ಟ್ಯಾಗ್: space

ಎಲ್ಲೆ ದಾಟಿದ ವೋಯಜರ್ – 1

– ಪ್ರಶಾಂತ ಸೊರಟೂರ. 12.09.2013, ಅಮೇರಿಕಾ ಕಳುಹಿಸಿದ ಬಾನಬಂಡಿ (space craft) ವೋಯಜರ್–1 ಮೊಟ್ಟಮೊದಲ ಬಾರಿಗೆ ನೇಸರ-ಕೂಟದ (solar system) ಎಲ್ಲೆ ದಾಟುವ ಮೂಲಕ ಮನುಶ್ಯರು ಮಾಡಿದ ವಸ್ತುಗಳಲ್ಲಿ ಎಲ್ಲಕ್ಕಿಂತ ಹೆಚ್ಚು ದೂರದಲ್ಲಿರುವ ವಸ್ತು...

ಇಂದು IRNSS-1A ಬಾನಿಗೆ

– ಪ್ರಶಾಂತ ಸೊರಟೂರ. ಇಂದು, 01.07.2013 ರಾತ್ರಿ 11.41 ಕ್ಕೆ ಆಂದ್ರಪ್ರದೇಶದಲ್ಲಿರುವ ಶ್ರೀ ಹರಿಕೋಟಾ ಏರುನೆಲೆಯಿಂದ IRNSS-1A ಸುತ್ತುಗ ಬಾನಿಗೆ ಹಾರಲಿದ್ದು, ಈ ಮೂಲಕ ಅಮೇರಿಕಾದ ಕಯಲ್ಲಿರುವ GPS ಏರ‍್ಪಾಟಿಗೆ ಮುಂಬರುವ ವರುಶಗಳಲ್ಲಿ ಸರಿಸಾಟಿಯಾಗಲು ನಮ್ಮ ಇಸ್ರೋ ಅಣಿಯಾಗಿದೆ. ಈ ಮುಂಚಿನ ಬರಹವೊಂದರಲ್ಲಿ ತಿಳಿದುಕೊಂಡಂತೆ, ಇತ್ತೀಚಿನ ವರುಶಗಳಲ್ಲಿ ನೆಲದಲ್ಲಿನ...

ಬಾನಂಗಳಕ್ಕೆ ಹೆಣ್ಣು ಹಾರಿ 50 ವರುಶ

– ಪ್ರಶಾಂತ ಸೊರಟೂರ. ಜೂನ್-16,1963 ಮೊದಲ ಬಾರಿಗೆ ಹೆಣ್ಣು ನಡೆಸುತ್ತಿದ್ದ ಬಾನಬಂಡಿಯೊಂದು (spacecraft) ಬಾನದೆರವು (space) ಮುಟ್ಟಿತು. ಈ ಸವಿನೆನಪಿನ ಮಯ್ಲುಗಲ್ಲು ಮುಟ್ಟಿ ನಿನ್ನೆಗೆ 50 ವರುಶಗಳಾದವು. ಬಾನದೆರವಿನಲ್ಲಿ ಹಾರಾಡಿದ ಮೊದಲ ಹೆಣ್ಣು ಎಂಬ ಈ ಹೆಗ್ಗಳಿಕೆ...