ಟ್ಯಾಗ್: rotavirus

ಹೆಚ್ಚುತ್ತಿರುವ ಮಕ್ಕಳ ಸಾವಿನ ಪ್ರಮಾಣ

– ಕೆ.ಟಿ.ರಗು (ಕೆ.ಟಿ.ಆರ್)ಬಾರತದಲ್ಲಿ ಜನಸಂಕ್ಯೆ ಅದಿಕವಾಗುತ್ತಾ ಸಾಗುತ್ತಿದಂತೆ ಅನೇಕ ತೊಂದರೆಗಳು ಬಾರತದ ಸಮಾಜ, ಆರ‍್ತಿಕತೆ ಮತ್ತು ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತಿದೆ. ವಿಶ್ವದಲ್ಲೇ ಅತಿ ಹೆಚ್ಚು ಯುವ ಜನರನ್ನು ಹೊಂದಿರುವ ಬಾರತದಲ್ಲಿ ಮಕ್ಕಳ ಸಾವಿನ ಸಂಕ್ಯೆ ದಿನೇ ದಿನೇ ಏರುತ್ತಿರುವುದು ಶೋಚನೀಯ ಸಂಗತಿ. ವಿಶ್ವದಲ್ಲೇ ಅತ್ಯಂತ ಹೆಚ್ಚು ಮಕ್ಕಳು (ಸುಮಾರು...