Loneliness

ಕನವರಿಕೆ

– ಸುರಬಿ ಲತಾ.   ಕಣ್ಣಲ್ಲಿ ಬಚ್ಚಿಡಲೇ ನಿನ್ನ ಉಸಿರಲ್ಲಿ ಉಸಿರಾಗಿಸು ನನ್ನ ಕಳೆದು ಹೋಗದಿರು ದೂರ ತೊಡಿಸಲೇ ಮುತ್ತಿನ ಹಾರ