ಟ್ಯಾಗ್: smallest district of Karnataka

ಯಾದಗಿರಿ ನಗರದ ಕಿರುಪರಿಚಯ

– ನಾಗರಾಜ್ ಬದ್ರಾ. ಯಾದಗಿರಿ ನಗರವು ಕಲ್ಯಾಣ ಕರ‍್ನಾಟಕ ಬಾಗದ ಹಾಗೂ ನಾಡಿನ ಗಡಿಬಾಗದ ದೊಡ್ಡ ನಗರಗಳಲ್ಲಿ ಒಂದಾಗಿದೆ. ನಗರವು ಸಮುದ್ರ ಮಟ್ಟಕ್ಕಿಂತ 389 ಮೀಟರ್ ಮೇಲ್ಬಾಗದಲ್ಲಿದ್ದು, ಸುಮಾರು 5.6 ಚದರ ಕಿಲೋಮೀಟರ್ ವಿಸ್ತೀರ‍್ಣವನ್ನು ಹೊಂದಿದೆ. ಕಲಬುರಗಿ ಜಿಲ್ಲೆಯ ತಾಲ್ಲೂಕು ಕೇಂದ್ರವಾಗಿದ್ದ ಯಾದಗಿರಿ ನಗರವನ್ನು 30...