ಕವಲು: ನಡೆ-ನುಡಿ

ಟಗರು ಸಿನೆಮಾದ ತಿಟ್ಟ, Tagaru cinema poster

ಟಗರು ಬಂತು ಟಗರು…

– ಶಂಕರ್ ಲಿಂಗೇಶ್ ತೊಗಲೇರ್. ಸೂರಿಯವರ ಮೈಮೇಲೆ ಉಪೇಂದ್ರ ಬಂದ್ರೆ ಏನಾಗತ್ತೆ ಅಂದ್ರೆ ಟಗರು ಆಗತ್ತೆ. ಈ ರೀತಿಯ ಗೋಜಲು ಗೋಜಲಿನ ಚಿತ್ರಕತೆ ಉಪೇಂದ್ರರ ಬಂಡವಾಳ. ಅದನ್ನೇ ಸೂರಿ ಟಗರುಗೆ ಅಳವಡಿಸಿದ್ದಾರೆ. ಹಾಗೆ ನೋಡಿದರೆ...

ಬಿದಿರು ರೈಲು Bamboo Train

ಕಣ್ಮರೆಯಾಗುತ್ತಿರುವ ಕಾಂಬೋಡಿಯಾದ ಬಿದಿರು ರೈಲುಗಳು

– ಕೆ.ವಿ.ಶಶಿದರ. ಪ್ರೆಂಚ್ ಯುಗದಲ್ಲಿ ಹಾಕಿದ ಈ ರೈಲು ಮಾರ‍್ಗ ಕಾಂಬೋಡಿಯಾದ ಬಟಾಂಬಾಂಗ್ ಮತ್ತು ಪೊಯಿಪೆಟ್ ನಡುವೆ ಸಂಪರ‍್ಕ ಕಲ್ಪಿಸುತ್ತದೆ. ಈ ರೈಲ್ವೇ ಮಾರ‍್ಗವು ಬಹಳ ಹಳೆಯದಾದ ಹಾಗೂ ಹಣಕಾಸಿನ ಲಾಬ ತಂದುಕೊಡದ ಕಾರಣ...

ಜಾಣ್ಮೆ ಹಾಗೂ ಚುರುಕುತನಕ್ಕೆ ಹೆಸರಾದ ಜರ‍್ಮನ್ ಶೆಪರ‍್ಡ್

– ನಾಗರಾಜ್ ಬದ್ರಾ. ತನ್ನ ಜಾಣ್ಮೆ ಹಾಗೂ ಕಲಿಕೆಯಲ್ಲಿ ತೋರುವ ಚುರುಕುತನದಿಂದ ಜಗತ್ತಿನಾದ್ಯಂತ ಹೆಸರಾದ ನಾಯಿತಳಿ ಎಂದರೆ ಜರ‍್ಮನ್ ಶೆಪರ‍್ಡ್ (German Shepherd). ಹಲವಾರು ಬಗೆಯ ಬೇಹುಗಾರಿಕೆ ಕೆಲಸಗಳಲ್ಲಿ ಪೋಲಿಸ್ ಇಲಾಕೆ ಹಾಗೂ ಮಿಲಿಟರಿಗಳಿಗೆ...

ಶೇಂಗಾ ಹೋಳಿಗೆ, Shenga Holige

ಶೇಂಗಾ ಹೋಳಿಗೆ

–  ಸವಿತಾ. ಏನೇನು ಬೇಕು? 2 ಲೋಟ ಶೇಂಗಾ (ಕಡಲೇ ಬೀಜ) 2 ಲೋಟ ಗೋದಿ ಹಿಟ್ಟು 2 ಚಮಚ ಮೈದಾ ಹಿಟ್ಟು 1 ಲೋಟ ಬೆಲ್ಲ 1 ಚಮಚ ಗಸಗಸೆ 4...

ಜಪಾನಿನ ಹಸಿರು ಗೋಡೆ

ಜಪಾನಿನಲ್ಲೊಂದು ಹಸಿರು ಗೋಡೆ

– ಕೊಡೇರಿ ಬಾರದ್ವಾಜ ಕಾರಂತ.   ಈ ಹಿಂದೆ ಒಮ್ಮೆ ‘ಆಪ್ರಿಕಾದ ಮರಳುಗಾಡಿನಲ್ಲೊಂದು ಹಸಿರು ಗೋಡೆ’ ಬಗ್ಗೆ ಓದಿದ್ದೆವು. ಈಗ ಜಪಾನಿನಲ್ಲೂ ಒಂದು ಹಸಿರು ಗೋಡೆಯನ್ನು ಬೆಳೆಸಲಾಗುತ್ತಿದೆ. ಯಾಕಾಗಿ ಬೆಳೆಸುತ್ತಿದ್ದಾರೆ? ಹೇಗೆ ಬೆಳೆಸುತ್ತಿದ್ದಾರೆ ಎಂಬೆಲ್ಲದರ...

ತುಪ್ಪದ ಅವಲಕ್ಕಿ, Tuppada Avalakki, Ghee Avalakki

ತುಪ್ಪದ ಅವಲಕ್ಕಿ

– ಸವಿತಾ. ಏನೇನು ಬೇಕು? ತೆಳು ಅವಲಕ್ಕಿ – 3 ಬಟ್ಟಲು ಈರುಳ್ಳಿ – 1 ಹಸಿ ಮೆಣಸಿನಕಾಯಿ – 3 ತುಪ್ಪ – 3 ಚಮಚ ಸಾಸಿವೆ – 1/2 ಚಮಚ ಜೀರಿಗೆ...

ಡೆಟಿಯನ್

ವಿಶ್ವದ ಎರಡನೇ ಅತಿ ವಿಶಾಲವಾದ ಜಲಪಾತ – ಡೆಟಿಯನ್ ಪಾಲ್ಸ್

– ಕೆ.ವಿ.ಶಶಿದರ. ಇದು ಏಶ್ಯಾದಲ್ಲಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ. ಈ ಜಲಪಾತ ಚೀನಾ ಮತ್ತು ವಿಯೆಟ್ನಾಮ್ ದೇಶದ ಗಡಿ ಬಾಗದಲ್ಲಿದೆ. ವಿಶ್ವ ಬೂಪಟದಲ್ಲಿ ಎರಡು ದೇಶಗಳ ಗಡಿಬಾಗದಲ್ಲಿರುವ ಜಲಪಾತಗಳನ್ನು ಗಣನೆಗೆ ತೆಗೆದುಕೊಂಡಾಗ ಈ ಜಲಪಾತಕ್ಕೆ...

ಗೊಜ್ಜವಲಕ್ಕಿ, ಸಜ್ಜಿಗೆ, ಉಪ್ಪಿಟ್ಟು

ರುಚಿ ರುಚಿಯಾದ ತಿಂಡಿ ಗೊಜ್ಜವಲಕ್ಕಿ

– ಕಲ್ಪನಾ ಹೆಗಡೆ. ಗಟ್ಟಿ ಅವಲಕ್ಕಿಗೆ ಹುಳಿ, ಸಿಹಿ ಹಾಗೂ ಕಾರವಿರುವ ಗೊಜ್ಜನ್ನು ಮಾಡಿ ಸೇರಿಸಿ, ಒಗ್ಗರಣೆ ಹಾಕಿದರೆ ರುಚಿಯಾದ ಗೊಜ್ಜವಲಕ್ಕಿ ಸಿದ್ದವಾಗುತ್ತದೆ. ಹಬ್ಬಗಳಲ್ಲಿ ಗುಳ್ಪಟ್, ಸಜ್ಜಿಗೆ, ಉಪ್ಪಿಟ್ಟಿನ ಜೊತೆಗೆ ಗೊಜ್ಜವಲಕ್ಕಿಯನ್ನು ವಿಶೇಶ ತಿಂಡಿಯಾಗಿ...

ಜಿ ಆರ್ ವಿಶ್ವನಾತ್, ಗುಂಡಪ್ಪ ವಿಶ್ವನಾತ್, GRV, G R Vishwanath, Gundappa Vishwanath

ಗುಂಡಪ್ಪ ವಿಶ್ವನಾತ್ : ಕ್ರಿಕೆಟ್ ಆಟದ ಮೇರು ಪ್ರತಿಬೆ ಮತ್ತು ವ್ಯಕ್ತಿತ್ವ

– ರಾಮಚಂದ್ರ ಮಹಾರುದ್ರಪ್ಪ. ಅದು 2005 ರ ಆಶಸ್ ಟೆಸ್ಟ್ ಸರಣಿ. ಮ್ಯಾಂಚೆಸ್ಟರ್ ನ ಓಲ್ಡ್ ಟ್ರಾಪರ‍್ಡ್ ನಲ್ಲಿ ನಡೆಯುತ್ತಿದ್ದ 3ನೇ ಟೆಸ್ಟ್ ನಲ್ಲಿ ಇಂಗ್ಲೆಂಡ್ ನ ಇಯಾನ್ ಬೆಲ್, ಆಸ್ಟ್ರೇಲಿಯಾದ ಸ್ಪಿನ್...

Enable Notifications OK No thanks