ಟ್ಯಾಗ್: kannada poems

ಕವಿತೆ: ಟೀಕಿಸುವವರು

– ಶಿವಮೂರ‍್ತಿ. ಹೆಚ್. ದಾವಣಗೆರೆ. ಅನುಕ್ಶಣ ದೇವರ ನೆನೆಯುತ್ತಲೇ ಅವನಿರುವಿಕೆಯ ಟೀಕಿಸುವವರು ಆಡಂಬರದಿ ಹಬ್ಬವ ಮಾಡುತ್ತಲೇ ಆಚರಣೆಗಳನು ಟೀಕಿಸುವವರು. ಇತಿಹಾಸ ಪುರಾಣಗಳು ಗೊತ್ತಿಲ್ಲದೇ ಇಲ್ಲಸಲ್ಲದ್ದು ಹೇಳಿ ಟೀಕಿಸುವವರು ಈಶ್ವರ ಸ್ರುಶ್ಟಿಯಿಂದಲೇ ಹುಟ್ಟಿ ಈಶ್ವರ ನಶ್ವರನೆಂದು...

ಮಳೆ-ಹಸಿರು, Rain-Green

ಕವಿತೆ: ಅಬ್ಬಾ ಮಳೆ

– ವೆಂಕಟೇಶ ಚಾಗಿ. ಗಗನ ಬಿರಿದು ಸುರಿದ ಹಾಗೆ ಮಳೆಯು ದಿನವು ಸುರಿದಿದೆ, ಅಬ್ಬಾ ಮಳೆಯು, ಎಂತ ಮಳೆ! ಇಳೆಯು ತುಂಬಿ ಹರಿದಿದೆ ಕೆರೆ ತೊರೆ ಹೊಳೆಗಳೆಲ್ಲಾ, ಗಡಿಯ ಮೀರಿ ಹರಿಯುತಿವೆ, ಕಟ್ಟೆ ಒಡೆದು...

ಕವಿತೆ: ನನ್ನ ಪ್ರಪಂಚಕೆ ದೊರೆ ನೀನೆ ಅಪ್ಪ

– ಮಹೇಶ ಸಿ. ಸಿ. ಅಸೂಯೆ ತುಂಬಿದ ಕಾಲ ಉರುಳಿ ಸಮಯವೀಗ ಬದಲಾಗಿದೆ ನಮ್ಮ ಮನೆಯ ನಂದಾದೀಪ ಬಿರುಗಾಳಿಗೆ ಆರಿ ಹೋಗಿದೆ ತಪ್ಪು ನಡೆದಾಗ ತಿದ್ದುವ ನಿನ್ನ ಮೇಲೆ ನನಗಾಗ ಕೋಪವು ತಪ್ಪಿನ ಅರಿವಾದಾಗ...

ಒಲವು, Love

ಕವಿತೆ: ಪ್ರೀತಿಯ ಒರತೆ

– ಅಶೋಕ ಪ. ಹೊನಕೇರಿ. ನಡೆದು ಬಂದಾಯ್ತು ಬಲು ದೂರ ಯಾವುದೇ ಅಪೇಕ್ಶೆಗಳಿಲ್ಲದೆ ಸಂದಿಸುವ ಕಣ್ಣಲ್ಲಿ ಪ್ರೀತಿಯ ಒರತೆ ಬಿಟ್ಟರೆ ಮತ್ತೆಲ್ಲವೂ ಗೌಣ ನಾವು ಬೇಡಲಿಲ್ಲ ಸಿರಿ-ದನ-ಕನಕಗಳ ನೆಮ್ಮದಿಯ ಬದುಕಿಗೆ ಎಂದೂ ಅಡ್ಡಿಯಾಗಿಲ್ಲ… ಅವಿಲ್ಲದ...

ಹನಿಗವನಗಳು

– ವೆಂಕಟೇಶ ಚಾಗಿ. ***ಗಾಳ*** ಯಾರೋ ಬೀಸಿದ ಗಾಳಕ್ಕೆ ಜನರು ಬಲಿ! ***ಆಮಿಶ*** ಉಚಿತ ನೀಡಲು ಏನೂ ಉಳಿದಿಲ್ಲ ನೈತಿಕತೆಯನ್ನೂ ಕರೀದಿಸಲಾಗಿದೆ! ***ಬಿಸಿಲು*** ಬಾರೀ ಮಳೆಯಂತೆ ಬಾರೀ ಬಿಸಿಲು ಕಾಲ ಎಲ್ಲರಿಗೂ! ***ತಂಗಾಳಿ*** ತಂಗಾಳಿಯೂ...

ಕವಿತೆ: ಬದುಕಿಗೆ ಮುನ್ನುಡಿ

– ಮಹೇಶ ಸಿ. ಸಿ. ಒಡೆದ ದರ‍್ಪಣ, ಒಡೆದ ಮನಸು ಎರಡೂ ಒಂದೇ ಬಾಳಲಿ ಮತ್ತೆ ಸೇರದು ಎಂದೆಂದಿಗೂ ಮೊದಲಿನ ಹಾಗೆ ಬದುಕಲಿ ಕನ್ನಡಿಯ ಒಳ ಗಂಟಂತೆ ಮನಸ ಬಯಕೆಗೂ ಗಂಟಿದೆ ಕೈಗೆ ಎಟುಕದದಾವ...

ಹನಿಗವನಗಳು

– ವೆಂಕಟೇಶ ಚಾಗಿ. ***ಬಂಗಾರ*** ಬದುಕಿನ ಕೆಲ ಒಡವೆಗಳಿಗೆ ಬೆಲೆ ಗೊತ್ತಿಲ್ಲ.. ***ಕಲಬೆರಕೆ*** ಈ ಜಗದಲ್ಲಿ ಎಲ್ಲವೂ ಕಲಬೆರಕೆ ಮನಸ್ಸು ಕೂಡ..!! ***ಬಾವಿ*** ಆಗ ಬಾವಿಯಲ್ಲಿ ನೀರು ಈಗ ಕಸ..!! ***ಯೋಜನೆ*** ಅಬಿವ್ರುದ್ದಿಗೆ ಯೋಜನೆ...

ಕವಿತೆ: ಕಿರುಗವಿತೆಗಳು

– ನಿತಿನ್ ಗೌಡ. ನಿನ್ನೊಲವ ಬಂದಿ ಕಳೆದುಹೋಗಲಾರೆ ನಾ ನಿನ್ನೊಲವ ಪರಿದಿ ಮೀರಿ; ನೀಡು‌‌ ನೀ‌ ದೂರು ಬೇಕಾದರೆ; ಹೆಚ್ಚೇನು‌ ಆಗಲಾರದು, ಹೇಗಿದ್ದರೂ; ಈಗಾಗಲೇ ಆಗಿರುವೆ ನಾ ನಿನ್ನೊಲವ ಬಂದಿ. ****** ನೆಮ್ಮದಿಯ ಕದಿರು...

ಬ್ಯಾಸಿಗಿ ಕಾಲ

– ಸವಿತಾ. ಸುಡುವ ನೆಲ, ಬತ್ತಿದ ಜಲ, ಊರಿಗೆ ಊರು, ಬಣ ಬಣ ಹೆಚ್ಚಿದ ಬಿಸಿಲಿಗೆ ಜಳ, ನೀರಿಗೂ ಬಂತು ಬರ, ಉಣ್ಣಾಕ ಇಲ್ಲ, ಕೈಯಿಗೆ ಕೆಲಸ ಇಲ್ಲ, ಬರೀ ಬೆವರು ಜಳಕ; ಗುಳೆ...

ಮತದಾನ, voting

ಕವಿತೆ: ಬನ್ನಿ ಮತದಾರರೆ

– ನಾಗರಾಜ್ ಬೆಳಗಟ್ಟ. ಓ ಪ್ರಬುವೇ ಹೆಣೆಯುತ್ತಿರುವೆ ಜಾತಿ ಜಾತಿಗೊಂದು ಚಪ್ಪರ ಕೆಡವುತ್ತಿರುವೆ ಮಾನವ ದರ‍್ಮದ ಗೋಪುರ ತಡೆಯಲಾಗಿಲ್ಲ ಹಸಿದ ಹೊಟ್ಟೆಯ ಬಿಸಿ ಉಸಿರ ಓ ಪ್ರಬುವೇ ನೊಂದು ಬೆಂದವರ ಬದುಕಿಗಿಲ್ಲ ಬದಲಾವಣೆ ತಪ್ಪಲಿಲ್ಲ...

Enable Notifications OK No thanks