ಟ್ಯಾಗ್: Karnataka Cricket Team

ಕರ‍್ನಾಟಕ ರಣಜಿ ತಂಡದ ಏಳು-ಬೀಳು

– ರಾಮಚಂದ್ರ ಮಹಾರುದ್ರಪ್ಪ.   ಕಳೆದ ಒಂದೂವರೆ ದಶಕದಿಂದ ಬಾರತದ ದೇಸೀ ಕ್ರಿಕೆಟ್ ನಲ್ಲಿ ಅದರಲ್ಲೂ ಮುಕ್ಯವಾಗಿ ರಣಜಿ ಟೂರ‍್ನಿಯಲ್ಲಿ ಹೆಚ್ಚು ಪ್ರಾಬಲ್ಯ ಮೆರೆದ ತಂಡವೆಂದರೆ ಅದು ನಿಸ್ಸಂದೇಹವಾಗಿ ಕರ‍್ನಾಟಕ. ಹಾಗೆ ನಿಯಮಿತ ಓವರ್...

ಕರ‍್ನಾಟಕ ಕ್ರಿಕೆಟ್ ತಂಡದ ಎರಡನೇ ರಣಜಿ ಗೆಲುವು

– ರಾಮಚಂದ್ರ ಮಹಾರುದ್ರಪ್ಪ. 1973/74 ರ ಮೊದಲ ರಣಜಿ ಗೆಲುವಿನ ಬಳಿಕ ಕರ‍್ನಾಟಕ 1974/75 ರ ಸಾಲಿನಲ್ಲಿ ಮತ್ತೊಮ್ಮೆ ಪೈನಲ್ ತಲುಪಿದರೂ ಅಶೋಕ್ ಮಂಕಡ್ ನಾಯಕತ್ವದ ಬಾಂಬೆ ಎದುರು 7 ವಿಕೆಟ್‌ಗಳ ಸೋಲು ಅನುಬವಿಸುತ್ತಾರೆ....

ಕರ‍್ನಾಟಕ ಕ್ರಿಕೆಟ್ ತಂಡದ ಮೊದಲನೇ ರಣಜಿ ಗೆಲುವು

– ರಾಮಚಂದ್ರ ಮಹಾರುದ್ರಪ್ಪ. ಬಾರತ ಕ್ರಿಕೆಟ್ ತಂಡಕ್ಕೆ ಮೊದಲಿನಿಂದಲೂ ಸಾಕಶ್ಟು ‪ದಿಗ್ಗಜ ಆಟಗಾರರನ್ನು ಕೊಡುಗೆಯಾಗಿ ನೀಡಿರುವ ಕರ‍್ನಾಟಕ, ದಶಕಗಳಿಂದ ದೇಸೀ ಕ್ರಿಕೆಟ್ ನ ಒಂದು ಪ್ರಬಲ ತಂಡವಾಗಿ ತನ್ನ ಅಸ್ತಿತ್ವವನ್ನು ಗಟ್ಟಿಯಾಗಿ ಇರಿಸಿಕೊಂಡಿದೆ. ಮುಂಬೈ...

ಕರ‍್ನಾಟಕ ಕ್ರಿಕೆಟ್ ತಂಡದ ಆಟಗಾರರು, Karnataka Cricket players

ಐ ಪಿ ಎಲ್ 12 ರಲ್ಲಿ ಕರ‍್ನಾಟಕದ ಕ್ರಿಕೆಟಿಗರು

– ಆದರ‍್ಶ್ ಯು. ಎಂ.   ಒಂದು ಕಡೆ ಬೇಸಿಗೆ ಬಿಸಿಲ ಕಾವು ಏರುತ್ತಿದೆ. ಇನ್ನೊಂದು ಕಡೆ ಕ್ರಿಕೆಟ್ ಪ್ರೇಮಿಗಳ ಕ್ರಿಕೆಟ್ ಜ್ವರವೂ ಏರುತ್ತಿದೆ. ಇದಕ್ಕೆ ಕಾರಣ ಐಪಿಎಲ್ ಪಂದ್ಯಾವಳಿ. ಎಲ್ಲರ ಚಿತ್ತವೂ...

ಬಿ ಎಸ್ ಚಂದ್ರಶೇಕರ್, B S Chandrashekhar

ಸ್ಪಿನ್ ಬೌಲಿಂಗ್ ನ ಮಾಂತ್ರಿಕ – ಬಿ.ಎಸ್ ಚಂದ್ರಶೇಕರ್

– ರಾಮಚಂದ್ರ ಮಹಾರುದ್ರಪ್ಪ. ಅದು ಬಾರತದ 1979ರ ಇಂಗ್ಲೆಂಡ್ ಪ್ರವಾಸ. ಬಾರತದ ನಾಯಕ ವೆಂಕಟರಾಗವನ್ ಸಾಮರ‍್ಸೆಟ್ ಕೌಂಟಿ ತಂಡದ ಮೇಲಿನ ಅಬ್ಯಾಸ ಪಂದ್ಯದಿಂದ ಹೊರಗುಳಿದು ವಿಶ್ರಾಂತಿ ಬಯಸುತ್ತಾರೆ. ಆದ್ದರಿಂದ ಈ ಪಂದ್ಯದಲ್ಲಿ ಬಾರತ ತಂಡವನ್ನು...

ರಣಜಿ, Ranji

2017/18 ರ ಕರ‍್ನಾಟಕ ರಣಜಿ ಕ್ರಿಕೆಟ್ ತಂಡ: ಕಿರುನೋಟ

– ರಾಮಚಂದ್ರ ಮಹಾರುದ್ರಪ್ಪ. 2016/17 ರ ರಣಜಿ ಟ್ರೋಪಿಯಲ್ಲಿ ಬಲಿಶ್ಟ ಕರ‍್ನಾಟಕ ತಂಡ ಕ್ವಾರ‍್ಟರ್ ಪೈನಲ್ ನಲ್ಲಿ ತಮಿಳುನಾಡು ಎದುರು ಮುಗ್ಗರಿಸಿದ ನೋವು ಮಾಸುವುದರ ಒಳಗಾಗಿಯೇ ಇನ್ನೊಂದು ರಣಜಿ ಟೂರ‍್ನಿ ಶುರುವಾಗಿದೆ. ಎರಡು...

ರಣಜಿ ಕ್ರಿಕೆಟ್ – ಒಂದು ಕಿರುನೋಟ

– ರಾಮಚಂದ್ರ ಮಹಾರುದ್ರಪ್ಪ. ಬಾರತದಲ್ಲಿ ಕ್ರಿಕೆಟ್ ಎಂಬುದು ಬರಿ ಆಟವಾಗಿ ಉಳಿದಿಲ್ಲ ಅನ್ನೋದು ಎಲ್ಲರಿಗೂ ತಿಳಿದೇ ಇದೆ. 125 ಕೋಟಿ ಬಾರತೀಯರನ್ನು ಒಗ್ಗೂಡಿಸುವ ಶಕ್ತಿಯಾಗಿ ಕ್ರಿಕೆಟ್ ಬೆಳೆದಿದೆ ಎಂದರೆ ತಪ್ಪಾಗಲಾರದು. ಒಂದು ಅಂತರಾಶ್ಟ್ರೀಯ...

ಕೆ. ಎಲ್. ರಾಹುಲ್ – ಕ್ರಿಕೆಟ್ ಲೋಕದ ಹೊಸ ಬೆಳಕು

– ರಾಮಚಂದ್ರ ಮಹಾರುದ್ರಪ್ಪ. ಕರ‍್ನಾಟಕ ಕ್ರಿಕೆಟ್ ಗೂ ರಾಹುಲ್ ಎಂಬ ಹೆಸರಿಗೂ ಅವಿನಾಬಾವ ಸಂಬಂದ ಇರಬೇಕು. ಒಬ್ಬ ರಾಹುಲ್(ದ್ರಾವಿಡ್) 5 ವರ‍್ಶ ಕರ‍್ನಾಟಕಕ್ಕೆ ಆಡಿ ರಣಜಿ ಟ್ರೋಪಿ ಗೆಲ್ಲಿಸಿ ನಂತರ ಬಾರತದ ಪರ...

ಕ್ರಿಕೆಟ್ ಲೋಕದ ದಿಗ್ಗಜ ಅನಿಲ್ ಕುಂಬ್ಳೆ

– ರಾಮಚಂದ್ರ ಮಹಾರುದ್ರಪ್ಪ. ಅದು 1986 ಬೇಸಿಗೆ ರಜೆ. ಬೆಂಗಳೂರಿನ ಬಸವನಗುಡಿಯಲ್ಲಿ ಮಳೆ ಬರುವ ಸೂಚನೆ ಇದ್ದುದರಿಂದ ಅಂದಿನ ಕ್ರಿಕೆಟ್ ಅಬ್ಯಾಸವನ್ನು ರದ್ದು ಮಾಡಲಾಗಿತ್ತು. ಆದರೆ ತುಂತುರು ಮಳೆಯಲ್ಲೂ ದಪ್ಪನೆಯ ಕನ್ನಡಕ ಹಾಕಿಕೊಂಡಿದ್ದ...

ಒಗ್ಗಟ್ಟಿನ ಹೋರಾಟಕ್ಕೆ ಬಂದ ಗೆಲುವಿನ ಬುತ್ತಿ

–ರತೀಶ ರತ್ನಾಕರ. ಕನ್ನಡಿಗ ಕ್ರಿಕೆಟ್ ಪ್ರೇಮಿಗಳ ಕಣ್ಣೆಲ್ಲಾ ದೂರದ ಹಯ್ದರಾಬಾದಿನ ರಾಜೀವ್ ಗಾಂದಿ ಅಂತರಾಶ್ಟ್ರೀಯ ಕ್ರೀಡಾಂಗಣದ ಮೇಲೆ ನೆಟ್ಟಿತ್ತು. ಶನಿವಾರದ ಸಂಜೆಯ ಹೊತ್ತಿಗೆ ಕರ‍್ನಾಟಕವು ಹದಿನಯ್ದು ವರುಶಗಳ ಬಳಿಕ ರಣಜಿ ಟ್ರೋಪಿಯನ್ನು ಮುಡಿಗೇರಿಸಿಕೊಳ್ಳುವ...