ಕವಲು: ನಲ್ಬರಹ

ನನಸಿಗೂ ಕನಸಿನ ನೆನಸು

– ಬರತ್ ಕುಮಾರ್. ಕನಸು ನನಸಾದರೇನು ಚೆಂದ? ಕನಸ ಕನವರಿಕೆಯಲ್ಲೇ ಮಿಂದು ಕನಸನ್ನೇ ನೆನಸುತ್ತಾ ಎಂದೆಂದು ಕನಸಲ್ಲೇ ಕಳದುಹೋದರೇನು ಕುಂದು? ಕನಸ ಪಾಡಿಗೆ ಕನಸು ನನಸ ಪಾಡಿಗೆ ನನಸು ಇರಲು ಎಶ್ಟು ಸೊಗಸು ಕನಸೆಲ್ಲವೂ...

ಜಾತಿ…ನಿನ್ನಿಂದಲೇ ನಮ್ಮ ಅದೋಗತಿ!!

–ಯೋಗಾನಂದ್ ಎಸ್. ನೀಚರಾಗಿ ಮಾಡಿದೆ ಇದು ನಮ್ಮನ್ನು…! ಬೆಳೆ ಬೆಳೆಯಲು.. ಮನೆ ಕಟ್ಟಲು ಉಪಯೊಗಿಸುವೆವು ಅದೆ ಮಣ್ಣು ಕಲ್ಲನ್ನು ಆದರೂ ಮನದಲ್ಲಿ ಬೆರೆತಿದೆ ಆ ಕಲ್ಮಶ… ಶತಮಾನಗಳೆ ಕಳೆದರೂ ಬಿಡದು ನಮ್ಮನು ಒಂದು...

ಹೊಳೆಕಟ್ಟಿನ ಕತೆ

–ಸಿ.ಪಿ.ನಾಗರಾಜ ಹೊಳೆಯ ದಂಡೆಯಲ್ಲಿರುವ ಒಂದು ಊರು. ಇದು ಇಡೀ ಜಿಲ್ಲೆಯಲ್ಲೇ ಹೆಸರುವಾಸಿಯಾದ ಯಾತ್ರಾಸ್ತಳ. ದಂಡೆಯ ಮೇಲಿರುವ ಇಲ್ಲಿನ ಪುರಾತನ ದೇಗುಲ ಮತ್ತು ದೇವರ ಬಗ್ಗೆ ಜನಮನದಲ್ಲಿ ಅಪಾರವಾದ ಒಲವು ಮತ್ತು ನಂಬಿಕೆಗಳಿವೆ. ವರುಶದ...

ಕನಸಲ್ಲೇ ಏಕೆ ಉಳಿವೆ?

– ಹರ‍್ಶಿತ್ ಮಂಜುನಾತ್. ಪೂರ್‍ಣ ಚಂದಿರನ ಅಂಗಳದೀ ಚೆಂದದ ಗೊಂಬೆಯು ನೀನು, ನಿನ್ನ ಅಂದದ ಹೋಲಿಕೆಗೆ ಆ ಚಂದಿರನು ಸಾಟಿಯೇನು. ಬಾಳ ಹೂವು ಇಂದು ಹೀಗೆ ಬಿರಿದು ನಗುವ ಕನಸು ಕಂಡು, ಹರಿದು ಹೋದ...

ಒಣಗಿದರೆ ಸವ್ದೆಯಾದೆ…

–ತ.ನಂ.ಜ್ನಾನೇಶ್ವರ ಒಣಗಿದರೆ ಸವ್ದೆಯಾದೆ ಬಿಟ್ಟರೆ ಗೊಬ್ಬರವಾದೆ ಮಾರ್‍ಪಡಿಸಿದರೆ ಜಯ್ವಿಕ ಅನಿಲವಾದೆ ಜೋಪಡಿಗೆ ಚಪ್ಪರಕೆ ಸಾಮಗ್ರಿಯಾದೆ ಮನೆಗೆ ಮರಮುಟ್ಟಾದೆ ಕಯ್ಗಾರಿಕೆಗೆ ಕಚ್ಚಾ ಸಾಮಗ್ರಿಯಾದೆ ನಿಸರ್‍ಗದ ಹವಾ ನಿಯಂತ್ರಕನಾದೆ ಪ್ರಕ್ರುತಿಯ ಸವ್ಂದರ್‍ಯವರ್‍ದಕನಾದೆ ನೀನಾರಿಗಾದೆಯೊ ಎಲೆ ಮಾನವ...

ರಯ್ತನ ಪಾಡು

–ದೇವೇಂದ್ರ ಅಬ್ಬಿಗೇರಿ ನನ್ನ ಜೀವದ ಗೆಳೆಯ ನನ್ನ ಎತ್ತು, ಅವನೊಂದಿಗೆ ದಿನವೆಲ್ಲ ನನ್ನ ಬೂಮಿಯಲ್ಲಿ ಹರಿಸುವೆ ಬೆವರು. ದಣಿದು ಮನೆಗೆ ಹೋದರೆ ಮಕ್ಕಳ ಮುದ್ದು, ಮಡದಿಯ ಪ್ರೀತಿಯ ಕಯ್ ತುತ್ತು. ನನಗಿನ್ನೇನು ಬೇಡ,...

ನಾಲ್ಕು ಕಾಲಿನ ಬ್ಯಾಟೆ

–ಸಿ.ಪಿ.ನಾಗರಾಜ ಇಂದಿಗೆ ಸುಮಾರು ಮೂವತ್ತು ವರುಶಗಳ ಹಿಂದೆ ಹಳ್ಳಿಯೊಂದರಲ್ಲಿ ನಡೆದ ಪ್ರಸಂಗವಿದು. ದಲಿತರ ಕೇರಿಯಲ್ಲಿ ಪಂಚಾಯ್ತಿ ಸೇರಿತ್ತು. ಕಾಡಮ್ಮನ ಹತ್ತು ವರುಶದ ಮಗ ಬೋರ ಕಳ್ಳತನದ ಆರೋಪ ಹೊತ್ತುಕೊಂಡು ತಲೆಬಗ್ಗಿಸಿ ನಿಂತಿದ್ದ. ಹಿಂದಿನ...

ಮಂದಿಯಾಳ್ವಿಕೆಯ ‘ಹನಿ’ಗಳು

ಮಂದಿಯಾಳ್ವಿಕೆಯ ‘ಹನಿ’ಗಳು

–ರತೀಶ ರತ್ನಾಕರ (1) ಬೇರ್‍ಮೆಯ ಬೆಂಕಿಯ ಹೊತ್ತಿಸಿ ಒಳಗೊಳಗೆ ಒಂದಾದ ನಾಡನ್ನು ಒಡೆಯುವ ಹಮ್ಮುಗೆ| ಹುನ್ನಾರ ಹೊಸೆದಿದೆ ಮಂದಿಯಾಳ್ವಿಕೆಯ ಕೊಲೆಗೆ ‘ಹೂ’ ಕೂಡ ‘ಕಯ್’ ಜೋಡಿಸಿತು ಕೊನೆಗೆ! (2) ಬಡಗದಿಂದ್ಯಾರೋ ಬಂದಿಳಿದ ಇಲ್ಲಿಗೆ...

ಪರೀಕ್ಶೆ, Exam

ಯಾಕಪ್ಪ ಅಂದ್ರೆ…..ಏನಪ್ಪ ಅಂದ್ರೆ

–ಸಿ.ಪಿ.ನಾಗರಾಜ ಇಂದಿಗೆ ಸುಮಾರು ಇಪ್ಪತ್ತು ವರುಶಗಳ ಹಿಂದೆ ನಗರವೊಂದರ ಕಾಲೇಜಿನಲ್ಲಿ ಪದವಿ ತರಗತಿಯ ಕನ್ನಡ ಉತ್ತರ ಪತ್ರಿಕೆಗಳ ಬರಹದಲ್ಲಿನ ತಪ್ಪುಒಪ್ಪುಗಳನ್ನು ಪರಿಶೀಲಿಸಿ ಅಂಕಗಳನ್ನು ನೀಡುವ ಕೆಲಸದಲ್ಲಿ ತೊಡಗಿದ್ದಾಗ ನಡೆದ ಪ್ರಸಂಗವಿದು. ಉತ್ತರ ಪತ್ರಿಕೆಗಳ...

ಮಂದಿನುಡಿ

ಮಂದಿನುಡಿ

–ಶ್ರೀನಿವಾಸಮೂರ‍್ತಿ ಬಿ.ಜಿ (ಕಲೆ ಹಾಕಿದವರು) {ಆಡುನುಡಿಯನ್ನು ಬರಹಕ್ಕೆ ಇಳಿಸುವ ಮೊಗಸುಗಳಲ್ಲಿ ಇದೂ ಒಂದು. ಇಲ್ಲಿ ಮಂದಿಯಾಡುವ ನಗೆಯ, ಹುರುಳ್ದುಂಬಿದ ಮಾತುಗಳನ್ನು ಕೊಡಲಾಗಿದೆ. ಈ ಕೆಳಗಿನ ಮಾತುಗಳು ತುಮಕೂರು ಜಿಲ್ಲೆ ಹಾಗೂ ನೆಲಮಂಗಲದ ಸುತ್ತಲೂ ಬಳಕೆಯಲ್ಲಿದೆ. ಇಲ್ಲಿ ಬರೆಯಲಾದ ಯಾವುದೇ ಜಾತಿ...