ಟ್ಯಾಗ್: walking

ನಗೆಬರಹ: ‘ತೂಕಾಯಣ’

– ಡಾ|| ಅಶೋಕ ಪಾಟೀಲ. ಇನ್ನೇನು ಇನ್ನೂ ತುಸು ದಿನದಲ್ಲೇ ಪೂರ‍್ತಿ ಕ್ವಿಂಟಲ್ ತೂಗೋದು ಗ್ಯಾರಂಟಿಯಾಗೋಯ್ತು. ಎದೆಯಲ್ಲಿ ಡವಡವ ಶುರುವಾಯ್ತು. ಆಗಲೇ ಸೋಮಾರಿತನವೆಂಬುದು ಮೈಮನವನ್ನು ಮುದ್ದೆಮಾಡಿ ಬಿಸಾಕಿತ್ತು. ವಾಕಿಂಗು, ಜಾಗಿಂಗು, ವ್ಯಾಯಾಮ, ಆಟೋಟಗಳೆಲ್ಲ ಯಾವುದೋ...

ಮುಂಜಾನೆಯ ವಿಹಾರದಲ್ಲಿ ನಾ ಕಂಡ ಅಪರೂಪದ ಜಗತ್ತು!

– ಸುನಿಲ್ ಮಲ್ಲೇನಹಳ್ಳಿ. ದಿನಾ ಬೆಳಗ್ಗೆ ಬೇಗ ಎದ್ದು, ಮನೆಯ ಟೆರೆಸ್ಸಿನಲ್ಲಿ ಕೆಲಹೊತ್ತು ವಿಹಾರ ಹೋಗಿಬರೋದು ನನ್ನ ಪ್ರತಿನಿತ್ಯದ ಅಬ್ಯಾಸಗಳಲ್ಲೊಂದು. ತಣ್ಣಗಿನ ವಾತಾವರಣ ಹಾಗೂ ಬಿಡದೆ ಕಾಡುವ ಚಳಿಯಿರುವ ಆ ಗಳಿಗೆಯಲ್ಲಿ ವಿಹಾರಕ್ಕೆ ಹೋಗಲು...

ನಗೆಬರಹ: ‘ವಾಕಿಂಗಾಯಣ’

– ಡಾ|| ಅಶೋಕ ಪಾಟೀಲ.   (ನನ್ನ ತೂಕ ಹೆಚ್ಚುತ್ತಿರುವುದರ ಬಗ್ಗೆ ನನಗೆ ಸುಳಿವುಕೊಟ್ಟು, ಇದನ್ನು ಕಡಿಮೆ ಮಾಡುವುದರ ಬಗ್ಗೆ, ನನ್ನ ಹೆಂಡತಿಗೆ ಪುಕ್ಕಟೆ ಸಲಹೆಗಳನ್ನಿತ್ತು ಕ್ರುತಾರ‍್ತರಾದ ಎಲ್ಲ ಮಹಾನುಬಾವರಿಗೆ ಅರ‍್ಪಿತ) ನನ್ನಾಕೆಗೆ ತಾನು...

Enable Notifications OK No thanks