ಟ್ಯಾಗ್: Movie Review

ನಾ ಕಂಡಂತೆ ‘ನೀರ್ ದೋಸೆ’

– ಪ್ರಶಾಂತ್ ಇಗ್ನೇಶಿಯಸ್. ಚಿತ್ರದ ಕೊನೆಯ ದ್ರುಶ್ಯ. ’ನೀರ್ ದೋಸೆ ನೀರ್ ದೋಸೆ’ ಅಂತ ಹಾಡ್ ಹಾಡ್ಕೊಂಡ್, ಪ್ರಾತ್ರದಾರಿಗಳೆಲ್ಲಾ ವಾಹನದಲ್ಲಿ ಹೊರಟು ಹೋಗಿ, ಹೆಸರುಗಳು ತೆರೆಯ ಮೇಲೆ ಬರ‍್ತಾ ಇದೆ. ಜನಕ್ಕೆ ಮಾತ್ರ ಯಾಕೋ...

ಈ ಸಿನಿಮಾ ಒಂದೊಳ್ಳೆ ಪ್ರಯತ್ನ ಮಾತ್ರವಲ್ಲ ದೊಡ್ಡ ಕೊಡುಗೆಯೂ ಹೌದು!

– ಪ್ರಶಾಂತ್ ಇಗ್ನೇಶಿಯಸ್. ’ತಿತಿ’ ಸಿನಿಮಾ ಚಿತ್ರೋತ್ಸವಗಳಲ್ಲಿ ಮಾಡುತ್ತಿದ್ದ ಸದ್ದುಗಳನ್ನು ಗಮನಿಸಿದ್ದು ನಿಜ. ಅಲ್ಲಿ-ಇಲ್ಲಿ ಚಿತ್ರದ ಬಗ್ಗೆ ಓದಿದ್ದೂ ನಿಜ. ಆದರೆ ಚಿತ್ರದ ಬಗ್ಗೆ ಅಶ್ಟೇನು ಆಸಕ್ತಿ ಇರಲಿಲ್ಲ. ಚಿತ್ರದ ಟ್ರೈಲರ್ ಬಂದಾಗಲೂ, ಪುನೀತ್...

ಜಾತೀಯತೆಯ ಬೇಗೆಯಲ್ಲಿ ಬಾಡಿದ ಹೂವು – ಚೋಮ

– ಬರತ್ ಕುಮಾರ್. [ಇದು ’ಚೋಮನ ದುಡಿ’ ಓಡುತಿಟ್ಟದ ಸೀಳುನೋಟ] ಮೊದಲ ನೋಟ – ಕಗ್ಗತ್ತಲನ್ನು ಸೀಳುತ್ತಾ ಮಂದಿ ಕೂಗು ಹಾಕುತ್ತಾ ಪಂಜನ್ನು ಬೀಸುತ್ತಾ ನಡೆದುಬರುತ್ತಾರೆ. ಕೊನೆಯ ನೋಟ – ಬಾಗಿಲು ತೆಗೆದೊಡನೆ ಚೋಮನ...

ಲೂಸಿಯಾ ಎಂಬ ಕನಸು

– ಪ್ರಿಯಾಂಕ್ ರಾವ್  ಕೆ. ಬಿ. ಮೂವೀ ನೋಡಿದ ಮೇಲೆ ನಂಗೊಂದು ಲೂಸಿಯಾ ಮಾತ್ರೆ ಇದ್ರೆ ಕೊಡಿ ಮಾರಾಯ್ರೆ ಜೀವನ ಸಾಕಾಗಿ ಹೋಗಿದೆ ಅಂತ ಹೇಳುವ ಜನರನ್ನ ತುಂಬಾ ನೋಡಿದೆ. ನಾನು ಒಂದು...

Enable Notifications OK No thanks