ಟ್ಯಾಗ್: RTI

ಎರಡು ತೆರನ ಎರಡು ಪಕ್ಶಗಳು ಮಂದಿಯಾಳ್ವಿಕೆಗೆ ಸಾಕು ಅನಿಸುತ್ತೆ!

– ಶ್ರೀನಿವಾಸಮೂರ‍್ತಿ ಬಿ.ಜಿ. ರಾಜಕೀಯವನ್ನೇ ಬದುಕಿನ ದಾರಿಯನ್ನಾಗಿಸಿಕೊಂಡಿರುವವರು ಸಿದ್ದಾಂತಗಳ ಗೊಂದಲಗಳಿಂದಲೋ/ಬದಲಾವಣೆಯ ಗುರುತನ್ನಾಗಿಸುವುದಕ್ಕೋ/ ಅವಕಾಶಗಳು ದೊರೆಯದಕ್ಕೋ/ ಗಟ್ಟಿತನವನ್ನು ತೋರ‍್ಪಡಿಸುವುದಕ್ಕೋ ತಮ್ಮದೇ ಗುಂಪುಗಳನ್ನು ಕಟ್ಟಿಕೊಂಡು ಒಮ್ಮನಸ್ಸಿನಿಂದ ಕೆಲಸ ಮಾಡದೆ, ಒಂದು ನಿರ‍್ದಿಶ್ಟ ಗುರಿಯನ್ನು ಹಾಕಿಕೊಳ್ಳದೆ ತನ್ನತನ/ಪ್ರತಿಶ್ಟೆ ಇವುಗಳಲ್ಲಿ...

ಮಾಹಿತಿ ಹಕ್ಕು: ಮಂದಿಗೋ ಹಿಂದಿಗೋ?

– ರತೀಶ ರತ್ನಾಕರ. ಮಾಹಿತಿ ಹಕ್ಕು, 2005ರಂದು ಜಾರಿಗೆ ಬಂದ ಒಂದು ಕಾಯ್ದೆ. ಸರಕಾರಕ್ಕೆ ಸಂಬಂದಿಸಿದ ಯಾವುದೇ ಮಾಹಿತಿಯನ್ನು (ಬದ್ರತೆ, ಗುಟ್ಟುದಳ ಹಾಗೂ ಶಾಸನಸಬೆಯ ಹಕ್ಕುಗಳಿಗೆ ಕೆಡುಕುಂಟಾಗುವಂತಹ ಮಾಹಿತಿಗಳನ್ನು ಹೊರತುಪಡಿಸಿ) ಮಂದಿಯು ಪಡೆದುಕೊಳ್ಳುವ...