ಟ್ಯಾಗ್: Program

ಮಾಳ್ಕೆಯ ಕಲಿಯಳವಿನ ಸುತ್ತ

– ಅಮರ್.ಬಿ.ಕಾರಂತ್. ಮೋರೆಯೋದುಗೆಯನ್ನೊಮ್ಮೆ(Facebook) ಬೆರಳಾಡಿಸುತ್ತ ಮೇಲಿನಿಂದ ಕೆಳಗೆ ಕಣ್‍ಹಾಯಿಸಿದರೆ ಸಾಕು, ತಲೆಯೆಲ್ಲಾ ಚಿಟ್ಟುಹಿಡಿದಂತಾಗುವುದು. ಅದ್ಯಾರದ್ದೋ ಹುಟ್ಟುಹಬ್ಬದ ನಲಿವು, ಇನ್ಯಾರದ್ದೋ ಮದುವೆಯ ಬೆಡಗು, ಅಲ್ಲಿ ಅರದ (Religion) ಹೆಸರಲ್ಲಿ ಹೊಡೆದಾಟ, ಇಲ್ಲಿ ಹಣದ ಕೆಸರಲ್ಲಿ...

Enable Notifications OK No thanks