಿದುದು) (8) mis ಒಟ್ಟು: ಈ ಒಟ್ಟಿಗೆ ಮುಕ್ಯವಾಗಿ ತಪ್ಪು ಇಲ್ಲವೇ ತಪ್ಪಾದ ಮತ್ತು ಕೆಟ್ಟ ಎಂಬ ಎರಡು ಹುರುಳುಗಳಿವೆ; ಕೆಲವು ಕಡೆಗಳಲ್ಲಿ ಇದಕ್ಕೆ ಈ ಎರಡು ಹುರುಳುಗಳೂ...

ಅಲ್ಲಗಳೆಯುವ ಒಟ್ಟುಗಳು

– ಡಿ.ಎನ್.ಶಂಕರ ಬಟ್. ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲೇನೇ ಹೊಸಪದಗಳನ್ನು ಕಟ್ಟುವುದು-12 (ಇಂಗ್ಲಿಶ್ ಪದಗಳಿಗೆ-11ರಿಂದ ಮುಂದುವರಿದುದು) (5) in ಒಟ್ಟು: ಅಲ್ಲಗಳೆಯುವ ಹುರುಳಿರುವ ಈ ಒಟ್ಟಿಗೆ in, il, im, ಮತ್ತು ir ಎಂಬ ನಾಲ್ಕು ರೂಪಗಳಿವೆ; ಇವುಗಳಲ್ಲಿ il ಎಂಬುದು l ಬರಿಗೆಯಲ್ಲಿ...

ಅಲ್ಲಗಳೆತದ ಮುನ್ನೊಟ್ಟುಗಳು

– ಡಿ.ಎನ್.ಶಂಕರ ಬಟ್. ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲೇನೇ ಹೊಸಪದಗಳನ್ನು ಕಟ್ಟುವ ಬಗೆ-11  ಇಂಗ್ಲಿಶ್‌ನಲ್ಲಿ ಒಂದು ಪದ ತಿಳಿಸುವ ಹುರುಳನ್ನು ಅಲ್ಲಗಳೆಯಲು ಇಲ್ಲವೇ ಅದರ ಎದುರುಹುರುಳನ್ನು ತಿಳಿಸಲು ಮುಕ್ಯವಾಗಿ a/an, anti, de, dis, in, non, ಮತ್ತು un ಎಂಬ ಏಳು ಮುನ್ನೊಟ್ಟುಗಳನ್ನು...

ಹೊತ್ತಿನ ಮುನ್ನೊಟ್ಟುಗಳು

– ಡಿ.ಎನ್.ಶಂಕರ ಬಟ್. ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲೇನೇ ಹೊಸ ಪದಗಳನ್ನು ಕಟ್ಟುವ ಬಗೆ-10 ಹೊತ್ತಿಗೆ ಸಂಬಂದಿಸಿದಂತೆ ಮುಕ್ಯವಾಗಿ ex, fore, post, pre, ante, re, neo, paleo, ಮತ್ತು proto ಎಂಬ ಒಂಬತ್ತು ಮುನ್ನೊಟ್ಟುಗಳು ಇಂಗ್ಲಿಶ್ನಲ್ಲಿ ಬಳಕೆಯಲ್ಲಿವೆ; ಕನ್ನಡದಲ್ಲಿ ಮುನ್ನೊಟ್ಟುಗಳಿಲ್ಲದಿದ್ದರೂ ಕೆಲವು...

ಇಂಬಿನ ಮುನ್ನೊಟ್ಟುಗಳು

– ಡಿ.ಎನ್.ಶಂಕರ ಬಟ್. ಇಂಗ್ಲಿಶ್ ಪದಗಳಿಗೆ ಸಾಟಿಯಾಗಿ ಕನ್ನಡದಲ್ಲೇನೇ ಹೊಸಪದಗಳನ್ನು ಕಟ್ಟುವ ಬಗೆ-9 ಇಂಬಿನ ಹುರುಳನ್ನು ತಿಳಿಸಲು ಇಂಗ್ಲಿಶ್‌ನಲ್ಲಿ ಬಳಕೆಯಾಗುವ fore, inter, out, over, sub, super, trans, under, ex, ಮತ್ತು extra ಎಂಬ ಹತ್ತು ಮುನ್ನೊಟ್ಟುಗಳಿಗೆ ಸಾಟಿಯಾಗುವಂತೆ ಕನ್ನಡದಲ್ಲಿ ಎಂತಹ...