ಟ್ಯಾಗ್: Working stress

ಕೆಲಸದೊತ್ತಡದಿಂದ ಒಳಿತನ್ನು ಗಳಿಸುವುದು ಹೇಗೆ?

– ರತೀಶ ರತ್ನಾಕರ. ಪೈಪೋಟಿಯ ಜಗತ್ತು, ಹಿಂದೇಟು ಹಾಕಲು ಬಿಡದ ಮನಸ್ಸು. ಹೇಗಾದರು ಸರಿ ಕೈಗೆತ್ತಿಕೊಂಡ ಕೆಲಸವನ್ನು ಮುಗಿಸಲೇಬೇಕೆಂಬ ತೀರ‍್ಮಾನ. ಅದಕ್ಕಾಗಿ, ಎಡಬಿಡದೆ ಕೆಲಸ ಮಾಡುವುದು. ಈ ಕೆಲಸದ ನಡುವೆ ಮೆದುಳು ಹಾಗು ಮನಸ್ಸಿನ...