ಟ್ಯಾಗ್: Kannada poem

ಸಂಪಿಗೆ ಹೂವಿನ ಒಲವಿನ ಕತೆ

– ಶಾಂತ್ ಸಂಪಿಗೆ. ಸುಂದರವಾದ ಕಾಡಿನ ನಡುವೆ ಸಂಪಿಗೆ ಎನ್ನುವ ಹೂವಿತ್ತು ಸುಗಂದ ಪರಿಮಳ ಹರಡುತ ಎಲ್ಲೆಡೆ ಸುಮದುರ ಕಂಪನು ತುಂಬಿತ್ತು ಮದುವನು ಅರಸಿ ಹೂವನು ಹುಡುಕುತ ಹಾಡುತ ಹೊರಟಿತ್ತು, ದುಂಬಿಗೆ ಚಂದ್ರನ ಚೆಲುವಿತ್ತು...

ಒಂದಾಗುವ ಬಾ…

– ಪ್ರತಿಬಾ ಶ್ರೀನಿವಾಸ್. ನಿನ್ನ ಆಗಮನ ನನ್ನ ಬಾಳಿಗೆ ತಿಳಿಯದೆ ಆದ ಹೊಸ ಸಂಚಲನ ಅರಿತೋ ಅರಿಯದೆಯೋ ಈ ಮನಸ್ಸಿಗಾಯಿತು ರೊಮಾಂಚನ| ನಿನ್ನ ನಗುವಿನ ನೋಟಗಳು ನನ್ನೊಲವಿಗೆ ಸಿಹಿ ಉಣಿಸಿತು ನಿನ್ನ ಮಾತಿನ ಬಾಣಗಳು...

ಹಟವಾದಿ ಕುರುವೀರ…

– ಕೌಸಲ್ಯ. ಮಣ್ಣಾಸೆಯೊಳ್ ಪಗೆಯಿಲ್ ಮುನ್ನುಡಿಯಿಟ್ಟನ್ ಸುಯೋದನ ಶತಕುರುವಂಶವನ್ ರಣರಂಗದ ಜೂಜಿನೊಳಾಟಕೆ ಒತ್ತೆಯಾಗಿರಿಸಿ ಗೆಲ್ವೆ ಗೆಲ್ವೆನೆಂಬ ಅಹಂಕಾರಮದಗಳ ಸಾನಿದ್ಯದಲಿ ಚಲವನ್ನಿತ್ತ ಹಗೆಯಲಿ ಬಗೆದನ್ ದ್ವೇಶಮತ್ಸರಂಗಳಂ ಬಾತ್ರುಂಗಳಿಂಗೆ ಬೋಜನದಿ ಅರ‍್ಪಿಸಿದನ್ ಅನುದಿನಂ ನಿತ್ಯಸೇವನೆಯ ಪಲವು ಪಾಂಡವಕುಲದ...

ಕೇಡಿನ ಕುಡಿತ

– ಪ್ರತಿಬಾ ಶ್ರೀನಿವಾಸ್.   ಹೆಂಡದ ಅಮಲಲ್ಲಿ ಹೊಡೆದನವ ಹೆಂಡತಿಗೆ ಹೊಡೆಸಿಕೊಂಡ ಅವಳು ಮಡಿದಳು ಮೌನದಲ್ಲೇ| ಮಕ್ಕಳ ರೋದನೆಯ ಕೂಗು ಮನೆಮುಂದೆ ಜನಗಳ ಸಾಲು ಇಳಿಯಿತು ಅಮಲೇರಿದ ಹೆಂಡ ಬಿಕ್ಕಿ ಬಿಕ್ಕಿ ಅತ್ತನೀಗ ಗಂಡ|...

Enable Notifications OK No thanks