ಕವಲು: ನಲ್ಬರಹ

ಹಂಗಿಲ್ಲ ನಂಗ್ಯಾರದು ಹದಿನೆಂಟಾಯಿತು ಅಂತ..

– ಸದಾನಂದ.ಬ.ಸಕ್ಕರಶೆಟ್ಟಿ. 1. ಹಂಗಿಲ್ಲ ನಂಗ್ಯಾರದು ಹದಿನೆಂಟಾಯಿತು ಅಂತ ಕುಣಿಬೇಡ ಮಂಗ್ಯಾ ಇದು ಕಳೆದೋಗುವ ವಯಸ್ಸು ಬೇಕಿಲ್ಲ ನಂಗಿನ್ನು ಉಪದೇಶ ಅಂತ ಜರಿಯಬೇಡ ಮಂಗ್ಯಾ ಇದು ಹುಚ್ಚಕೋಡಿ ಮನಸ್ಸು 2. ಒಮ್ಮೆ ಅಪ್ಪಳಿಸಿದ ತೆರೆ ಮರಳಿ...

ಹೊಸ ವರುಶ ಏನೋ ಹರುಶ

– ಗೌಡಪ್ಪಗೌಡ ಪಾಟೀಲ್. ಹೊಸವರ‍್ಶ ಬಂತೆಂದರೆ ಹಲವರು ತುಂಬಾ ಉತ್ಸುಕರಾಗುತ್ತಾರೆ. ಹೊಸವರ‍್ಶ ಹೊಸತನದಿಂದಿರುತ್ತೆ ಅಂತ ಅಂದುಕೊಂಡು ಉಲ್ಲಸಿತರಾಗುತ್ತಾರೆ. ಹೊಸವರ‍್ಶ ಎಂಬುದು ನೆಪ ಮಾತ್ರ. ದಿನಂಪ್ರತಿ ದುಡಿದು ದಣಿದ, ಹಲವಾರು ಆಸೆಗಳನ್ನು ಮನದಲ್ಲಿ ಹುಗಿದವರಿಗೆ, ಈ ವರ‍್ಶವಾದರೂ...

ಯಾಂತ್ರಿಕ ಬದುಕಿನ ಓಟ, ಎಲ್ಲೂ ನಿಲ್ಲದಾಟ

– ಸುನಿಲ್ ಮಲ್ಲೇನಹಳ್ಳಿ ದಿನೇದಿನೇ ಯಾಂತ್ರಿಕವಾಗುತ್ತಿರುವ ಬದುಕಿನೆಡೆಗೆ ‌ತುಸು ಗಮನವನ್ನು ಹರಿಸುತ್ತಾ, ಈ ಯಾಂತ್ರಿಕ‌ವಾದ ಬದುಕಿನಿಂದ; ಜನರಲ್ಲಿ, ಸಮಾಜದಲ್ಲಿ ಆಗಿರುವ ಹಾಗೂ ಆಗುತ್ತಿರುವ ಸಾಕಶ್ಟು ಬದಲಾವಣೆಗಳನ್ನು ಎಳೆ,ಎಳೆಯಾಗಿ ಅವಲೋಕಿಸುವಾಗ, 20 ವರ‍್ಶಗಳ ಹಿಂದಿನ ಚಿತ್ರಣವು...

ಉಳಿದು ಹೋಯಿತೆ ಸಾವಿರ ಮಾತುಗಳು

– ಸುರಬಿ ಲತಾ. ಸಾವಿರ ಬಾವನೆಗಳು ಹಂಚಿಕೊಳ್ಳಲು ಬಾಕಿ ಇತ್ತು ಸಾವಿರ ಪ್ರೀತಿಯ ಮಾತುಗಳು ಆಡಬೇಕಿತ್ತು ಇಬ್ಬರಲೂ ಕಾತರವಿತ್ತು ಕಣ್ಣುಗಳು ಬೆರೆತಾಗಿತ್ತು ಮಾತುಗಳಲಿ ಆಡಬೇಕೆಂದಿದ್ದ ಸಾವಿರ ಪದಗಳು ಮಾಯವಾಗಿತ್ತು ಕಣ್ಣಲ್ಲೇ ನೀ ಹೇಳಿದ್ದೆ ಕಣ್ಣಲ್ಲೇ...

ಅಲ್ಲಮಪ್ರಬು, allamaprabhu

ಅಲ್ಲಮನ ವಚನಗಳ ಓದು – 8ನೆಯ ಕಂತು

– ಸಿ.ಪಿ.ನಾಗರಾಜ. ಮಿಂದು ದೇವರ ಪೂಜಿಸಿಹೆನೆಂಬ ಸಂದೇಹಿ ಮಾನವ ನೀ ಕೇಳಾ ಮೀಯದೆ ಮೀನು ಮೀಯದೆ ಮೊಸಳೆ ತಾ ಮಿಂದು ತನ್ನ ಮನ ಮೀಯದನ್ನಕ್ಕರ ಈ ಬೆಡಗಿನ ಮಾತ ಮೆಚ್ಚುವನೆ ನಮ್ಮ ಗುಹೇಶ್ವರಲಿಂಗವು. ಮನದೊಳಗಿನ...

ಹಳೆಯ ನೋವು ಅಡಗಿ ಹೊಸ ನಲಿವು ಮೂಡಲಿ!

– ಪ್ರತಿಬಾ ಶ್ರೀನಿವಾಸ್. ವರ‍್ಶ ಮುಗಿಯುತಿದೆ ಹರುಶವಿಲ್ಲದೇ ಕಣ್ಣೀರು ಕಂಪಿಸುತ್ತಿದೆ ಕಾರಣವಿಲ್ಲದೇ ಒಂದಿಶ್ಟು ಕನಸುಗಳ ಹೊತ್ತು ಈ ವರ‍್ಶಕ್ಕೆ ಕಾಲಿಟ್ಟ ಬಳಗವಿದು ಕನಸುಗಳು ಮರೀಚಿಕೆಯಂತೆ ನಮ್ಮಿಂದ ದೂರ ಓಡಿತು ಮಹಾನಗರಿಯ ಉರಿಬಿಸಿಲಲ್ಲಿ ಕೆಲಸ ಹುಡುಕಿ...

ಸ್ವರ‍್ಗದಿಂದ ಬೂಮಿಗೆ ಬರಲು ಕೇವಲ ಹತ್ತೇ ನಿಮಿಶ!

– ಗಿರೀಶ್ ಬಿ. ಕುಮಾರ್. ಅಂದು ನಾನು ಬೆಳಗಿನ ಜಾವ ಎದ್ದು ಹೊರಡಲು ತಯಾರಾಗಿದ್ದೆ. ಆದರೆ ಅವತ್ತು ಬೆಳ್ಳಂಬೆಳಿಗ್ಗೆ ಸಣ್ಣದಾಗಿ ತುಂತುರು ಮಳೆ ಶುರುವಾಗಿತ್ತು. ಅಶ್ಟರಲ್ಲಿ ವೈಟ್ ಪೀಲ್ಡ್ ನಲ್ಲಿರುವ ನನ್ನ ಗೆಳೆಯರು...

ನಮ್ಮ ನಾಡು ಕರುನಾಡು

– ಸುರಬಿ ಲತಾ. ಹಳ್ಳಿ ಹಳ್ಳಿ ಸೇರಿ ಊರಾಯಿತು ಊರು ಊರು ಸೇರಿ ನಾಡಾಯಿತು ಮಹಾಶಿಲ್ಪಿಗಳಿಂದ ಸುಂದರ ಕಲೆ ಸಂಸ್ಕ್ರುತಿಯನ್ನು ಬಿಂಬಿಸುವುದು ನಮ್ಮ ನೆಲೆ ಶ್ರುಂಗಾರಕ್ಕೆ ಬೇಲೂರು, ಹಳೇಬೀಡು ಇದುವೇ ನಮ್ಮ ಕನ್ನಡ ನಾಡು...

ಒಂದು ಮುಸ್ಸಂಜೆಯ ಕಡಲತೀರ

– ರತೀಶ ರತ್ನಾಕರ. ಒಂದು ಮುಸ್ಸಂಜೆಯ ಕಡಲತೀರ ನಿನ್ನ ನೆನಪುಗಳ ಜೊತೆ ನನಗೆ! ಮರಳ ಮೇಲಿವೆ ಹೆಜ್ಜೆಗಳ ಸಾಲು ನಿನ್ನ ಕಾಲ್ಗುರುತು ಕಾಣದು ಕಣ್ಣಿಗೆ ಕಿರುಬೆರಳು ಬಾಗಿ ಹುಡುಕುತಿದೆ ಜೊತೆ ಹಿಡಿದು ನಡೆಸಿದ ಕೈಗಳ...

ಕುಳಿತಿರಲು ನಾನು ರಾದೆಯಂತೆ

– ಸುರಬಿ ಲತಾ.   ಕುಳಿತಿರಲು ನಾನು ರಾದೆಯಂತೆ ಬರದೇ ಹೋದೆ ನೀನು ಕ್ರಿಶ್ಣನಂತೆ ನಿನ್ನ ಕಾಣದೆ ನೊಂದು ಬೇಯುವುದು ನನ್ನ ಮನಸು ಅದನು ಅರಿತೂ ಕೂಡ ನೀನು ಒಡೆಯುವುದೇಕೋ ಕನಸು ಅಳಿಸುವುದರಲ್ಲಿ ನಿನಗೇನೋ...