ಟ್ಯಾಗ್: Travelogue

ಶಾಂಗೈ ಸುತ್ತ ಒಂದು ಸುತ್ತು

– ಜಯತೀರ‍್ತ ನಾಡಗವ್ಡ. ವೇಗವಾಗಿ ಬೆಳೆಯುತ್ತಿರುವ ಊರುಗಳ ಹೆಸರುಗಳಲ್ಲಿ ಚೀನಾ ದೇಶದ ಹಲವು ಊರುಗಳು ಮುಂಚೂಣಿಯಲ್ಲಿ ನಿಲ್ಲುತ್ತವೆ. ಅವುಗಳಲ್ಲಿ ಶಾಂಗೈ ಕೂಡ ಒಂದು. ಚೀನಾದ ನೆಲೆವೀಡು ಬೀಜಿಂಗ್ ನಂತರ ಎರಡನೇ ದೊಡ್ಡ ಊರು ಶಾಂಗೈ....

ಮರುಬೂಮಿ ಮರ The Tree of Life

ಬಹ್ರೇನ್ ಮರಳುಗಾಡಿನಲ್ಲೊಂದು ಹಚ್ಚ ಹಸಿರಿನ ಮರ!

– ಕೆ.ವಿ.ಶಶಿದರ. ಪ್ರಕ್ರುತಿಯಲ್ಲಿ ಬೇದಿಸಲು ಅಸಾದ್ಯವಾದಂತಹ ಹಲವು ವಿಸ್ಮಯಗಳಿವೆ. ವೈಜ್ನಾನಿಕ ಸಿದ್ದಾಂತಗಳ ತಳಹದಿಯನ್ನು ಮೀರಿನಿಂತ ಇವು ಮಾನವನ ಬುದ್ದಿಮತ್ತೆಗೆ ಸಡ್ಡು ಹೊಡೆದಂತಿವೆ. ಬಹ್ರೇನ್‍ನ ಮರುಬೂಮಿಯ ಹ್ರುದಯಬಾಗದ ಮರಳ ರಾಶಿಯ ನಡುವೆ ಸರಿಸುಮಾರು 400 ವರ‍್ಶಗಳಿಂದ...

ಡೆಟಿಯನ್

ವಿಶ್ವದ ಎರಡನೇ ಅತಿ ವಿಶಾಲವಾದ ಜಲಪಾತ – ಡೆಟಿಯನ್ ಪಾಲ್ಸ್

– ಕೆ.ವಿ.ಶಶಿದರ. ಇದು ಏಶ್ಯಾದಲ್ಲಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ. ಈ ಜಲಪಾತ ಚೀನಾ ಮತ್ತು ವಿಯೆಟ್ನಾಮ್ ದೇಶದ ಗಡಿ ಬಾಗದಲ್ಲಿದೆ. ವಿಶ್ವ ಬೂಪಟದಲ್ಲಿ ಎರಡು ದೇಶಗಳ ಗಡಿಬಾಗದಲ್ಲಿರುವ ಜಲಪಾತಗಳನ್ನು ಗಣನೆಗೆ ತೆಗೆದುಕೊಂಡಾಗ ಈ ಜಲಪಾತಕ್ಕೆ...

ಬೆರಗಾಗಿಸುವ ‘ಕೋರಲ್ ಕ್ಯಾಸೆಲ್’ ಕಲ್ಲಿನಕೋಟೆ!

– ಕೆ.ವಿ.ಶಶಿದರ. ನಾನು ಪಿರಮಿಡ್‍ಗಳ ನಿರ‍್ಮಾಣದ ಹಿಂದಿರುವ ರಹಸ್ಯವನ್ನು ಕಂಡು ಹಿಡಿದಿದ್ದೇನೆ. ಪ್ರಾಚೀನ ಈಜಿಪ್ಟರು, ಪೆರುವಿನ ಮತ್ತು ಏಶಿಯಾದ ದೊಡ್ಡ ದೊಡ್ಡ ಕಟ್ಟಡಗಳ ನಿರ‍್ಮಾಣಗಾರರು, ಯಂತ್ರೋಪಕರಣಗಳ ಸಹಾಯವಿಲ್ಲದೆ ಅತಿ ಸರಳ ಉಪಕರಣಗಳೊಂದಿಗೆ ಟನ್‍ಗಟ್ಟಲೆ ತೂಕದ...

ಗಾರೆ ಡಿ ಓರ‍್ಸೆ

ಮರುಬಳಕೆಯಾಗಿ ಮಿನುಗುತ್ತಿರುವ ಹಳೆ ರೈಲ್ವೇ ನಿಲ್ದಾಣಗಳು!

– ಕೆ.ವಿ.ಶಶಿದರ. ಈಗ್ಗೆ ಐವತ್ತು ವರ‍್ಶಗಳ ಹಿಂದೆ ರೈಲ್ವೆ ಪ್ರಯಾಣ ತುಂಬಾ ಮಂದಿಮೆಚ್ಚುಗೆ ಪಡೆದಿತ್ತು. ಸಮಾಜದ ಎಲ್ಲಾ ಸ್ತರಗಳ ಜನರ ಆಶೋತ್ತರಗಳನ್ನು ಬೇಕು ಬೇಡಗಳನ್ನು ಈಡೇರಿಸುವ ನಿಟ್ಟಿನಲ್ಲಿ ಮಂಚೂಣಿಯಲ್ಲಿತ್ತು. ಈಗ್ಗೆ ಹತ್ತಿಪ್ಪತ್ತು ವರ‍್ಶಗಳಿಂದೀಚೆಗೆ ಇನ್ನೂ...

ಜರ‍್ಮನಿಯ ಕಡಲಿನಲ್ಲೊಂದು ದೀಪಸ್ತಂಬದ ಹೋಟೆಲ್

– ಕೆ.ವಿ.ಶಶಿದರ. ಜರ‍್ಮನಿಯಲ್ಲೇ ಒಂಟಿಯಾದ ಹೋಟೆಲ್ ಎಂದು ಪ್ರಕ್ಯಾತವಾಗಿರುವುದು ರೊಟರ್ ಸ್ಯಾಂಡ್ ಹೋಟೆಲ್. ಲೋಯರ್ ಸ್ಯಾಕ್ಸೊನಿಯ ಬ್ರೆಮೆರ‍್ಹವೆನ್ ಕಡಲತೀರದಿಂದ ಸುಮಾರು 30 ಮೈಲು ದೂರದ ಕಡಲ ನೀರಿನ ನಡುವಲ್ಲಿದೆ ಈ ಹೋಟೆಲ್. ಕಡಲ ದೀಪಸ್ತಂಬವನ್ನು...

‘ಹಾಲಿಡೇ ಹೋಂ’ ಆದ ಹೆಲಿಕಾಪ್ಟರ್!

– ಕೆ.ವಿ.ಶಶಿದರ. ಅದೊಂದು ದೊಡ್ಡ ಹೆಲಿಕಾಪ್ಟರ್. ಅದರಲ್ಲಿ ಮೂರು ಬೆಡ್ ರೂಂ, ಒಂದು ಮೊಗಸಾಲೆ, ಬಚ್ಚಲು ಕೋಣೆ ಹಾಗೂ ಅಡುಗೆ ಕೋಣೆಗಳಿವೆ. ಪ್ರಕ್ರುತಿಯ ಸೊಬಗನ್ನು ಆಸ್ವಾದಿಸಲು ಇಬ್ಬರಿಗೆ ಬೇಕಾಗಿರುವಶ್ಟು ಸ್ತಳಾವಕಾಶವನ್ನು ಹೆಲಿಕಾಪ್ಟರ್‍ನ ಕಾಕ್‍ಪಿಟ್‍ನಲ್ಲಿ ಕಲ್ಪಿಸಲಾಗಿದೆ....

‘ನಾವೆಲ್ಲರೂ ಒಂದೇ’ ಎಂದು ಸಾರುತ್ತಿರುವ ಜರ‍್ಮನಿಯ ‘ಬ್ರಿಡ್ಜ್ ಮಂಗ’

– ಕೆ.ವಿ.ಶಶಿದರ. ಜರ‍್ಮನಿ ನಾಡಿನ ಹೈಡೆಲ್‍ಬರ‍್ಗ್ ಸೇತುವೆಯ ಪಶ್ಚಿಮ ತುದಿಯಲ್ಲಿ ಬ್ರಿಡ್ಜ್ ಮಂಗದ ಕಂಚಿನ ವಿಗ್ರಹವಿದೆ. ಇದರ ರೂವಾರಿ ಪ್ರೊಪೆಸರ್ ಗೆರ‍್ನೊಟ್ ರಂಪ್ಸ್. 1979ರಲ್ಲಿ ಇದನ್ನು ಇಲ್ಲಿ ಸ್ತಾಪಿಸಲಾಯಿತು. ಈ ಮಂಗ ನೋಡುಗರ ಕಣ್ಣಿಗೆ...

ಅರೂಬಾದಲ್ಲೊಂದು ಕತ್ತೆಗಳ ಆಶ್ರಯ ತಾಣ!

– ಕೆ.ವಿ.ಶಶಿದರ. ಹುಲಿ, ಸಿಂಹ, ಆನೆಯಂತಹ ಪ್ರಾಣಿಗಳ ಸಂತತಿ ಇಳಿಯುತ್ತಿರುವುದನ್ನು ತಡೆಗಟ್ಟಲು ವಿಶ್ವದ ಉದ್ದಗಲಕ್ಕೂ ಅಬಯಾರಣ್ಯ ಹಾಗೂ ಪಕ್ಶಿ ಸಂಕುಲಗಳನ್ನು ಕಾಪಾಡಲು ಪಕ್ಶಿದಾಮ ಹಬ್ಬಿರುವ ಬಗ್ಗೆ ಕೇಳಿದ್ದೇವೆ. ಹಸು, ಎಮ್ಮೆ, ಕತ್ತೆ, ಕುದುರೆ, ನಾಯಿ,...

ಹ್ಯಾಂಪ್ಟನ್ ಕೋರ‍್ಟ್ ಅರಮನೆಯ ಅದ್ಬುತ ಅಲಂಕಾರಿಕ ಚಿಮಣಿಗಳು

– ಕೆ.ವಿ.ಶಶಿದರ. ಕೊರೆಯುವ ಚಳಿಯಿಂದ ತತ್ತರಿಸುವ ಯೂರೋಪಿನ ಪ್ರದೇಶಗಳಲ್ಲಿ ಬೆಚ್ಚಗಿನ ಮನೆ ಎಲ್ಲರ ಮೊದಲ ಅವಶ್ಯಕತೆ ಆಗಿತ್ತು. ಮನೆಯ ಒಳಗಿನ ತಾಪಮಾನವನ್ನು ಸಹಿಸುವಶ್ಟು ಬಿಸಿಯಾಗಿಡುವ ಪ್ರಯತ್ನದಲ್ಲಿ ಎಲ್ಲಾ ಕೆಲಸವನ್ನೂ ಮನೆಯ ನಡುಬಾಗದಲ್ಲೇ ಮಾಡುತ್ತಿದ್ದುದು ಸಾಮಾನ್ಯವಾಗಿತ್ತು....