ಟ್ಯಾಗ್: scientists

ಕಿಡಿಗಾರುವ ಸಾಗುಕವೇಕೆ? ಎಂದಿದ್ದ ಟೆಸ್ಲಾ

– ಗಿರೀಶ ವೆಂಕಟಸುಬ್ಬರಾವ್. ಕಳೆದ ಓದಿನಲ್ಲಿ ನಾವು ಸಾಗುಕಗಳನ್ನು (Commutator) ಬಳಸಿ ಏರಿಳಿಯುವ ಮಿಂಚನ್ನು ನೇರಮಿಂಚಾಗಿಸುವ ಚಳಕವನ್ನು ಅರಿತೆವು. ಇದೇ ಸಾಗುಕಗಳನ್ನು ಮಿನ್ತಿರುಕದಲ್ಲಿ (Electric Motor) ಬಳಸಿದಾಗ ಕಂಡ ತೊಂದರೆಯೇನು ಎಂದು ಅರಿಯೋಣ....

ಟೆಸ್ಲಾ ಅರಿತಿದ್ದ ಅಂದಿನ ಅರಿಮೆಯ ತೊಡಕು

– ಗಿರೀಶ ವೆಂಕಟಸುಬ್ಬರಾವ್. ಅರಿಗರಲ್ಲೇ ಮೇಲರಿಗ ಅನ್ನುವಂತ ಕೆಲಸ ಮಾಡಿದ್ದರೂ, ಕತ್ತಲೆಯಲ್ಲೇ ಮರೆಯಾದ ನಿಕೋಲಾ ಟೆಸ್ಲಾ ಅವರ ಬಗ್ಗೆ ತಿಳಿದುಕೊಳ್ಳಲು ಹಿಂದಿನ ಬರಹದಲ್ಲಿ ಮುಂದಡಿ ಇಟ್ಟಿದ್ದೆವು. ಇಂದಿನ ಬರಹದಲ್ಲಿ ಅವರ ಅರಿಮೆಯ ಬಗ್ಗೆ ಇನ್ನೊಂದಿಶ್ಟು...

ಅರಿಗರಲ್ಲೇ ಮೇಲರಿಗ – ನಿಕೋಲ್ ಟೆಸ್ಲಾ

– ಗಿರೀಶ ವೆಂಕಟಸುಬ್ಬರಾವ್. ನಿಕೋಲ್ ಟೆಸ್ಲಾ – ಯಾರಿವರು? ಎಂಬ ಕೇಳ್ವೆ ಈ ಬರಹದ ಹೆಸರು ನೋಡಿದಾಗ ನಿಮ್ಮ ಮನದಲ್ಲೂ ಮೂಡಿದರೆ ಅಚ್ಚರಿಯೇನಿಲ್ಲ. ನಮ್ಮ ಮನೆಗಳನ್ನು ಬೆಳಗಿಸಿ, ಜಗದ ಕತ್ತಲೆಯನ್ನು ತೊಡೆದವರು ಇವರಾದರೂ, ಬೆಳಕಿಗೆ...

ಆರ‍್ಕಿಮಿಡೀಸ್‍ರೂ…ಹೊನ್ನಮುಡಿಯೂ…

– ಗಿರೀಶ ವೆಂಕಟಸುಬ್ಬರಾವ್. ಹಲವು ನೂರುವರುಶಗಳ ನಮ್ಮ ಹಿನ್ನಡವಳಿಯಲ್ಲಿ (History), ತಮ್ಮ ಅರಿಮೆಯ ಹರಹಿನಲ್ಲಿ (field of knowledge) ದುಡಿದು ಜಗದ ಅರಿಮೆಯ ಹೆಚ್ಚಿಸಿ, ಮನುಕುಲಕ್ಕೆ ತಮ್ಮ ಉದಾತ್ತ ಬಳುವಳಿಗಳನಿತ್ತ ಜಗದ ಮೇಲ್ಮಟ್ಟದ...

’ಕನ್ನಡಿಗ’ ಬಾರತದ ರತ್ನ

– ಪ್ರಶಾಂತ ಸೊರಟೂರ. ಒಕ್ಕೂಟ ಬಾರತದಲ್ಲಿ ನಾಡಿಗರಿಗೆ ನೀಡಲಾಗುವ ಎಲ್ಲಕ್ಕಿಂತ ಮಿಗಿಲಾದ ಬಿರುದು ಬಾರತ ರತ್ನ, ಈ ಬಾರಿ ನಮ್ಮ ಹೆಮ್ಮೆಯ ಕನ್ನಡಿಗರಾದ ಪ್ರೊ.ಸಿ.ಎನ್.ಆರ್.ರಾವ್ ಅವರಿಗೆ ಸಂದಿದೆ.  ಈ ಮೂಲಕ ಮೂರನೇ ಬಾರಿಗೆ...

Enable Notifications OK No thanks