ಕವಲು: ನಲ್ಬರಹ

ಹೇ ಸಿಟ್ಟೇ, ನೀನೆಶ್ಟು ಬಯಂಕರ

– ಪ್ರತಿಬಾ ಶ್ರೀನಿವಾಸ್. ಸಿಟ್ಟೆಂಬ ಸವಿಯ ಸವಿಯದವರಾರು? ಹೇ ಸಿಟ್ಟೇ, ನೀನೆಶ್ಟು ಬಯಂಕರ ಯಾಕೋ ಏನೋ ನಾ ನನ್ನೊಳಗಿಲ್ಲ ಸಿಟ್ಟೆಂಬ ಸಿಡಿಲು ಬಡಿದಾಗಿನಿಂದ ನೀ ನನ್ನೊಳು ಬರಲು ಕಾರಣವೇನು ನನ್ನ ಶಿಕ್ಶಿಸಲು ನೀ ಯಾರು?...

ಚುಂಚನಗಿರಿ ಸ್ವಾಮಿಗಳಾಣೆಗೂ…(ಆಣೆಪ್ರಮಾಣ – 2ನೆಯ ಕಂತು)

– ಸಿ.ಪಿ.ನಾಗರಾಜ.   ಕಂತು-1 ಪ್ರಸಂಗ-3 ಜಾಗ : ಹಳ್ಳಿಯೊಂದರ ಅಂಗಡಿ ವೇಳೆ : ಸಂಜೆ ಅಯ್ದು ಗಂಟೆ 1) ಅಂಗಡಿಯ ಮಾಲೀಕ-ವಯಸ್ಸು 30 2) ಹೆಂಗಸು -ವಯಸ್ಸು 55 3) ಇಬ್ಬರು ಗಿರಾಕಿಗಳು...

ಓ ಶಿವನೇ….

– ನಾಗರಾಜ್ ಬದ್ರಾ. ನೀನು ಸ್ರುಶ್ಟಿಸಿದ ಮಾನವನು ಹೇಗಾಗಿದ್ದಾನೆ ನೋಡು ಓ ಶಿವನೇ? ಇವನ ಬಾಳಿನಲ್ಲಿ ಚೈತನ್ಯವನ್ನು ತುಂಬಲು ಆಸೆಯನ್ನು ನೀ ನೀಡಿದೆ, ಆದರೆ ಅದನ್ನು ದುರಾಸೆಯನ್ನಾಗಿ ಪರಿವರ‍್ತಸಿ, ತನ್ನ ನೆಮ್ಮದಿಯನ್ನು ಹೇಗೆ ಹಾಳು ಮಾಡಿಕೊಂಡಿದ್ದಾನೆ...

ನಗೆಬರಹ: ‘ಶೂಟಿಂಗಾಯಣ’

– ಡಾ|| ಅಶೋಕ ಪಾಟೀಲ. ಗಂಗಾವತಿಯಲ್ಲಿ ತುಂಗಬದ್ರೆ ಕೇವಲ 5 ಕಿಮೀ ದೂರದಲ್ಲೇ ಕವಲಾಗಿ ಹರಿಯುತ್ತಾಳೆ. ಬತ್ತ, ಬಾಳೆ, ತೆಂಗಿನ ತೋಟಗಳು ದೊಡ್ಡ ದೊಡ್ದ ಗುಡ್ಡಗಳ ನಡುವೆ ಕಂಗೊಳಿಸುತ್ತಿರುತ್ತವೆ. ಆನೇಗುಂದಿ, ಹಂಪಿ ತುಸುದೂರದಲ್ಲಿದ್ದು ಅನೇಕ...

ಓ ಹುಚ್ಚು ಮನವೇ!

– ನಾಗರಾಜ್ ಬದ್ರಾ. ಅವಳು ಬರುವ ದಾರಿಯಲ್ಲಿ ದುರ‍್ಬೀನನಾಗಿ ಕಾಯುತ್ತಿರುವ, ಓ ಹುಚ್ಚು ಮನವೇ ನಾ ಹೇಗೆ ತಿಳಿಸಲಿ ನಿನಗೆ, ಅವಳು ಬರುವ ದಾರಿಯೇ ಕೊನೆಯಾಗಿದೆ ಎಂದು. ಅವಳ ಒಂದು ನೋಟವನ್ನು ತುಂಬಿಕೊಳ್ಳಲು ಹಂಬಲಿಸುತ್ತಿರುವ...

ಆಣೆ ಪ್ರಮಾಣ

– ಸಿ.ಪಿ.ನಾಗರಾಜ. ವ್ಯಕ್ತಿಗಳ ನಡುವೆ ನಾನಾ ಕಾರಣಗಳಿಂದಾಗಿ ಪರಸ್ಪರ ಅನುಮಾನ ಅಪನಂಬಿಕೆಗಳುಂಟಾದಾಗ ಇಲ್ಲವೇ ನಡೆನುಡಿಗಳಲ್ಲಿ ತಪ್ಪುಗಳು ಕಂಡುಬಂದಾಗ ಜಗಳ ಶುರುವಾಗಿ ಮಾತಿನ ಚಕಮಕಿ ನಡೆಯತೊಡಗುತ್ತದೆ. ಒಬ್ಬರು ಮತ್ತೊಬ್ಬರ ಮೇಲೆ ಆರೋಪವನ್ನು ಹೊರಿಸುತ್ತಾರೆ. ಆರೋಪಕ್ಕೆ ಗುರಿಯಾದ...

ಪತ್ತೇದಾರಿ ಕತೆ: ಸಾವು ಮತ್ತು ಸ್ಕಾಲ್ಪೆಲ್

– ಬಸವರಾಜ್ ಕಂಟಿ. ಕಂತು 1 ಕಂತು 2 ಪುಲಕೇಶಿಗೆ ಆ ಕೋಣೆಯಲ್ಲಿ ಮತ್ತೇನೂ ಕಾಣಲಿಲ್ಲ. ಅಲ್ಲಿಂದ ಹೊರಗಡೆ ಬಂದು, ಎಲ್ಲರೂ ಕೂತಿದ್ದ ನಡುಮನೆಯಲ್ಲಿ ಒಂದು ಸುತ್ತು ಹಾಕುತ್ತಾ, ಬಾಟಲಿಗಳಿದ್ದ ಜಾಗಕ್ಕೆ ಬಂದ. ಅಲ್ಲಿದ್ದ ಬಗೆಬಗೆಯ...

ಪತ್ತೇದಾರಿ ಕತೆ: ಸಾವು ಮತ್ತು ಸ್ಕಾಲ್ಪೆಲ್

– ಬಸವರಾಜ್ ಕಂಟಿ. ಕಂತು 1 ರಾತ್ರಿ ಒಂಬತ್ತು ಗಂಟೆ. ಬೆಂಗಳೂರಿನ ಹೊರಬಾಗದಲ್ಲಿರುವ ಒಂದು ಪಾರ‍್ಮ್ ಹೌಸ್. ಸುಮಾರು ಹತ್ತು ಎಕರೆಯ ತೋಟದ ನಡುವೆ ಅರಮನೆಯಂತ ಮನೆ. ಆಗ ತಾನೇ ಎಮ್.ಬಿ.ಬಿ.ಎಸ್ ಪರೀಕ್ಶೆ ಮುಗಿಸಿದ್ದ ಹುಡುಗರ...

ಹೊಸ ವರುಶವು ನಲಿವು ತರಲಿ

– ಪ್ರತಿಬಾ ಶ್ರೀನಿವಾಸ್. ಬಾಳ ಹಾದಿಯಲಿ ಬೆಳಕಿಲ್ಲ ಯಾಕೋ ಕತ್ತಲು ಕಳೆದಿಲ್ಲ ಹೆಮ್ಮರವಾಗಿ ಬೆಳೆಯುತ್ತಿದೆ ಕಶ್ಟಗಳು ಮಣ್ಣಲ್ಲಿ ಮಣ್ಣಾಗಿದೆ ಸುಕದ ದಿನಗಳು|| ಅಶ್ಟೋ ಇಶ್ಟೋ ಸಂಪಾದನೆ ಮಾಡುವುದು ಒಂದಿಶ್ಟು ಸಾಲ ತೀರಿಸುವುದು ಈ ಮದ್ಯದಲ್ಲೋಂದಿಶ್ಟು...

ಮಂದಿಗೆ ನಾಳು ನಾಳಿಗೂ ಕೊಂಡಾಟವೇ!

– ಅಮರ್.ಬಿ.ಕಾರಂತ್. ( ಕೊಂಡಾಟ : celebration ) ಮಗು ಹುಟ್ಟಿದರೂ ಬದುಕಿ ಉಳಿದರೂ ಬೆಳೆಯುತ ಅಲ್ಲಲ್ಲಿ ತಡವರಿಸಿದರೂ ಗೆಂದು ತೇಗಿದರೂ ಕೊಂಡಾಟವೇ ಕೊನೆಯುಸಿರೆಳೆಯುವವರೆಗೆ. ಸತ್ತರೂ ಬಿಟ್ಟಾರೆಯೇ ನಮ್ಮ ಮಂದಿ? ಹಣೆಬರಹ ನೆಟ್ಟಗಿದ್ದು ಸತ್ತರೆ ಅವರು...