ಟ್ಯಾಗ್: Marathon

ಮ್ಯಾರತಾನ್ ಓಟದ ಹಿನ್ನೆಲೆ

– ವಿನಾಯಕ ಕವಾಸಿ. ಓಡುವುದೆಂದರೆ ಯಾರಿಗೆ ತಾನೆ ಇಶ್ಟವಿಲ್ಲ? ಓಟವೆನ್ನುವುದು ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಇಶ್ಟಪಡುವ ಹೆಚ್ಚಿನ ಎಲ್ಲ ಆಟಗಳಲ್ಲಿ ಒಂದಾಗಿದೆ. ಕ್ರಿಕೆಟ್ಟು, ಕಾಲ್ಚೆಂಡಿನಾಟ, ಬೇಸ್ಬಾಲ್, ರಗ್ಬಿ ಎಂತಹ ನಾಡುನಡುವಿನ ಆಟಗಳಲ್ಲದೆ, ಓಣಿಗಳಲ್ಲಿ ನಡೆಯುವ ಕಣ್ಣಮುಚ್ಚಾಲೆ, ಲಗೋರಿ, ಚೆಂಡೆಸೆತದಂತಹ ಆಟಗಳಲ್ಲೂ ಓಟದ ಇರುವಿಕೆ ಇದೆ....